ಸ್ನೇಹಿತರ ದಿನಕ್ಕಾಗಿ ಖರೀದಿಸಬಹುದಾದ ಟಾಪ್ ಫೋನ್ಸ್

Written By:

ಸ್ನೇಹಿತರ ದಿನಾಚರಣೆ ವರ್ಷದಲ್ಲಿ ಒಂದೇ ದಿನ ಬರುವುದು. ಆತ್ಮೀಯ ಸ್ನೇಹಿತರು ಒಂದಾಗಿ ಜೊತೆ ಸೇರಿ ಆಪ್ತವಾಗಿ ಮಾತನಾಡುವ ಕಾಲಕಳೆಯುವ ದಿನವಾಗಿ ನಾವಿದನ್ನು ಕಾಣುತ್ತೇವೆ. ಸ್ನೇಹ ಎಂದಿಗೂ ಅಮರ ಮತ್ತು ಸ್ನೇಹಿತರು ಎಂದಿಗೂ ಸ್ನೇಹವೆಂಬ ನದಿಯಲ್ಲಿ ಮನಸೋ ಇಚ್ಛೆ ಹರುಷವನ್ನುನಭಿಸುವವರು.

ಸ್ನೇಹಿತರ ದಿನವನ್ನು ಕೊಡುಗೆಗಳನ್ನು ನೀಡುವ ಮತ್ತು ಪಡೆದುಕೊಳ್ಳುವ ಮೂಲಕ ನೆನಪಿನಲ್ಲಿರಿಸಕೊಳ್ಳಲಾಗುತ್ತದೆ. ಆದ್ದರಿಂದಲೇ ಇಂದಿನ ಲೇಖನದಲ್ಲಿ ನಿಮ್ಮ ಸ್ನೇಹಿತರಿಗೆ ನೀವು ನೀಡಬಹುದಾದ ಅತ್ಯುತ್ತಮ ತಂತ್ರಜ್ಞಾನ ಕೊಡುಗೆಗಳನ್ನು ಕುರಿತು ತಿಳಿದುಕೊಳ್ಳೋಣ.

ನಿಮ್ಮ ಆತ್ಮೀಯ ಗೆಳೆಯರಿಗೆ ಅತ್ಯಂತ ದುಬಾರಿ ಮತ್ತು ತಂತ್ರಜ್ಞಾನ ಮಟ್ಟದ ಕೊಡುಗೆಯಾಗಿರುವ ಈ ಕೊಡುಗೆಗಳು ಖಂಡಿತ ನಿಮ್ಮ ಸ್ನೇಹಿತರ ದಿನವನ್ನು ಚಿರಸ್ಮರಣೆಯಲ್ಲಿ ಉಳಿಯುವಂತೆ ಮಾಡುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಪೈಸ್ ಸ್ಮಾರ್ಟ್ ಪಲ್ಸ್ M-9010

#1

ಖರೀದಿ ಬೆಲೆ ರೂ: 3,999
1.5 ಇಂಚಿನ 240x320 ಪಿಕ್ಸೆಲ್ ಡಿಸ್‌ಪ್ಲೇ, TFT
ಆಂಡ್ರಾಯ್ಡ್
0.3 MP ಪ್ರಾಥಮಿಕ ಕ್ಯಾಮೆರಾ
ಡ್ಯುಯಲ್ ಸಿಮ್
8 ಜಿಬಿವರೆಗೆ ವಿಸ್ತರಿಸಬಹುದು
420 mAh, Li-Ion ಬ್ಯಾಟರಿ

ಮೋಟೋರೋಲಾ ಮೋಟೋ ಇ

#2

ಖರೀದಿ ಬೆಲೆ ರೂ: 6,999
4.3 ಇಂಚಿನ 540x960 ಪಿಕ್ಸೆಲ್ ಡಿಸ್‌ಪ್ಲೇ LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ
ಡ್ಯುಯಲ್ ಸಿಮ್, 3 ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ, 32 ಜಿಬಿವರೆಗೆ ಇದನ್ನು ವಿಸ್ತರಿಸಬಹುದು
1 GB RAM
1980 mAh, Li-Ion battery

ನೋಕಿಯಾ XL

#3

ಖರೀದಿ ಬೆಲೆ ರೂ: 9,719
5.0 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ
ಡ್ಯುಯಲ್ ಕೋರ್ 1000 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ, 32 ಜಿಬಿವರೆಗೆ ಇದನ್ನು ವಿಸ್ತರಿಸಬಹುದು
768 MB RAM
2000 mAh, Li-Ion battery

ಕ್ಸೋಲೋ Q900s

#4

ಖರೀದಿ ಬೆಲೆ ರೂ: 9,799
4.7 ಇಂಚಿನ 540x960 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, ವೈಫೈ
8 ಜಿಬಿ ಆಂತರಿಕ ಮೆಮೊರಿ, 32 ಜಿಬಿವರೆಗೆ ಇದನ್ನು ವಿಸ್ತರಿಸಬಹುದು
1 GB RAM
1800 mAh, Li-Polymer battery

Nikon L29 ಪಾಯಿಂಟ್ & ಶೂಟ್ ಕ್ಯಾಮೆರಾ

#5

ಖರೀದಿ ಬೆಲೆ ರೂ: 4,208
2.7 ಇಂಚಿನ LCD
16.1 ಮೆಗಾಪಿಕ್ಸೆಲ್‌ಗಳು
CCD ಇಮೇಜ್ ಸೆನ್ಸಾರ್
ಆಪ್ಟಿಕಲ್ ಜೂಮ್: 5x
f/3.2 - f/6.5 ಅಪಾರ್ಚರ್
HD ದಾಖಲಿಸುವಿಕೆ

ಆಪಲ್ ಐಪಾಡ್ Shuffle 2GB

#6

ಖರೀದಿ ಬೆಲೆ ರೂ: 3,490
ದೃಢ ಗಟ್ಟಿ ಮುಟ್ಟಿರುವ ಅಲ್ಯುಮಿನಿಯಮ್ ಬೋಡಿ
2 GB ಸಾಮರ್ಥ್ಯ
ಕ್ಲಿಕ್ ಮಾಡಬಹುದಾದ ನಿಯಂತ್ರಣ ಪ್ಯಾಡ್
ವಾಯ್ಸ್‌ವೋವರ್ ಪ್ಯೂಚರ್
ಬಹು ಪ್ಲೇಪಟ್ಟಿಗಳನ್ನು ರಚಿಸಿ
15-ಗಂಟೆಗಳ ಬ್ಯಾಟರಿ ಲೈಫ್

ಕಾರ್ಬನ್ ಟೈಟಾನಿಯಮ್ S19

#7

ಖರೀದಿ ಬೆಲೆ ರೂ: 8,265
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, ವೈಫೈ
8 ಜಿಬಿ ಆಂತರಿಕ ಮೆಮೊರಿ, 32 ಜಿಬಿವರೆಗೆ ಇದನ್ನು ವಿಸ್ತರಿಸಬಹುದು
1 GB RAM
2000 mAh, Li-Polymer battery

ಒಪ್ಲಸ್ XonPhone 5

#8

ಖರೀದಿ ಬೆಲೆ ರೂ: 7,999
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ, 32 ಜಿಬಿವರೆಗೆ ಇದನ್ನು ವಿಸ್ತರಿಸಬಹುದು
1 GB RAM
2000 mAh, Li-Ion battery

ಆಪಲ್ ಐಪೋಡ್ 7th ಜನರೇಶನ್ 16 GB

#9

ಬೆಲೆ ರೂ 11,990
MP4 ಪ್ಲೇಯರ್
16 GBಮೆಮೊರಿ
2.5 ಇಂಚು ಡಿಸ್‌ಪ್ಲೇ
30 ಗಂಟೆಗಳ ಆಡಿಯೊ ಪ್ಲೇಬ್ಯಾಕ್
ಎಫ್‌ಎಮ್ ಬೆಂಬಲ
USB-ಆಧಾರಿತ ಚಾರ್ಜಿಂಗ್

ಅಸೂಸ್ ಜೆನ್‌ಫೋನ್ 4

#10

ಖರೀದಿ ಬೆಲೆ ರೂ: 5,999
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
ಡ್ಯುಯಲ್ ಸಿಮ್, 3 ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ, 32 ಜಿಬಿವರೆಗೆ ಇದನ್ನು ವಿಸ್ತರಿಸಬಹುದು
1 GB RAM
2000 mAh, Li-Ion battery

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Top 15 Gadgets To Gift Your Best Friends on friendship day.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot