2 ಜಿಬಿ RAM ಉಳ್ಳ ಆಕರ್ಷಕ ಡಿವೈಸ್‌ಗಳು

By Shwetha
|

ಹಾಂಕ್ ಕಾಂಗ್ ಆಧಾರಿತ ಇತ್ತೀಚಿನ ಸಂಶೋಧನೆಯ ಪ್ರಕಾರ ಮೂಕ್ರೋಮ್ಯಾಕ್ಸ್ ಮಾರುಕಟ್ಟೆ ಹಂಚಿಕೆಯಲ್ಲಿ ಮುಂದಿದ್ದು ಸ್ಯಾಮ್‌ಸಂಗ್‌ನನ್ನು ಹಿಂದಿಕ್ಕಿದೆ. ಏಪ್ರಿಲ್ - ಜೂನ್‌ವರೆಗೆ ಮೈಕ್ರೋಮ್ಯಾಕ್ಸ್ ಕಂಪೆನಿಯ ಮಾರುಕಟ್ಟೆ ಹಂಚಿಕೆ 16.6% ಆಗಿದ್ದು ಸ್ಯಾಮ್‌ಸಂಗ್‌ನನ್ನು ಇದು ಮಕಾಡೆ ಮಲಗಿಸಿದೆ ಎಂಬುದು ಸುಳ್ಳಲ್ಲ.

ಭಾರತೀಯ ಮೂಲದ ಫೋನ್ ತಯಾರಿಕಾ ಕಂಪೆನಿಯಾಗಿರುವ ಮೈಕ್ರೋಮ್ಯಾಕ್ಸ್ ಹೆಚ್ಚು ಮುಂಚೂಣಿಯಲ್ಲಿರುವ ಫೋನ್ ಆಗಿ ಮುಂದುವರಿಯುತ್ತಿದೆ. ಇಂದಿನ ಲೇಖನದಲ್ಲಿ ನೀವು ಭಾರತದಲ್ಲಿ ಖರೀದಿಸಬಹುದಾದ ಕೆಲವು ಫೋನ್‌ಗಳೊಂದಿಗೆ ನಾವು ಬಂದಿದ್ದು ಇದು 2GB RAM ಅನ್ನು ಒಳಗೊಂಡಿದೆ ಎಂಬುದೇ ಈ ಫೋನ್‌ಗಿರುವ ವಿಶೇಷತೆಯಾಗಿದೆ. ಈ ಫೋನ್‌ಗಳು ಭಾರತದ ಮಾರುಕಟ್ಟೆಯಲ್ಲಿ ಅತ್ಯಾಧುನಿಕವಾಗಿ ಸಂಚಲನವನ್ನುಂಟು ಮಾಡುತ್ತಿರುವ ಫೋನ್‌ಗಳಾಗಿವೆ.

ಕೆಳಗಿನ ಸ್ಲೈಡರ್‌ನಲ್ಲಿ ಫೋನ್ ಕುರಿತಾದ ಸವಿವರ ಮಾಹಿತಿಯನ್ನು ನೀಡಿದ್ದು ಬೆಲೆ, ವಿಶೇಷತೆಯನ್ನು ಇಲ್ಲಿ ನೀಡಲಾಗಿದೆ.

#1

#1

ಬೆಲೆ ರೂ: 13,999
ಪ್ರಮುಖ ವೈಶಿಷ್ಟ್ಯಗಳು
5 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2300 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 13 MP ದ್ವಿತೀಯ
3G, WiFi, NFC
16 GB ಆಂತರಿಕ ಮೆಮೊರಿ
2 GB RAM
3050 mAh, Li-Ion battery

#2

#2

ಬೆಲೆ ರೂ: 36,185
ಪ್ರಮುಖ ವೈಶಿಷ್ಟ್ಯಗಳು
5.1 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, Super AMOLED
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1900 MHz ಪ್ರೊಸೆಸರ್
16 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3G, WiFi, NFC
16 GB ಆಂತರಿಕ ಮೆಮೊರಿ, ಇದನ್ನು 128 GB ಗೆ ವಿಸ್ತರಿಸಬಹುದು
2 GB RAM
2800 mAh, Li-Ion battery

#3

#3

ಬೆಲೆ ರೂ: 14,999
ಪ್ರಮುಖ ವೈಶಿಷ್ಟ್ಯಗಳು
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.3 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1600 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
8 GB ಆಂತರಿಕ ಮೆಮೊರಿ, ಇದನ್ನು 64 GB ಗೆ ವಿಸ್ತರಿಸಬಹುದು
2 GB RAM
2110 mAh, Li-Polymer battery

#4

#4

ಬೆಲೆ ರೂ: 49,500
ಪ್ರಮುಖ ವೈಶಿಷ್ಟ್ಯಗಳು
5.5 ಇಂಚಿನ 1440x2560 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2500 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 2.1 MP ದ್ವಿತೀಯ
3G, WiFi, NFC
16 GB ಆಂತರಿಕ ಮೆಮೊರಿ, ಇದನ್ನು 128 GB ಗೆ ವಿಸ್ತರಿಸಬಹುದು
2 GB RAM
3000 mAh, Li-Polymer battery

#5

#5

ಬೆಲೆ ರೂ: 44,999
ಪ್ರಮುಖ ವೈಶಿಷ್ಟ್ಯಗಳು
5.2 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2300 MHz ಪ್ರೊಸೆಸರ್
20.7 MP ಪ್ರಾಥಮಿಕ ಕ್ಯಾಮೆರಾ, 2.2 MP ದ್ವಿತೀಯ
3G, WiFi, NFC, DLNA
16 GB ಆಂತರಿಕ ಮೆಮೊರಿ, ಇದನ್ನು 128 GB ಗೆ ವಿಸ್ತರಿಸಬಹುದು
3 GB RAM
3200 mAh, Li-Ion battery

#6

#6

ಬೆಲೆ ರೂ: 20,429
ಪ್ರಮುಖ ವೈಶಿಷ್ಟ್ಯಗಳು
5.5 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿಬೀನ್)
ಓಕ್ಟಾ ಕೋರ್ 1700 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
8 GB ಆಂತರಿಕ ಮೆಮೊರಿ, ಇದನ್ನು 32 GB ಗೆ ವಿಸ್ತರಿಸಬಹುದು
2 GB RAM
3000 mAh, Li-Polymer battery

#7

#7

ಬೆಲೆ ರೂ: 37,938
ಪ್ರಮುಖ ವೈಶಿಷ್ಟ್ಯಗಳು
5.7 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, Super AMOLED
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿಬೀನ್)
ಕ್ವಾಡ್ ಕೋರ್ 1900 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3G, WiFi
32 GB ಆಂತರಿಕ ಮೆಮೊರಿ, ಇದನ್ನು 64 GB ಗೆ ವಿಸ್ತರಿಸಬಹುದು
3 GB RAM
3200 mAh, Li-Ion battery

#8

#8

ಬೆಲೆ ರೂ: 28,071
ಪ್ರಮುಖ ವೈಶಿಷ್ಟ್ಯಗಳು
5 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, Super AMOLED
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿಬೀನ್)
ಕ್ವಾಡ್ ಕೋರ್ 1600 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3G, WiFi, DLNA, NFC
16 GB ಆಂತರಿಕ ಮೆಮೊರಿ, ಇದನ್ನು 64 GB ಗೆ ವಿಸ್ತರಿಸಬಹುದು
2 GB RAM
2600 mAh, Li-Ion battery

#9

#9

ಬೆಲೆ ರೂ: 28,071
ಪ್ರಮುಖ ವೈಶಿಷ್ಟ್ಯಗಳು
5 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, Super AMOLED
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿಬೀನ್)
ಕ್ವಾಡ್ ಕೋರ್ 1600 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3G, WiFi, DLNA, NFC
16 GB ಆಂತರಿಕ ಮೆಮೊರಿ, ಇದನ್ನು 64 GB ಗೆ ವಿಸ್ತರಿಸಬಹುದು
2 GB RAM
2600 mAh, Li-Ion battery

#10

#10

ಬೆಲೆ ರೂ: 43,725
ಪ್ರಮುಖ ವೈಶಿಷ್ಟ್ಯಗಳು
5.0 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, S-LCD 3
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2500 MHz ಪ್ರೊಸೆಸರ್
4 UP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
3G, WiFi, NFC
16 GB ಆಂತರಿಕ ಮೆಮೊರಿ, ಇದನ್ನು 128 GB ಗೆ ವಿಸ್ತರಿಸಬಹುದು
2 GB RAM
2600 mAh, Li-Polymer battery

#11

#11

ಬೆಲೆ ರೂ: 16,999
ಪ್ರಮುಖ ವೈಶಿಷ್ಟ್ಯಗಳು
6.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.3 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 2000 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
16 GB ಆಂತರಿಕ ಮೆಮೊರಿ, ಇದನ್ನು 64 GB ಗೆ ವಿಸ್ತರಿಸಬಹುದು
2 GB RAM
3300 mAh, Li-Polymer battery

#12

#12

ಬೆಲೆ ರೂ: 27,249
ಪ್ರಮುಖ ವೈಶಿಷ್ಟ್ಯಗಳು
5.5 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, Super AMOLED
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿ ಬೀನ್)
ಡ್ಯುಯಲ್ ಕೋರ್ 1700 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 1.9 MP ದ್ವಿತೀಯ
3G, WiFi
16 GB ಆಂತರಿಕ ಮೆಮೊರಿ, ಇದನ್ನು 64 GB ಗೆ ವಿಸ್ತರಿಸಬಹುದು
2 GB RAM
3100 mAh, Li-Ion battery

#13

#13

ಬೆಲೆ ರೂ: 25,911
ಪ್ರಮುಖ ವೈಶಿಷ್ಟ್ಯಗಳು
4.95 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2260 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 1.3 MP ದ್ವಿತೀಯ
3G, WiFi, NFC
16 GB ಆಂತರಿಕ ಮೆಮೊರಿ
2 GB RAM
2300 mAh, Li-Ion battery

#14

#14

ಬೆಲೆ ರೂ: 24,999
ಪ್ರಮುಖ ವೈಶಿಷ್ಟ್ಯಗಳು
4.8 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, Super AMOLED
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
20.7 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3G, WiFi
8 GB ಆಂತರಿಕ ಮೆಮೊರಿ, 64 GB ಗೆ ವಿಸ್ತರಿಸಬಹುದು
2 GB RAM
2430 mAh, Li-Ion battery

#15

#15

ಬೆಲೆ ರೂ: 20,200
ಪ್ರಮುಖ ವೈಶಿಷ್ಟ್ಯಗಳು
5.5 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 2000 MHz ಪ್ರೊಸೆಸರ್
16 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
32 GB ಆಂತರಿಕ ಮೆಮೊರಿ
2 GB RAM
2300 mAh, Li-Polymer battery

#16

#16

ಬೆಲೆ ರೂ: 37,439
ಪ್ರಮುಖ ವೈಶಿಷ್ಟ್ಯಗಳು
6.0 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ವಿಂಡೋಸ್ ಆವೃತ್ತಿ 8
ಕ್ವಾಡ್ ಕೋರ್ 2200 MHz ಪ್ರೊಸೆಸರ್
20 MP ಪ್ರಾಥಮಿಕ ಕ್ಯಾಮೆರಾ, 1.2 MP ದ್ವಿತೀಯ
3G, WiFi, DLNA, NFC
32 GB ಆಂತರಿಕ ಮೆಮೊರಿ, 64 GB ಗೆ ಇದನ್ನು ವಿಸ್ತರಿಸಬಹುದು
2 GB RAM
3400 mAh, Li-Ion battery

#17

#17

ಬೆಲೆ ರೂ: 13,099
ಪ್ರಮುಖ ವೈಶಿಷ್ಟ್ಯಗಳು
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಹೆಕ್ಸಾ ಕೋರ್ 1500 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
8 GB ಆಂತರಿಕ ಮೆಮೊರಿ, 32 GB ಗೆ ಇದನ್ನು ವಿಸ್ತರಿಸಬಹುದು
2 GB RAM
2100 mAh, Li-Polymer battery

#18

#18

ಬೆಲೆ ರೂ: 29,990
ಪ್ರಮುಖ ವೈಶಿಷ್ಟ್ಯಗಳು
5 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, Super AMOLED
ಬ್ಲ್ಯಾಕ್‌ಬೆರ್ರಿ ಆವೃತ್ತಿ 10.2
ಡ್ಯುಯಲ್ ಕೋರ್ 1700 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3G, WiFi, DLNA, NFC
16 GB ಆಂತರಿಕ ಮೆಮೊರಿ, 64 GB ಗೆ ಇದನ್ನು ವಿಸ್ತರಿಸಬಹುದು
2 GB RAM
2880 mAh, Li-Ion battery

#19

#19

ಬೆಲೆ ರೂ: 32,890
ಪ್ರಮುಖ ವೈಶಿಷ್ಟ್ಯಗಳು
5.9 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ IPS LCD
ಬ್ಲ್ಯಾಕ್‌ಬೆರ್ರಿ ಆವೃತ್ತಿ 4.2
ಕ್ವಾಡ್ ಕೋರ್ 1700 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3G, WiFi, DLNA, NFC
16 GB ಆಂತರಿಕ ಮೆಮೊರಿ
2 GB RAM
3160 mAh, Li-Ion battery

#20

#20

ಬೆಲೆ ರೂ: 14,500
ಪ್ರಮುಖ ವೈಶಿಷ್ಟ್ಯಗಳು
5.0 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 1700 MHz ಪ್ರೊಸೆಸರ್
16 MP ಪ್ರಾಥಮಿಕ ಕ್ಯಾಮೆರಾ, 8 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
16 GB ಆಂತರಿಕ ಮೆಮೊರಿ ಇದನ್ನು 32 GB ಗೆ ವಿಸ್ತರಿಸಬಹುದು
2 GB RAM
2000 mAh, Li-Polymer battery

Best Mobiles in India

Read more about:
English summary
This article tells about 2 gb ram phones under very less price which is best buy in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X