ಖರೀದಿಸಬಹುದಾದ ಟಾಪ್ ಆಂಡ್ರಾಯ್ಡ್ ಫೋನ್ಸ್

By Shwetha
|

ಭಾರತೀಯ ಮಾರುಕಟ್ಟೆಯು ಇದೀಗ ಕೈಗೆಟಕುವ ಬೆಲೆಯಲ್ಲಿ ದೊರೆಯುವ ಹ್ಯಾಂಡ್‌ಸೆಟ್‌ಗಳಿಂದ ತುಂಬಿ ಹೋಗಿದೆ, ಆದರೆ ದುರಾದೃಷ್ಟವಶಾತ್ ಈಗಾಗಲೇ ಲಾಂಚ್ ಆಗಿರುವ ಫೋನ್‌ಗಳು ಆಂಡ್ರಾಯ್ಡ್ ಓಎಸ್‌ನಲ್ಲಿ ಚಾಲನೆಯಾಗುತ್ತಿವೆ. ಬದಲಾವಣೆ ಜಗದ ನಿಯಮ ಎಂಬಂತೆ ಟೆಕ್ ಕ್ಷೇತ್ರಕ್ಕೂ ರಾಚಿದ ಈ ಬದಲಾವಣೆ ಮೋಟೋ ಜಿ ಯ ಆಗಮನದಿಂದ ತಕ್ಕಮಟ್ಟದ ಸುಧಾರಣೆಯನ್ನು ತಂದಿತು ಎಂದೇ ಹೇಳಬಹುದು.

ಇದೀಗ ಆಂಡ್ರಾಯ್ಡ್‌ನ ಹೊಸ ಕಿಟ್‌ಕ್ಯಾಟ್ ಆವೃತ್ತಿ 4.4 ಹೊಸ ಮಾದರಿಯ ಫೋನ್‌ಗಳನ್ನು ಆಳುತ್ತಿವೆ. ಈ ಅತ್ಯಾಧುನಿಕ ಓಪರೇಟಿಂಗ್ ಸಿಸ್ಟಮ್‌ ಅನ್ನು ಮೊಬೈಲ್‌ಗಳಿಗೆ ತಯಾರಿಕಾ ಕಂಪೆನಿಗಳು ಈಗ ಒಳಪಡಿಸುತ್ತಿವೆ.ಹಾಗಿದ್ದರೆ ನೀವು ಹೊಚ್ಚ ಹೊಸದಾದ ಡಿವೈಸ್‌ ಅನ್ನು ಖರೀದಿಸಬೇಕೆನ್ನುವ ಬಯಕೆಯನ್ನು ಇರಿಸಿಕೊಂಡವರಾದಲ್ಲಿ ಅದರಲ್ಲಿ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಇದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಮರೆಯದಿರಿ.

ನಿಮ್ಮ ಇಚ್ಛೆಯ ಸ್ಮಾರ್ಟ್‌ಫೋನ್ ಅನ್ನು ಖರೀದಿಸಲು ಸಹಾಯಕವಾಗುವಂತೆ ಇಂದಿನ ನಮ್ಮ ಲೇಖನ ಆಂಡ್ರಾಯ್ಡ್ ಕಿಟ್‌ಕ್ಯಾಟ್ ಓಎಸ್ ಚಾಲನೆಯಾಗುತ್ತಿರುವ ಟಾಪ್ ಫೋನ್‌ಗಳನ್ನು ಪ್ರಸ್ತುತಪಡಿಸುತ್ತಿದ್ದು ಇದನ್ನು ನಿಮಗೆ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

#1

#1

ಖರೀದಿ ಮೌಲ್ಯ ರೂ: 18,499
ವೈಶಿಷ್ಟ್ಯಗಳು
4.5 ಇಂಚಿನ 400x800 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 0.3 ಮೆಗಾಪಿಕ್ಸೆಲ್ ಸೆಕೆಂಡರಿ
3ಜಿ, ವೈಫೈ, NFC
4 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2440 mAh, Li-Polymer ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#2

#2

ಖರೀದಿ ಮೌಲ್ಯ ರೂ: 15,490
ವೈಶಿಷ್ಟ್ಯಗಳು
5.0 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 1700 MHz ಪ್ರೊಸೆಸರ್
16 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
2000 mAh, Li-Polymer ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#3

#3

ಖರೀದಿ ಮೌಲ್ಯ ರೂ: 20,999
ವೈಶಿಷ್ಟ್ಯಗಳು
5.5 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 2000 MHz ಪ್ರೊಸೆಸರ್
16 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 5 ಮೆಗಾಪಿಕ್ಸೆಲ್ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
32 ಜಿಬಿ ಆಂತರಿಕ ಮೆಮೊರಿ
2 ಜಿಬಿ RAM
2300 mAh, Li-Polymer ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#4

#4

ಖರೀದಿ ಮೌಲ್ಯ ರೂ: 16,178
ವೈಶಿಷ್ಟ್ಯಗಳು
4.7 ಇಂಚಿನ 540x960 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 1.3 ಮೆಗಾಪಿಕ್ಸೆಲ್ ಸೆಕೆಂಡರಿ
ಡ್ಯುಯೆಲ್ ಸಿಮ್, ವೈಫೈ
8 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2540 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#5

#5

ಖರೀದಿ ಮೌಲ್ಯ ರೂ: 14,990
ವೈಶಿಷ್ಟ್ಯಗಳು
5.5 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಹೆಕ್ಸಾ ಕೋರ್ 1500 MHz ಪ್ರೊಸೆಸರ್
13 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 5 ಮೆಗಾಪಿಕ್ಸೆಲ್ ಸೆಕೆಂಡರಿ
ಡ್ಯುಯೆಲ್ ಸಿಮ್, ವೈಫೈ, 3ಜಿ
16 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
2050 mAh, Li-Polymer ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#6

#6

ಖರೀದಿ ಮೌಲ್ಯ ರೂ: 13,610
ವೈಶಿಷ್ಟ್ಯಗಳು
4.5 ಇಂಚಿನ 400x800 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಡ್ಯುಯೆಲ್ ಕೋರ್ 1200 MHz ಪ್ರೊಸೆಸರ್
5 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 0.3 ಮೆಗಾಪಿಕ್ಸೆಲ್ ಸೆಕೆಂಡರಿ
ಡ್ಯುಯೆಲ್ ಸಿಮ್, ವೈಫೈ, 3ಜಿ
4 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2100 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#7

#7

ಖರೀದಿ ಮೌಲ್ಯ ರೂ: 15,410
ವೈಶಿಷ್ಟ್ಯಗಳು
5.0 ಇಂಚಿನ 400x800 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಡ್ಯುಯೆಲ್ ಕೋರ್ 1200 MHz ಪ್ರೊಸೆಸರ್
5 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 0.3 ಮೆಗಾಪಿಕ್ಸೆಲ್ ಸೆಕೆಂಡರಿ
ಡ್ಯುಯೆಲ್ ಸಿಮ್, ವೈಫೈ, 3ಜಿ
4 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2540 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#8

#8

ಖರೀದಿ ಮೌಲ್ಯ ರೂ: 12,999
ವೈಶಿಷ್ಟ್ಯಗಳು
5.0 ಇಂಚಿನ 720x1080 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 1700 MHz ಪ್ರೊಸೆಸರ್
13 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 5 ಮೆಗಾಪಿಕ್ಸೆಲ್ ಸೆಕೆಂಡರಿ
ಡ್ಯುಯೆಲ್ ಸಿಮ್, ವೈಫೈ, 3ಜಿ
16 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2000 mAh, Li-Polymer ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#9

#9

ಖರೀದಿ ಮೌಲ್ಯ ರೂ: 12,999
ವೈಶಿಷ್ಟ್ಯಗಳು
5.0 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
13 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಸೆಕೆಂಡರಿ
ಡ್ಯುಯೆಲ್ ಸಿಮ್, ವೈಫೈ, 3ಜಿ
4 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
2500 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#10

#10

ವೈಶಿಷ್ಟ್ಯಗಳು
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಸೆಕೆಂಡರಿ
ಡ್ಯುಯೆಲ್ ಸಿಮ್, ವೈಫೈ, 3ಜಿ
4 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2250 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X