Subscribe to Gizbot

ಆಗಸ್ಟ್‌ನಲ್ಲಿ ಖರೀದಿಸಬಹುದಾದ ಟಾಪ್ ಫೋನ್ಸ್

Written By:

ಸ್ಮಾರ್ಟ್‌ಫೋನ್ ಮಾರುಕಟ್ಟೆ ವ್ಯಾಪಕವಾಗಿ ಬೆಳೆಯುತ್ತಿರುವಂತೆಯೇ, ಫೋನ್ ತಯಾರಕರು 2 ಕ್ಕಿಂತ ಹೆಚ್ಚಿನ ಫ್ಲ್ಯಾಗ್‌ಶಿಪ್ ಡಿವೈಸ್‌ಗಳೊಂದಿಗೆ ಬರಲು ಆರಂಭಿಸಿದ್ದಾರೆ. ವ್ಯವಹಾರದಲ್ಲಿ ಸಂಭವಿಸುತ್ತಿರುವ ಅಭಿವೃದ್ಧಿ ಸಂಚಲನವೇ ಈ ಮಾರ್ಪಾಡುಗಳಿಗೆ ಕಾರಣವಾಗಿದೆ. ಭಾರತದ ಮಾರುಕಟ್ಟೆ ಕೂಡ ಈ ನಿಟ್ಟಿನಲ್ಲಿ ಪ್ರಮುಖ ದಾಖಲೆಯನ್ನು ಉಂಟು ಮಾಡಿದೆ.

ಉಪ ಪ್ರಾಂತ್ಯಗಳಲ್ಲಿ ಇಲ್ಲಿಯವರೆಗೆ, ಸ್ಯಾಮ್‌ಸಂಗ್ ಮೈಕ್ರೋಮ್ಯಾಕ್ಸ್, ಕಾರ್ಬನ್, ಲಾವಾ ವ್ಯವಹಾರದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿವೆ. ಇತ್ತೀಚಿನ ವರದಿಯ ಪ್ರಕಾರ, ಸ್ಯಾಮ್‌ಸಂಗ್ ಕ್ಯು 2 ನಲ್ಲಿ ಮುಕ್ಕಾಲು ಪ್ರತಿಶತ ನಷ್ಟವನ್ನು ಅನುಭವಿಸಿದೆ. ಭಾರತದಲ್ಲಿ ಇದೇ ಸ್ಥಿತಿಯನ್ನು ಕಂಪೆನಿ ನಿರ್ವಹಿಸಿದೆ.

ಅದಾಗ್ಯೂ ಇಂದಿನ ಗಿಜ್‌ಬಾಟ್ ಲೇಖನ ಭಾರತದಲ್ಲಿ ಖರೀದಿಸಬಹುದಾದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಪಟ್ಟಿಯೊಂದಿಗೆ ಬಂದಿದ್ದು ಇದು ಹೆಚ್ಚು ಜನಪ್ರಿಯ ಮತ್ತು ಖರೀದಿಗೆ ಅತ್ಯಂತ ಯೋಗ್ಯವಾಗಿದೆ ಹಾಗಿದ್ದರೆ ಆ ಫೋನ್‌ಗಳು ಯಾವುವು ಎಂಬುದನ್ನು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ S5

#1

ಖರೀದಿ ಬೆಲೆ ರೂ: 36,449
5.1 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, ಸೂಪರ್ AMOLED
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1900 MHz ಪ್ರೊಸೆಸರ್
16 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3G, WiFi, NFC
16 GB ಆಂತರಿಕ ಮೆಮೊರಿ, 128 GB ಗೆ ವಿಸ್ತರಿಸಬಹುದು
2 GB RAM
2800 mAh, Li-Ion battery

ಮೋಟೋರೋಲಾ ಮೋಟೋ ಇ

#2

ಖರೀದಿ ಬೆಲೆ ರೂ: 6,999
4.3 ಇಂಚಿನ 540x960 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಡ್ಯುಯಲ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ
ಡ್ಯುಯಲ್ ಸಿಮ್, 3G, WiFi
4 GB ಆಂತರಿಕ ಮೆಮೊರಿ, 32 GB ಗೆ ವಿಸ್ತರಿಸಬಹುದು
1 GB RAM
1980 mAh, Li-Ion battery

ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್ 2 ಡ್ಯುಯೋಸ್

#3

ಖರೀದಿ ಬೆಲೆ ರೂ: 12,215
4.5 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ, 0.3 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
4 GB ಆಂತರಿಕ ಮೆಮೊರಿ, 64 GB ಗೆ ವಿಸ್ತರಿಸಬಹುದು
768 MB RAM
2000 mAh, Li-Ion battery

ಶಯೋಮಿ Mi 3

#4

ಖರೀದಿ ಬೆಲೆ ರೂ: 13,999
5 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2300 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3G, WiFi, NFC
16 GB ಆಂತರಿಕ ಮೆಮೊರಿ
2 GB RAM
3050 mAh, Li-Ion battery

ನೋಕಿಯಾ XL

#5

ಖರೀದಿ ಬೆಲೆ ರೂ: 9,719
5.0 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.1.2 (ಜೆಲ್ಲಿಬೀನ್)
ಡ್ಯುಯಲ್ ಕೋರ್ 1000 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
4 GB ಆಂತರಿಕ ಮೆಮೊರಿ, 32 GB ಗೆ ವಿಸ್ತರಿಸಬಹುದು
768 MB RAM
2000 mAh, Li-Ion battery

ಲಾವಾ ಐರಿಸ್ X1

#6

ಖರೀದಿ ಬೆಲೆ ರೂ: 7,849
4.5 ಇಂಚಿನ 480x854 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
4 GB ಆಂತರಿಕ ಮೆಮೊರಿ, 32 GB ಗೆ ವಿಸ್ತರಿಸಬಹುದು
1 GB RAM
1800 mAh, Li-Ion battery

ಸ್ಯಾಮ್‌ಸಂಗ್ ಗ್ಯಾಲಕ್ಸಿ ಗ್ರ್ಯಾಂಡ್ 2

#7

ಖರೀದಿ ಬೆಲೆ ರೂ: 19,785
5.25 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, TFT
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿಬೀನ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 1.9 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi , DLNA
8 GB ಆಂತರಿಕ ಮೆಮೊರಿ, 64 GB ಗೆ ವಿಸ್ತರಿಸಬಹುದು
1.5 GB RAM
2600 mAh, Li-Ion battery

HTC Desire 816

#8

ಖರೀದಿ ಬೆಲೆ ರೂ: 24,999
5.5 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, S-LCD 2
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1600 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi , DLNA
8 GB ಆಂತರಿಕ ಮೆಮೊರಿ, 128 GB ಗೆ ವಿಸ್ತರಿಸಬಹುದು
1.5 GB RAM
2600 mAh, Li-Polymer battery

LG G3

#9

ಖರೀದಿ ಬೆಲೆ ರೂ: 49,600
5.5 ಇಂಚಿನ 1440x2560 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2500 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 2.1 MP ದ್ವಿತೀಯ
3G, WiFi , NFC
16 GB ಆಂತರಿಕ ಮೆಮೊರಿ, 128 GB ಗೆ ವಿಸ್ತರಿಸಬಹುದು
2 GB RAM
3000 mAh, Li-Polymer battery

ಸ್ಯಾಮ್‌ಸಂಗ್ ಗ್ಯಾಲಕ್ಸಿ ಗ್ರ್ಯಾಂಡ್ ನಿಯೋ

#10

ಖರೀದಿ ಬೆಲೆ ರೂ: 14,099
5.0 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ, TFT
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿಬೀನ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ, 0.3 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi, DLNA
8 GB ಆಂತರಿಕ ಮೆಮೊರಿ, 64 GB ಗೆ ವಿಸ್ತರಿಸಬಹುದು
1 GB RAM
2100 mAh, Li-Ion battery

ಸೋನಿ ಎಕ್ಸ್‌ಪೀರಿಯಾ Z2

#11

ಖರೀದಿ ಬೆಲೆ ರೂ: 44,999
5.2 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2300 MHz ಪ್ರೊಸೆಸರ್
20.7 MP ಪ್ರಾಥಮಿಕ ಕ್ಯಾಮೆರಾ, 2.2 MP ದ್ವಿತೀಯ
3G, WiFi, DLNA
16 GB ಆಂತರಿಕ ಮೆಮೊರಿ, 128 GB ಗೆ ವಿಸ್ತರಿಸಬಹುದು
3 GB RAM
3200 mAh, Li-Ion battery

HTC Desire 616

#12

ಖರೀದಿ ಬೆಲೆ ರೂ: 16,700
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿ ಬೀನ್)
ಓಕ್ಟಾ ಕೋರ್ 1700 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
4 GB ಆಂತರಿಕ ಮೆಮೊರಿ, 32 GB ಗೆ ವಿಸ್ತರಿಸಬಹುದು
1 GB RAM
2000 mAh, Li-Ion battery

ಸ್ಯಾಮ್‌ಸಂಗ್ ಗ್ಯಾಲಕ್ಸಿ S4

#13

ಖರೀದಿ ಬೆಲೆ ರೂ: 28,800
5 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, ಸೂಪರ್ AMOLED
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1600 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3G, WiFi, DLNA, NFC
16 GB ಆಂತರಿಕ ಮೆಮೊರಿ, 64 GB ಗೆ ವಿಸ್ತರಿಸಬಹುದು
2 GB RAM
2600 mAh, Li-Ion battery

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 3

#14

ಖರೀದಿ ಬೆಲೆ ರೂ: 39,900
5.7 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, ಸೂಪರ್ AMOLED
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1900 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
3G, WiFi
32 GB ಆಂತರಿಕ ಮೆಮೊರಿ, 64 GB ಗೆ ವಿಸ್ತರಿಸಬಹುದು
3 GB RAM
3200 mAh, Li-Ion battery

ಪ್ಯಾನಸೋನಿಕ್ P81

#15

ಖರೀದಿ ಬೆಲೆ ರೂ: 16,400
5.5 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿ ಬೀನ್)
ಓಕ್ಟಾ ಕೋರ್ 1700 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
8 GB ಆಂತರಿಕ ಮೆಮೊರಿ, 32 GB ಗೆ ವಿಸ್ತರಿಸಬಹುದು
1 GB RAM
2500 mAh, Li-Ion battery

ಜಿಯೋನಿ ಇಲೈಫ್ S5.5

#16

ಖರೀದಿ ಬೆಲೆ ರೂ: 20,590
5.0 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, Super AMOLED
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿ ಬೀನ್)
ಓಕ್ಟಾ ಕೋರ್ 1700 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ, 5 MP ದ್ವಿತೀಯ
3G, WiFi
16 GB ಆಂತರಿಕ ಮೆಮೊರಿ
2 GB RAM
2300 mAh, Li-Ion battery

ಮೋಟೋರೋಲಾ ಮೋಟೋ ಜಿ

#17

ಖರೀದಿ ಬೆಲೆ ರೂ: 11,999
4.5 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ, 1.3 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
8 GB ಆಂತರಿಕ ಮೆಮೊರಿ
1 GB RAM
2070 mAh, Li-Ion battery

 ಸೋನಿ ಎಕ್ಸ್‌ಪೀರಿಯಾ T3

#18

ಖರೀದಿ ಬೆಲೆ ರೂ: 26,499
5.3 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1400 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 1.1 MP ದ್ವಿತೀಯ
3G, WiFi, DLNA, NFC
8 GB ಆಂತರಿಕ ಮೆಮೊರಿ, 32 GB ಗೆ ಇದನ್ನು ವಿಸ್ತರಿಸಬಹುದು
1 GB RAM
2500 mAh, Li-Ion battery

ಎಚ್‌ಟಿಸಿ ಡಿಸೈರ್ 700 ಡ್ಯುಯಲ್ ಸಿಮ್

#19

ಖರೀದಿ ಬೆಲೆ ರೂ: 18,699
5.0 ಇಂಚಿನ 540x960 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.1.2 (ಜೆಲ್ಲಿಬೀನ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 2.1 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi, DLNA
8 GB ಆಂತರಿಕ ಮೆಮೊರಿ, 64 GB ಗೆ ಇದನ್ನು ವಿಸ್ತರಿಸಬಹುದು
1 GB RAM
2100 mAh, Li-Polymer battery

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ HD Plus

#20

ಖರೀದಿ ಬೆಲೆ ರೂ: 11,029
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಹೆಕ್ಸಾ ಕೋರ್ 1500 MHz ಪ್ರೊಸೆಸರ್
8 MP ಪ್ರಾಥಮಿಕ ಕ್ಯಾಮೆರಾ, 2 MP ದ್ವಿತೀಯ
ಡ್ಯುಯಲ್ ಸಿಮ್, 3G, WiFi
8 GB ಆಂತರಿಕ ಮೆಮೊರಿ, 32 GB ಗೆ ಇದನ್ನು ವಿಸ್ತರಿಸಬಹುದು
1 GB RAM
2000 mAh, Li-Ion battery

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
This article tells about Top 20 best android smartphones buy in August.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot