ಮನ ಮೆಚ್ಚಿದ ಬೆಲೆಯಲ್ಲಿ ಖರೀದಿಸಿ ಟಾಪ್ 20 ಆಂಡ್ರಾಯ್ಡ್ ಫೋನ್ಸ್

By Shwetha
|

ಬೇರೆ ಬೆರೆ ದರಗಳಲ್ಲಿ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳು ಭಾರತೀಯ ಮಾರುಕಟ್ಟೆಗೆ ಕಾಲಿಟ್ಟಿದ್ದು ಅತಿ ಕಡಿಮೆ ಸಮಯದಲ್ಲಿ ಈ ಫೋನ್‌ಗಳು ಪ್ರಚಾರವನ್ನು ಗಿಟ್ಟಿಸಿಕೊಂಡಿವೆ. ಹೊಸ ಹೊಸ ಫೋನ್‌ಗಳನ್ನು ಖರೀದಿಸುವ ಬಯಕೆ ನಿಮ್ಮದು ಎಂದಾದಲ್ಲಿ ಅತ್ಯಾಧುನಿಕ ಫೋನ್‌ಗಳ ವಿವರಗಳೊಂದಿಗೆ ನಾವು ಬಂದಿದ್ದೇವೆ.

ಇಂದಿನ ಲೇಖನದಲ್ಲಿ ಗಿಜ್‌ಬಾಟ್ 20 ಸ್ಮಾರ್ಟ್‌ಫೋನ್‌ಗಳ ಪಟ್ಟಿಯೊಂದಿಗೆ ಬಂದಿದ್ದು ಅತ್ಯಾಧುನಿಕ ವಿಶೇಷತೆಗಳು ಮತ್ತು ದರಗಳನ್ನು ಇದು ಒಳಗೊಂಡಿದೆ. ಹಾಗಿದ್ದರೆ ಕೆಳಗಿನ ಸ್ಲೈಡರ್ ಪರಿಶೀಲಿಸಿಕೊಳ್ಳಿ.

ಎಚ್‌ಟಿಸಿ ಒನ್ A9

ಎಚ್‌ಟಿಸಿ ಒನ್ A9

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ (1920 x 1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ ಅಮೋಲೆಡ್ ಡಿಸ್‌ಪ್ಲೇ 2.5D ಗೋರಿಲ್ಲಾ ಗ್ಲಾಸ್ 4 ಪ್ರೊಟೆಕ್ಶನ್
ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ HTC Sense UI
ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 617 (4 x 1.5GHz + 4 x 1.2GHz) ಪ್ರೊಸೆಸರ್, 405 GPU
3 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ ಇದನ್ನು 2ಟಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
ಮುಂಭಾಗ ಕ್ಯಾಮೆರಾ
ಫಿಂಗರ್ ಪ್ರಿಂಟ್ ಸೆನ್ಸಾರ್, 24-bit, 192kHz Hi-Fi DAC ಬೆಂಬಲ
4G LTE / 3G HSPA+, Wi-Fi a/b/g/n/ac (2.4 & 5 GHz), Bluetooth 4.1 and GPS, NFC
2150mAh ಬ್ಯಾಟರಿ

ಮೋಟೋರೋಲಾ ಮೋಟೋ ಎಕ್ಸ್ ಫೋರ್ಸ್

ಮೋಟೋರೋಲಾ ಮೋಟೋ ಎಕ್ಸ್ ಫೋರ್ಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.4 ಇಂಚಿನ (1440×2560 ಪಿಕ್ಸೆಲ್‌ಗಳು) ಕ್ವಾಡ್ ಎಚ್‌ಡಿ ಅಮೋಲೆಡ್ 540 ppi ಡಿಸ್‌ಪ್ಲೇ, Moto Shattershield
ಆಂಡ್ರಾಯ್ಡ್ 5.1.1 ಲಾಲಿಪಪ್ ಇದನ್ನು ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊಗೆ ವಿಸ್ತರಿಸಬಹುದು
2.0 GHz ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 810 (4 x 1.5GHz + 4 x 1.2GHz) ಪ್ರೊಸೆಸರ್, 430 GPU
3 ಜಿಬಿ RAM
32/64 ಜಿಬಿ ಆಂತರಿಕ ಮೆಮೊರಿ ಇದನ್ನು 2ಟಿಬಿಗೆ ವಿಸ್ತರಿಸಬಹುದು
21 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
ಫಿಂಗರ್ ಪ್ರಿಂಟ್ ಸೆನ್ಸಾರ್, 24-bit, 192kHz Hi-Fi DAC ಬೆಂಬಲ
4G LTE / 3G, 802.11a/b/g/n/ac 2.4 GHz + 5 GHz with MIMO, Bluetooth 4.1 LE, GPS, GLONASS, NFC
3760 mAh ಬ್ಯಾಟರಿ

ಮೋಟೋರೋಲಾ ಮೋಟೋ ಜಿ ಟರ್ಬೊ ಎಡಿಶನ್

ಮೋಟೋರೋಲಾ ಮೋಟೋ ಜಿ ಟರ್ಬೊ ಎಡಿಶನ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಡಿಸ್‌ಪ್ಲೇ, ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 5.1.1 ಲಾಲಿಪಪ್ 1.5 GHz ಓಕ್ಟಾ ಕೋರ್ 64 ಬಿಟ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 615 ಪ್ರೊಸೆಸರ್, 405 GPU
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
ಫಿಂಗರ್ ಪ್ರಿಂಟ್ ಸೆನ್ಸಾರ್, 24-bit, 192kHz Hi-Fi DAC ಬೆಂಬಲ
4G LTE / 3G, 802.11a/b/g/n/ac 2.4 GHz + 5 GHz with MIMO, Bluetooth 4.1 LE, GPS, GLONASS, NFC
2,470 mAh ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ ಜೆಡ್ 5

ಸೋನಿ ಎಕ್ಸ್‌ಪೀರಿಯಾ ಜೆಡ್ 5

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.2 ಇಂಚಿನ 1080p ಟ್ರಿಲ್ಯುಮಿನಿಯಸ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್
ಆಂಡ್ರಾಯ್ಡ್ 5.1 ಲಾಲಿಪಪ್
ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 810 ಪ್ರೊಸೆಸರ್, 430 GPU
3 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 200 ಜಿಬಿಗೆ ವಿಸ್ತರಿಸಬಹುದು
23 ಎಮ್‌ಪಿ ರಿಯರ್ ಕ್ಯಾಮೆರಾ
5.1 ಎಮ್‌ಪಿ ಮುಂಭಾಗ ಕ್ಯಾಮೆರಾ
ಫಿಂಗರ್ ಪ್ರಿಂಟ್ ಸೆನ್ಸಾರ್, 24-bit, 192kHz Hi-Fi DAC ಬೆಂಬಲ
4G LTE / 3G, 802.11a/b/g/n/ac 2.4 GHz + 5 GHz with MIMO, Bluetooth 4.1 LE, GPS, GLONASS, NFC
2,930 mAh ಬ್ಯಾಟರಿ

ಒನ್ ಪ್ಲಸ್ ಎಕ್ಸ್

ಒನ್ ಪ್ಲಸ್ ಎಕ್ಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ (1920 x 1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ ಅಮೋಲೆಡ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 5.1.1 ಲಾಲಿಪಪ್
2.3 GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 801 ಪ್ರೊಸೆಸರ್, ಜೊತೆಗೆ 330 GPU
3 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
ಫಿಂಗರ್ ಪ್ರಿಂಟ್ ಸೆನ್ಸಾರ್, 4G LTE
2525 mAh ಬ್ಯಾಟರಿ

ಮೋಟೋರೋಲಾ ಮೋಟೋ ಜಿ (3 ನೇ ಜನರೇಶನ್)

ಮೋಟೋರೋಲಾ ಮೋಟೋ ಜಿ (3 ನೇ ಜನರೇಶನ್)

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ (1280 x 720 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ ಅಮೋಲೆಡ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 5.1.1 ಲಾಲಿಪಪ್
1.4 GHz ಕ್ವಾಡ್ ಕೋರ್ 64-bit ಸ್ನ್ಯಾಪ್‌ಡ್ರ್ಯಾಗನ್ 410 (MSM8916) ಪ್ರೊಸೆಸರ್, ಜೊತೆಗೆ 306 GPU
1 ಜಿಬಿ RAM
8 ಜಿಬಿ ಆಂತರಿಕ ಮೆಮೊರಿ; 2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G, WiFi 802.11 b/g/n, Bluetooth 4.0, GPS
2,470 mAh ಬ್ಯಾಟರಿ

ಯು ಯುಟೋಪಿಯಾ

ಯು ಯುಟೋಪಿಯಾ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.2 ಇಂಚಿನ (1440 x 2560 ಪಿಕ್ಸೆಲ್‌ಗಳು) ಕ್ವಾಡ್ ಎಚ್‌ಡಿ ಓಜಿಎಸ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್, 1000:1 Contrast Ratio, 91% NTSC color gamut
ಆಂಡ್ರಾಯ್ಡ್ 5.1.1 ಲಾಲಿಪಪ್ ಸಿನೋಜಿನ್ ಓಎಸ್ ಆಧಾರಿತ
12.1 ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 810 ಓಕ್ಟಾ ಕೋರ್ (4 x 2.0GHz + 4 x 1.5GHz) 64 ಬಿಟ್ ಪ್ರೊಸೆಸರ್, ಜೊತೆಗೆ 430 GPU
4 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ ಇದನ್ನು ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
21 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G, WiFi 802.11 b/g/n, Bluetooth 4.0, GPS
3000 mAh ಬ್ಯಾಟರಿ

ವೈಯು ಯುರೇಕಾ ಪ್ಲಸ್

ವೈಯು ಯುರೇಕಾ ಪ್ಲಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ (1920 x 1080 ಪಿಕ್ಸೆಲ್‌ಗಳು) ಐಪಿಎಸ್ ಡಿಸ್‌ಪ್ಲೇ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 5.0 ಲಾಲಿಪಪ್ ಸಿನೋಜಿನ್ ಓಎಸ್ ಆಧಾರಿತ
ಓಕ್ಟಾ ಕೋರ್ 64-bit ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 615 ಪ್ರೊಸೆಸರ್ ಅಡ್ರೆನೊ 405 GPU
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G, WiFi 802.11 b/g/n, Bluetooth 4.0, GPS
2500 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ A8

ಸ್ಯಾಮ್‌ಸಂಗ್ ಗ್ಯಾಲಕ್ಸಿ A8

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.7 ಇಂಚಿನ (1920 x 1080 ಪಿಕ್ಸೆಲ್‌ಗಳು) ಪೂರ್ಣ ಎಚ್‌ಡಿ ಸೂಪರ್ ಅಮೋಲೆಡ್ ಡಿಸ್‌ಪ್ಲೇ
ಆಂಡ್ರಾಯ್ಡ್ 5.1 ಲಾಲಿಪಪ್ ಎಕ್ಸೋನಸ್ 5430 ಓಕ್ಟಾ-ಕೋರ್ (1.8GHz Quad A15 + 1.3 GHz Quad A7 ) with Mali T628 MP6 GPU
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 615 ಓಕ್ಟಾ ಕೋರ್ (1.5GHz Quad A53 + 1.0 GHz Quad A53 ) ಪ್ರೊಸೆಸರ್ ಅಡ್ರೆನೊ 405 GPU
2 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
16 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G, Wi-Fi 802.11 a/b/g/n, Bluetooth 4.0, A-GPS/ GLONASS
3050 mAh ಬ್ಯಾಟರಿ

ಲೆನೊವೊ ವೈಬ್ p1m

ಲೆನೊವೊ ವೈಬ್ p1m

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ (1280 x 720 ಪಿಕ್ಸೆಲ್‌ಗಳು) ಎಚ್‌ಡಿ ಐಪಿಎಸ್ ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಆಂಡ್ರಾಯ್ಡ್ 5.1 ಲಾಲಿಪಪ್
1 GHz Quad-core MediaTek MT6735P ಪ್ರೊಸೆಸರ್ ಜೊತೆಗೆ Mali-T720 GPU
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
8 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G, Wi-Fi 802.11 a/b/g/n, Bluetooth 4.0, A-GPS/ GLONASS
4000 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5

ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 5

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.7 ಇಂಚಿನ (1440×2560 ಪಿಕ್ಸೆಲ್‌ಗಳು) ಸೂಪರ್ ಅಮೋಲೆಡ್ ಡಿಸ್‌ಪ್ಲೇ; 515ppi ಪ್ರೊಟೆಕ್ಶನ್
ಆಂಡ್ರಾಯ್ಡ್ 5.1.1 ಲಾಲಿಪಪ್
64-bit octa-core Exynos 7420 SoC (4 cores Cortex-A57 clocked at 2.1GHz + 4 cores Cortex-A53 clocked at 1.5GHz)
4 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 32 ಜಿಬಿಗೆ ಎಸ್‌ಡಿ ಕಾರ್ಡ್ ಬಳಸಿ ವಿಸ್ತರಿಸಬಹುದು
16 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE, NFC, MST, Bluetooth 4.2, Wi-Fi, GPS/ A-GPS
3000 mAh ಬ್ಯಾಟರಿ

ಎಲ್‌ಇಟಿವಿ

ಎಲ್‌ಇಟಿವಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ (1920 x 1080 ಪಿಕ್ಸೆಲ್‌ಗಳು) ಇನ್ ಸೆಲ್ ಡಿಸ್‌ಪ್ಲೇ 500 ಬ್ರೈಟ್‌ನೆಸ್
ಆಂಡ್ರಾಯ್ಡ್ ಲಾಲಿಪಪ್
2.2 GHz ಓಕ್ಟಾ ಕೋರ್ Mediatek Helio X10 (MT6795T) ಪ್ರೊಸೆಸರ್ PowerVR G6200 GPU
3 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+, WiFi 802.11 ac/a/b/g/n (2.4GHz / 5GHz), Bluetooth 4.0 with APT-X, GPS, USB 2.0 Type C, MHL 2.0
3000 mAh ಬ್ಯಾಟರಿ

ಅಸೂಸ್ ಜೆನ್‌ಫೋನ್ 2 ಲೇಸರ್

ಅಸೂಸ್ ಜೆನ್‌ಫೋನ್ 2 ಲೇಸರ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ (1280 x 720 ಪಿಕ್ಸೆಲ್‌ಗಳು) ಡಿಸ್‌ಪ್ಲೇ 72% ಸ್ಕ್ರೀನ್ ಟು ಬಾಡಿ ರೇಶಿಯೊ ಕೋರ್ನಿಂಗ್ ಗೋರಿಲ್ಲಾ ಗ್ಲಾಸ್ 4 ಪ್ರೊಟೆಕ್ಶನ್
ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 615 SoC ಜೊತೆಗೆ ಅಡ್ರೆನೊ 405 GPU
ಆಂಡ್ರಾಯ್ಡ್ ಲಾಲಿಪಪ್
3 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+, WiFi 802.11 b/g/n, Bluetooth 4.0, GPS
3000 mAh ಬ್ಯಾಟರಿ

ಸೋನಿ ಎಕ್ಸ್‌ಪೀರಿಯಾ ಎಮ್4 ಆಕ್ವಾ ಡ್ಯುಯಲ್

ಸೋನಿ ಎಕ್ಸ್‌ಪೀರಿಯಾ ಎಮ್4 ಆಕ್ವಾ ಡ್ಯುಯಲ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ (Quad-Core 1.5 GHz + Quad Core 1.0 GHz)
ಸ್ನ್ಯಾಪ್‌ಡ್ರ್ಯಾಗನ್ 615 ಓಕ್ಟಾ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ 5.0 ಲಾಲಿಪಪ್
2 ಜಿಬಿ RAM
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
ವಾಟರ್ ಪ್ರೂಫ್ ಮತ್ತು ಡಸ್ಟ್ ಟೈಟ್ 4 ಜಿ ಮೈಕ್ರೊ ಎಸ್‌ಡಿ ಸ್ಲಾಟ್ NFC
2400 mAh ಬ್ಯಾಟರಿ

ಲೆನೊವೊ ಕೆ4 ನೋಟ್

ಲೆನೊವೊ ಕೆ4 ನೋಟ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ 1920 x 1080 ಪಿಕ್ಸೆಲ್‌ಗಳು; ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಸ್ನ್ಯಾಪ್‌ಡ್ರ್ಯಾಗನ್ 615 ಓಕ್ಟಾ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ 5.1 ಲಾಲಿಪಪ್
1.3 GHz ಓಕ್ಟಾ ಕೋರ್ MediaTek MT6753 ಪ್ರೊಸೆಸರ್ 450MHz Mali T720-MP3 GPU
3 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+, WiFi 802.11 a/b/g/n/ac, Bluetooth 4.0, GPS, NFC, USB OTG
3300 mAh ಬ್ಯಾಟರಿ

ಎಲ್‌ಇಟಿವಿ ಎಲ್ಇ ಮ್ಯಾಕ್ಸ್

ಎಲ್‌ಇಟಿವಿ ಎಲ್ಇ ಮ್ಯಾಕ್ಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

6.33 ಇಂಚಿನ 2560 x 1440 ಪಿಕ್ಸೆಲ್‌ಗಳು ಕ್ವಾಡ್ ಎಚ್‌ಡಿ ಡಿಸ್‌ಪ್ಲೇ
ಸ್ನ್ಯಾಪ್‌ಡ್ರ್ಯಾಗನ್ 615 ಓಕ್ಟಾ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ 5.0 ಲಾಲಿಪಪ್
1.3 GHz ಓಕ್ಟಾ ಕೋರ್ MediaTek MT6753 ಪ್ರೊಸೆಸರ್ 450MHz Mali T720-MP3 GPU
4 ಜಿಬಿ RAM
64ಜಿಬಿ / 128 ಆಂತರಿಕ ಮೆಮೊರಿ
21 ಎಮ್‌ಪಿ ರಿಯರ್ ಕ್ಯಾಮೆರಾ
4 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+, WiFi 802.11 a/b/g/n/ac, Bluetooth 4.0, GPS, NFC, USB OTG
3400 mAh ಬ್ಯಾಟರಿ

ಗೂಗಲ್ ನೆಕ್ಸಸ್ 5 ಎಕ್ಸ್

ಗೂಗಲ್ ನೆಕ್ಸಸ್ 5 ಎಕ್ಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.2 ಇಂಚಿನ 1920 x 1080 ಪಿಕ್ಸೆಲ್‌ಗಳು ಪೂರ್ಣ ಎಚ್‌ಡಿ ಡಿಸ್‌ಪ್ಲೇ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಶನ್
ಸ್ನ್ಯಾಪ್‌ಡ್ರ್ಯಾಗನ್ 615 ಓಕ್ಟಾ ಕೋರ್ ಪ್ರೊಸೆಸರ್
ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ
ಹೆಕ್ಸಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 808 ( 4x 1.44GHz ARM A53 + 2 x 1.8 GHz ARM A57 ) ; 418 ಜಿಪಿಯು
1.3 GHz ಓಕ್ಟಾ ಕೋರ್ MediaTek MT6753 ಪ್ರೊಸೆಸರ್ 450MHz Mali T720-MP3 GPU
2 ಜಿಬಿ RAM
16ಜಿಬಿ / 32 ಆಂತರಿಕ ಮೆಮೊರಿ
12.3 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G WiFi 802.11 a/b/g/n/ac 2×2 MIMO dual-band Bluetooth 4.2, GPS, NFC, USB Type-C
2700 mAh ಬ್ಯಾಟರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಎಡ್ಜ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಎಡ್ಜ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.7 ಇಂಚಿನ ಕ್ವಾಡ್ ಎಚ್‌ಡಿ 2560×1440 ಪಿಕ್ಸೆಲ್‌ಗಳು ಸೂಪರ್ ಅಮೋಲೆಡ್ ಕರ್ವ್ ಡ್ಯುಯಲ್ ಎಡ್ಜ್ ಡಿಸ್‌ಪ್ಲೇ
ಆಂಡ್ರಾಯ್ಡ್ 5.1.1 ಲಾಲಿಪಪ್
ಓಕ್ಟಾ ಕೋರ್ (Quad 2.1GHz + Quad 1.5GHz) 64 ಬಿಟ್ 14 nm Exynos 7420 ಪ್ರೊಸೆಸರ್
4 ಜಿಬಿ RAM
32 ಜಿಬಿ ಆಂತರಿಕ ಮೆಮೊರಿ
16 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G HSPA+ Wi-Fi 802.11ac ಬ್ಲ್ಯೂಟೂತ್
3000 mAh ಬ್ಯಾಟರಿ

ಹುವಾವೆ ನೆಕ್ಸಸ್ 6 ಪಿ

ಹುವಾವೆ ನೆಕ್ಸಸ್ 6 ಪಿ

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.7 ಇಂಚಿನ ಕ್ವಾಡ್ ಎಚ್‌ಡಿ 2560×1440 ಪಿಕ್ಸೆಲ್‌ಗಳು ಕ್ವಾಡ್ ಎಚ್‌ಡಿ ಅಮೋಲೆಡ್ ಡಿಸ್‌ಪ್ಲೇ; ಗೋರಿಲ್ಲಾ ಗ್ಲಾಸ್ 4 ಪ್ರೊಟೆಕ್ಶನ್
ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 810 64 ಬಿಟ್ ಪ್ರೊಸೆಸರ್ ( 4x 1.6 GHz ARM A53 + 4 x 2 GHz ARM A57 ) ; 430 GPU
ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ
ಓಕ್ಟಾ ಕೋರ್ (Quad 2.1GHz + Quad 1.5GHz) 64 ಬಿಟ್ 14 nm Exynos 7420 ಪ್ರೊಸೆಸರ್
4 ಜಿಬಿ RAM
32/64 ಜಿಬಿ ಆಂತರಿಕ ಮೆಮೊರಿ
12.3 ಎಮ್‌ಪಿ ರಿಯರ್ ಕ್ಯಾಮೆರಾ
8 ಎಮ್‌ಪಿ ಮುಂಭಾಗ ಕ್ಯಾಮೆರಾ
4G LTE / 3G, WiFi 802.11 a/b/g/n/ac 2×2 MIMO dual-band, Bluetooth 4.2, GPS, NFC, USB Type-C
3450 mAh ಬ್ಯಾಟರಿ

ಹುವಾವೆ ಹೋನರ್ 5 ಎಕ್ಸ್

ಹುವಾವೆ ಹೋನರ್ 5 ಎಕ್ಸ್

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ವಿಶೇಷತೆಗಳು

5.5 ಇಂಚಿನ ಕ್ವಾಡ್ ಎಚ್‌ಡಿ 1080 x 1920 ಪಿಕ್ಸೆಲ್‌ಗಳು ಪೂರ್ಣ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ;
ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 616 (MSM8939) (4×1.5GHz + 4×1.2GHz) ಪ್ರೊಸೆಸರ್ ಜೊತೆಗೆ 405 GPU
ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ
ಓಕ್ಟಾ ಕೋರ್ (Quad 2.1GHz + Quad 1.5GHz) 64 ಬಿಟ್ 14 nm Exynos 7420 ಪ್ರೊಸೆಸರ್
2 ಜಿಬಿ RAM
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
13 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ ಕ್ಯಾಮೆರಾ
Fingerprint sensor, Box speakers with Smart PA audio chip 4G LTE / 3G, WiFi 802.11 b/g/n, Bluetooth 4.1, GPS
3000 mAh ಬ್ಯಾಟರಿ

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಐಓಎಸ್‌ ಬಳಕೆದಾರರು ಮಿಸ್‌ಮಾಡಬಾರದ 6 ಆಪ್‌ಗಳು</a><br /><a href=ಬಿದ್ದರೂ ಒಡೆಯದ ಪ್ರಪಂಚದ ಪ್ರಪ್ರಥಮ ಸ್ಮಾರ್ಟ್‌ಫೋನ್ ಯಾವುದು?
ಆಂಡ್ರಾಯ್ಡ್ ಬಳಕೆದಾರರಿಗಾಗಿ 20 ರಹಸ್ಯ ಕೋಡ್‌ಗಳು
ಸ್ಮಾರ್ಟ್‌ಫೋನ್ ಅನ್ನು ಮೌಸ್, ಕೀಬೋರ್ಡ್‌ನಂತೆ ಬಳಸುವುದು ಹೇಗೆ? " title="ಐಓಎಸ್‌ ಬಳಕೆದಾರರು ಮಿಸ್‌ಮಾಡಬಾರದ 6 ಆಪ್‌ಗಳು
ಬಿದ್ದರೂ ಒಡೆಯದ ಪ್ರಪಂಚದ ಪ್ರಪ್ರಥಮ ಸ್ಮಾರ್ಟ್‌ಫೋನ್ ಯಾವುದು?
ಆಂಡ್ರಾಯ್ಡ್ ಬಳಕೆದಾರರಿಗಾಗಿ 20 ರಹಸ್ಯ ಕೋಡ್‌ಗಳು
ಸ್ಮಾರ್ಟ್‌ಫೋನ್ ಅನ್ನು ಮೌಸ್, ಕೀಬೋರ್ಡ್‌ನಂತೆ ಬಳಸುವುದು ಹೇಗೆ? " loading="lazy" width="100" height="56" />ಐಓಎಸ್‌ ಬಳಕೆದಾರರು ಮಿಸ್‌ಮಾಡಬಾರದ 6 ಆಪ್‌ಗಳು
ಬಿದ್ದರೂ ಒಡೆಯದ ಪ್ರಪಂಚದ ಪ್ರಪ್ರಥಮ ಸ್ಮಾರ್ಟ್‌ಫೋನ್ ಯಾವುದು?
ಆಂಡ್ರಾಯ್ಡ್ ಬಳಕೆದಾರರಿಗಾಗಿ 20 ರಹಸ್ಯ ಕೋಡ್‌ಗಳು
ಸ್ಮಾರ್ಟ್‌ಫೋನ್ ಅನ್ನು ಮೌಸ್, ಕೀಬೋರ್ಡ್‌ನಂತೆ ಬಳಸುವುದು ಹೇಗೆ?

Best Mobiles in India

English summary
Today GizBot has come up with a collection of 20 best smartphones that can be bought in the month of February. Moreover, all these devices come with quite amazing specs and tempting price tags. Have a look at the slider below to know.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X