ರೂ 15,000 ದಲ್ಲಿ ಖರೀದಿಸಬಹುದಾದ ಟಾಪ್ ಫೋನ್ಸ್

Written By:

ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿರುವ ಸ್ಮಾರ್ಟ್‌ಫೋನ್‌ಗಳ ಸೌಂದರ್ಯ ವಿವಿಧ ಬೆಲೆಗಳನ್ನು ಅನುಸರಿಕೊಂಡು ಇದೆ. ಕೆಲವೊಂದು ದುಬಾರಿ ಬೆಲೆಯಲ್ಲಿ ದೊರೆಯತ್ತಿದ್ದರೆ ಇನ್ನು ಕೆಲವು ಕಡಿಮೆ ದರದಲ್ಲಿ ಅಂದರೆ ಬಜೆಟ್‌ಗೆ ತಕ್ಕಂತೆ ದೊರೆಯುತ್ತಿದೆ.

ಭಾರತೀಯ ಮಾರುಕಟ್ಟೆ, ಉತ್ತಮ ವ್ಯವಹಾರಗಳನ್ನು ನಡೆಸಲು ಅತ್ಯುತ್ತಮ ಸ್ಪೂರ್ತಿಯಾಗಿದೆ. ಐಡಿಸಿ ವರದಿಯ ಪ್ರಕಾರ, ಏಷ್ಯಾ ಪೆಸಿಫಿಕ್ ಪ್ರಾಂತ್ಯದಲ್ಲೇ ಭಾರತೀಯ ಮಾರುಕಟ್ಟೆ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಇನ್ನು ವಿಶದವಾಗಿ ಹೇಳಬೇಕೆಂದರೆ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳು ಇಲ್ಲಿ ಜಾದೂವನ್ನೇ ಮಾಡುತ್ತಿದೆ ಎಂದೇ ಹೇಳಬಹುದಾಗಿದೆ.

ಮಾರುಕಟ್ಟೆಯಲ್ಲಿ ನಾವು ಇದೀಗ ಮೈಕ್ರೋಮ್ಯಾಕ್ಸ್ ಕಾರ್ಬನ್‌ನಂತಹ ಭಾರತೀಯ ಫೋನ್ ತಯಾರಿಕಾ ಕಂಪೆನಿಗಳನ್ನು ಹೊಂದಿದ್ದು ಇವುಗಳು ಸಫಲತೆಯ ಗುರಿ ತಲುಪಲು ಹೆಚ್ಚಿನ ಪ್ರಯತ್ನವನ್ನು ಮಾಡುತ್ತಿದೆ ಎಂದೇ ಹೇಳಬಹುದು. ಇದರ ನಡುವೆ ಕೂಡ ಸೋನಿ, ಸ್ಯಾಮ್‌ಸಂಗ್‌ನಂತಹ ಅಸಾಧಾರಣ ಕಂಪೆನಿಗಳೂ ಕೂಡ ಪ್ರಥಮ ಸ್ಥಾನವನ್ನು ತಲುಪುವಲ್ಲಿ ತೀವ್ರ ರೀತಿಯ ಸ್ಪರ್ಧೆಯನ್ನು ಎದುರಿಸುತ್ತಿದೆ.

ಹಾಗಿದ್ದರೆ ಇಂದಿನ ಲೇಖನದಲ್ಲಿ ರೂ 15,000 ದ ಒಳಗೆ ನೀವು ಖರೀದಿಸಬಹುದಾದ ಸ್ಮಾರ್ಟ್‌ಫೋನ್‌ಗಳ ಶ್ರೇಣಿಯನ್ನು ನೋಡೋಣ. ಇವುಗಳಲ್ಲಿ ಅತ್ಯುತ್ತಮವಾದುದು ಯಾವುದು ಎಂಬುದರ ಕಡೆಗೆ ಗಮನ ಹರಿಸೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಸೂಸ್ ಝೆನ್‌ಫೋನ್

ಅಸೂಸ್ ಝೆನ್‌ಫೋನ್

#1

ಖರೀದಿ ಮೌಲ್ಯ ರೂ: 12,999
ಪ್ರಮುಖ ವೈಶಿಷ್ಟ್ಯಗಳು
5.0 ಇಂಚಿನ 720x1280 ಪಿಕ್ಸೆಲ್‌ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.3 (ಕಿಟ್‌ಕ್ಯಾಟ್)
ಡ್ಯಯೆಲ್ ಕೋರ್ 1600 MHz ಪ್ರೊಸೆಸರ್
8 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
8ಜಿಬಿ ಆಂತರಿಕ ಮೆಮೊರಿ, ಇದನ್ನು 64 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
2110 mAh, Li-Polymer ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಎಲ್‌ಜಿ L90 ಡ್ಯುಯೆಲ್

ಎಲ್‌ಜಿ L90 ಡ್ಯುಯೆಲ್

#2

ಖರೀದಿ ಮೌಲ್ಯ ರೂ: 14,954
ಪ್ರಮುಖ ವೈಶಿಷ್ಟ್ಯಗಳು
4.7 ಇಂಚಿನ 540x960 ಪಿಕ್ಸೆಲ್‌ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 1.3 ಮೆಗಾಪಿಕ್ಸೆಲ್ ಸೆಕೆಂಡರಿ
ಡ್ಯುಯೆಲ್ ಸಿಮ್, ವೈಫೈ
8ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು

1 ಜಿಬಿ RAM

2540 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಇಂಟೆಕ್ಸ್ ಆಕ್ವಾ ಕರ್ವ್ ಮಿನಿ

ಇಂಟೆಕ್ಸ್ ಆಕ್ವಾ ಕರ್ವ್ ಮಿನಿ

#3

ಖರೀದಿ ಮೌಲ್ಯ ರೂ: 8,190
ಪ್ರಮುಖ ವೈಶಿಷ್ಟ್ಯಗಳು
4.5 ಇಂಚಿನ 480x854 ಪಿಕ್ಸೆಲ್‌ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
1500 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಕಾರ್ಬನ್ ಓಪಿಯಮ್ N9

ಕಾರ್ಬನ್ ಓಪಿಯಮ್ N9

#4

ಖರೀದಿ ಮೌಲ್ಯ ರೂ: 8,999
ಪ್ರಮುಖ ವೈಶಿಷ್ಟ್ಯಗಳು
5.0 ಇಂಚಿನ 720x1280 ಪಿಕ್ಸೆಲ್‌ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈಫೈ
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2000 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಬ್ಲ್ಯಾಕ್‌ಬೆರ್ರಿ Z3

ಬ್ಲ್ಯಾಕ್‌ಬೆರ್ರಿ Z3

#5

ಖರೀದಿ ಮೌಲ್ಯ ರೂ: 15,000
ಪ್ರಮುಖ ವೈಶಿಷ್ಟ್ಯಗಳು
5.0 ಇಂಚಿನ 540x960 ಪಿಕ್ಸೆಲ್‌ ಡಿಸ್‌ಪ್ಲೇ, LCD
ಬ್ಲ್ಯಾಕ್‌ಬೆರ್ರಿ ಆವೃತ್ತಿ 10
ಡ್ಯುಯೆಲ್ ಕೋರ್ 1200 MHz ಪ್ರೊಸೆಸರ್
5 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 1.1 ಮೆಗಾಪಿಕ್ಸೆಲ್ ಸೆಕೆಂಡರಿ
3ಜಿ, ವೈಫೈ
8 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
1.5 ಜಿಬಿ RAM
2500 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಎಚ್‌ಟಿಸಿ ಡಿಸೈರ್

ಎಚ್‌ಟಿಸಿ ಡಿಸೈರ್

#6

ಖರೀದಿ ಮೌಲ್ಯ ರೂ: 14,499
ಪ್ರಮುಖ ವೈಶಿಷ್ಟ್ಯಗಳು
5.0 ಇಂಚಿನ 540x960 ಪಿಕ್ಸೆಲ್‌ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.2.2(ಜೆಲ್ಲಿ ಬೀನ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಸೆಕೆಂಡರಿ
3ಜಿ, ವೈಫೈ, ಡ್ಯುಯೆಲ್ ಸಿಮ್
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
1950 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಕ್ಸೋಲೋ Q1011

ಕ್ಸೋಲೋ Q1011

#7

ಖರೀದಿ ಮೌಲ್ಯ ರೂ: 9,999
ಪ್ರಮುಖ ವೈಶಿಷ್ಟ್ಯಗಳು
5.0 ಇಂಚಿನ 720x1280 ಪಿಕ್ಸೆಲ್‌ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಸೆಕೆಂಡರಿ
3ಜಿ, ವೈಫೈ, ಡ್ಯುಯೆಲ್ ಸಿಮ್
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2250 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಎಲ್‌ಜಿ L80

ಎಲ್‌ಜಿ L80

#8

ಖರೀದಿ ಮೌಲ್ಯ ರೂ: 13,521
ಪ್ರಮುಖ ವೈಶಿಷ್ಟ್ಯಗಳು
5.0 ಇಂಚಿನ 400x800 ಪಿಕ್ಸೆಲ್‌ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಡ್ಯುಯೆಲ್ ಕೋರ್ 1200 MHz ಪ್ರೊಸೆಸರ್
5 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 0.3 ಮೆಗಾಪಿಕ್ಸೆಲ್ ಸೆಕೆಂಡರಿ
3ಜಿ, ವೈಫೈ, ಡ್ಯುಯೆಲ್ ಸಿಮ್
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2540 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಲಾವಾ ಐರಿಸ್ X1

ಲಾವಾ ಐರಿಸ್ X1

#9

ಖರೀದಿ ಮೌಲ್ಯ ರೂ: 7,849
ಪ್ರಮುಖ ವೈಶಿಷ್ಟ್ಯಗಳು
4.5 ಇಂಚಿನ 480x854 ಪಿಕ್ಸೆಲ್‌ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಸೆಕೆಂಡರಿ
3ಜಿ, ವೈಫೈ, ಡ್ಯುಯೆಲ್ ಸಿಮ್
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
1800 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ನೋಕಿಯಾ XL:

ನೋಕಿಯಾ XL:

#10

ಖರೀದಿ ಮೌಲ್ಯ ರೂ: 9,894
ಪ್ರಮುಖ ವೈಶಿಷ್ಟ್ಯಗಳು
5.0 ಇಂಚಿನ 480x800 ಪಿಕ್ಸೆಲ್‌ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.1.2 (ಜೆಲ್ಲಿ ಬೀನ್)
ಡ್ಯುಯೆಲ್ ಕೋರ್ 1000 MHz ಪ್ರೊಸೆಸರ್
5 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಸೆಕೆಂಡರಿ
3ಜಿ, ವೈಫೈ, ಡ್ಯುಯೆಲ್ ಸಿಮ್
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
768 ಎಮ್‌ಬಿ RAM
2000 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಮೋಟೋರೋಲಾ ಮೋಟೋ ಇ

ಮೋಟೋರೋಲಾ ಮೋಟೋ ಇ

#11

ಖರೀದಿ ಮೌಲ್ಯ ರೂ: 6,999
ಪ್ರಮುಖ ವೈಶಿಷ್ಟ್ಯಗಳು
4.3 ಇಂಚಿನ 540x960 ಪಿಕ್ಸೆಲ್‌ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಡ್ಯುಯೆಲ್ ಕೋರ್ 1200 MHz ಪ್ರೊಸೆಸರ್
5 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ
3ಜಿ, ವೈಫೈ, ಡ್ಯುಯೆಲ್ ಸಿಮ್
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
1980 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ ಡ್ಯುಯೋಸ್ 2

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ ಡ್ಯುಯೋಸ್ 2

#12

ಖರೀದಿ ಮೌಲ್ಯ ರೂ: 8,099
ಪ್ರಮುಖ ವೈಶಿಷ್ಟ್ಯಗಳು
4.0 ಇಂಚಿನ 400x800 ಪಿಕ್ಸೆಲ್‌ ಡಿಸ್‌ಪ್ಲೇ, TFT
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿ ಬೀನ್)
ಡ್ಯುಯೆಲ್ ಕೋರ್ 1200 MHz ಪ್ರೊಸೆಸರ್
5 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ 0.3 ಮೆಗಾಪಿಕ್ಸೆಲ್ ಸೆಕೆಂಡರಿ
3ಜಿ, ವೈಫೈ, ಡ್ಯುಯೆಲ್ ಸಿಮ್
4 ಜಿಬಿ ಆಂತರಿಕ ಮೆಮೊರಿ, ಇದನ್ನು 64 ಜಿಬಿಗೆ ವಿಸ್ತರಿಸಬಹುದು
768 ಎಮ್‌ಬಿ RAM
1500 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಗ್ರ್ಯಾಂಡ್ ನಿಯೋ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಗ್ರ್ಯಾಂಡ್ ನಿಯೋ

#13

ಖರೀದಿ ಮೌಲ್ಯ ರೂ: 14,069
ಪ್ರಮುಖ ವೈಶಿಷ್ಟ್ಯಗಳು
5.0 ಇಂಚಿನ 400x800 ಪಿಕ್ಸೆಲ್‌ ಡಿಸ್‌ಪ್ಲೇ, TFT
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ 0.3 ಮೆಗಾಪಿಕ್ಸೆಲ್ ಸೆಕೆಂಡರಿ
3ಜಿ, ವೈಫೈ, ಡ್ಯುಯೆಲ್ ಸಿಮ್, DLNA
8 ಜಿಬಿ ಆಂತರಿಕ ಮೆಮೊರಿ, ಇದನ್ನು 64 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2100 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಮೋಟೋರೋಲಾ ಮೋಟೋ ಜಿ

ಮೋಟೋರೋಲಾ ಮೋಟೋ ಜಿ

#14

ಖರೀದಿ ಮೌಲ್ಯ ರೂ: 12,499
ಪ್ರಮುಖ ವೈಶಿಷ್ಟ್ಯಗಳು
4.5 ಇಂಚಿನ 720x1280 ಪಿಕ್ಸೆಲ್‌ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.3 (ಜೆಲ್ಲಿ ಬೀನ್) ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ 1.3 ಮೆಗಾಪಿಕ್ಸೆಲ್ ಸೆಕೆಂಡರಿ
3ಜಿ, ವೈಫೈ, ಡ್ಯುಯೆಲ್ ಸಿಮ್
8 ಜಿಬಿ ಆಂತರಿಕ ಮೆಮೊರಿ
1 ಜಿಬಿ RAM
2070 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಒಪ್ಪೊ ನಿಯೋ

ಒಪ್ಪೊ ನಿಯೋ

#15

ಖರೀದಿ ಮೌಲ್ಯ ರೂ: 10,436
ಪ್ರಮುಖ ವೈಶಿಷ್ಟ್ಯಗಳು
4.5 ಇಂಚಿನ 480x854 ಪಿಕ್ಸೆಲ್‌ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿ ಬೀನ್)
ಡ್ಯುಯೆಲ್ ಕೋರ್ 1300 MHz ಪ್ರೊಸೆಸರ್
5 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆಕೆಂಡರಿ
3ಜಿ, ವೈಫೈ, ಡ್ಯುಯೆಲ್ ಸಿಮ್
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
512 ಎಮ್‌ಬಿ RAM
1900 mAh, Li-Ion ಬ್ಯಾಟರಿ

ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಎಚ್‌ಟಿಸಿ ಡಿಸೈರ್ 516

ಎಚ್‌ಟಿಸಿ ಡಿಸೈರ್ 516

#16

ಖರೀದಿ ಮೌಲ್ಯ ರೂ: 14,499
ಪ್ರಮುಖ ವೈಶಿಷ್ಟ್ಯಗಳು
5.0 ಇಂಚಿನ 540x960 ಪಿಕ್ಸೆಲ್‌ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.2.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆಕೆಂಡರಿ
3ಜಿ, ವೈಫೈ, ಡ್ಯುಯೆಲ್ ಸಿಮ್
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
1950 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಲೆನೋವೋ S660

ಲೆನೋವೋ S660

#17

ಖರೀದಿ ಮೌಲ್ಯ ರೂ: 11,590
ಪ್ರಮುಖ ವೈಶಿಷ್ಟ್ಯಗಳು
4.7 ಇಂಚಿನ 540x960 ಪಿಕ್ಸೆಲ್‌ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2 (ಜೆಲ್ಲಿ ಬೀನ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
8 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ 0.3 ಮೆಗಾಪಿಕ್ಸೆಲ್ ಸೆಕೆಂಡರಿ
3ಜಿ, ವೈಫೈ, ಡ್ಯುಯೆಲ್ ಸಿಮ್
8 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
3000 mAh, Li-Polymer ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಆಲ್ಫಾ ಫೆದರ್

ಆಲ್ಫಾ ಫೆದರ್

#18

ಖರೀದಿ ಮೌಲ್ಯ ರೂ: 12,900
ಪ್ರಮುಖ ವೈಶಿಷ್ಟ್ಯಗಳು
5.0 ಇಂಚಿನ 1080x1920 ಪಿಕ್ಸೆಲ್‌ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
13 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ 8 ಮೆಗಾಪಿಕ್ಸೆಲ್ ಸೆಕೆಂಡರಿ
3ಜಿ, ವೈಫೈ, ಡ್ಯುಯೆಲ್ ಸಿಮ್
4 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
2500 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಕ್ಸೋಲೋ ವಿನ್ Q900S

ಕ್ಸೋಲೋ ವಿನ್ Q900S

#19

ಖರೀದಿ ಮೌಲ್ಯ ರೂ: 9,999
ಪ್ರಮುಖ ವೈಶಿಷ್ಟ್ಯಗಳು
4.7 ಇಂಚಿನ 720x1280 ಪಿಕ್ಸೆಲ್‌ ಡಿಸ್‌ಪ್ಲೇ, LCD
ವಿಂಡೋಸ್ ಫೋನ್ ಆವೃತ್ತಿ 8.1 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆಕೆಂಡರಿ
3ಜಿ, ವೈಫೈ, ಡ್ಯುಯೆಲ್ ಸಿಮ್
8 ಜಿಬಿ ಆಂತರಿಕ ಮೆಮೊರಿ 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
1800 mAh, Li-Polymer ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಕ್ಸೋಲೋ Q2000L

ಕ್ಸೋಲೋ Q2000L

#20

ಖರೀದಿ ಮೌಲ್ಯ ರೂ: 9,875
ಪ್ರಮುಖ ವೈಶಿಷ್ಟ್ಯಗಳು
5.5 ಇಂಚಿನ 540x960 ಪಿಕ್ಸೆಲ್‌ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
8 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆಕೆಂಡರಿ
3ಜಿ, ವೈಫೈ, ಡ್ಯುಯೆಲ್ ಸಿಮ್
8 ಜಿಬಿ ಆಂತರಿಕ ಮೆಮೊರಿ 64 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2500 mAh, Li-Ion ಬ್ಯಾಟರಿ
ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
This article tells that Top 20 latest smartphones to buy in India under rs 15000. The Indian smartphone market, in particular, has been quite the place to do business in recent times. In fact, according to an IDC report, the market is one of the top ranked among the ones in the Asia-Pacific region.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot