ಟಾಪ್ 3 ಅತ್ಯುತ್ತಮ ಆಂಡ್ರಾಯ್ಡ ಫೋನ್

By Varun
|
ಟಾಪ್ 3 ಅತ್ಯುತ್ತಮ ಆಂಡ್ರಾಯ್ಡ ಫೋನ್

ಸ್ಮಾರ್ಟ್ ಫೋನ್ ಗಳಲ್ಲಿ ಅತೀ ಹೆಚ್ಚು ಫೇಮಸ್ ಆಗಿರುವುದು ಆಂಡ್ರಾಯ್ಡ ಹೊಂದಿರುವ ಮೊಬೈಲ್ ಗಳು. ಮಾರುಕಟ್ಟೆಯಲ್ಲಿ ಎಲ್ಲ ಕಂಪನಿಯ ಆಂಡ್ರಾಯ್ಡ ಫೋನ್ ಗಳು ಲಭ್ಯವಿದ್ದು ಯಾವುದನ್ನು ಖರೀದಿಸುವುದು ಎಂಬ ಯೋಚನೆಯಲ್ಲಿದ್ದರೆ ಈ ಲೇಖನ ನಿಮಗಾಗಿ.

20 ಸಾವಿರ ರೂಪಾಯಿ ಒಳಗೆ ಸಿಗುವ ಭಾರತದ ಟಾಪ್ 3 ಆಂಡ್ರಾಯ್ಡ ಫೋನ್ ಗಳ ಪಟ್ಟಿ ಇಲ್ಲಿದೆ.

1) ಸೋನಿ ಎರಿಕ್ಸನ್ ಎಕ್ಸ್ಪೀರಿಯಾ ಪ್ರೊ (Rs 20,030)

3.7-ಇಂಚಿನ ಟಚ್ ಸ್ಕ್ರೀನ್ ಹೊಂದಿರುವ ಈ ಸ್ಮಾರ್ಟ್ ಫೋನ್, QWERTY ಸ್ಲೈಡ್ ಕೀ ಪ್ಯಾಡ್ ಹೊಂದಿದ್ದು ಅತ್ಯುತ್ತಮ ಗೇಮಿಂಗ್ರೆಸೊಲ್ಯೂಶನ್,1 GHz ಕ್ವಾಲ್ಕೊಮ್ ಸ್ನಾಪ್ಡ್ರಾಗನ್ MSM8255 ಮೊಬೈಲ್ ಪ್ರೊಸೆಸರ್, ಹಾಗು 512 MB ರಾಮ್, 720p HD ವಿಡಿಯೋ ರೆಕಾರ್ಡಿಂಗ್, 8 ಮೆಗಾಪಿಕ್ಸೆಲ್ ಕ್ಯಾಮರಾ, 32 ಜಿಬಿ ಮೈಕ್ರೋ ಎಸ್ಡಿ ಕಾರ್ಡ್, ಸ್ಕೈಪ್ ಚಾಟ್ ಕೂಡ ಹೊಂದಿದೆ.

2)HTC ವೈಲ್ಡ್ ಫೈರ್ S (Rs 13,200)

3.2 ಇಂಚ್ ಟಚ್ ಸ್ಕ್ರೀನ್, ಸಾಮಾಜಿಕ ಜಾಲ ತಾಣಗಳ ಆಪ್,ಕ್ವಾಲ್ಕಾಮ್ ಸ್ಕಾರ್ಪಿಯಾನ್ ಕೋರ್ ಪ್ರೊಸೆಸರ್ ಹೊಂದಿದ್ದು,512 ಮ್ಬ್, ಮೆಮೊರಿ, ಎಲ್.ಇ.ಡಿ ಫ್ಲಾಶ್ 5 ಮೆಗಾಪಿಕ್ಸೆಲ್ ಕ್ಯಾಮೆರಾ 3G ಬೆಂಬಲ, Wi-Fi ಮತ್ತು Bluetooth ಇವೆ.

3)ಸ್ಯಾಮ್ಸಂಗ್ ಗ್ಯಾಲಕ್ಸಿ ಏಸ್ (ರೂ 12,990)

480 X 320 ಪಿಕ್ಸೆಲ್ ರೆಸೊಲ್ಯೂಶನ್ ಹೊಂದಿರುವ 3.5-ಇಂಚಿನ ಟಚ್ಸ್ಕ್ರೀನ್,800 ಮೆಗಾಹರ್ಟ್ಝ್ ಕ್ವಾಲ್ಕಾಮ್ MSM7227 ಮೊಬೈಲ್ ಪ್ರೊಸೆಸರ್, 278 MB.ಮೆಮೊರಿ, ಆಟೋಫೋಕಸ್ ಮತ್ತು ಎಲ್.ಇ.ಡಿ ಫ್ಲಾಶ್ ನ 5 ಮೆಗಾಪಿಕ್ಸೆಲ್ ಕ್ಯಾಮರಾ, ವೈಫೈ, ಬ್ಲೂಟೂತ್, FM ರೇಡಿಯೋ, ಮತ್ತು GPS ಕೂಡ ಹೊಂದಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X