ಆನ್‌ಲೈನ್‌ಲ್ಲಿ ನೋಕಿಯಾ ಮೊಬೈಲ್ ಖರೀದಿಸಿ
ಸ್ಮಾರ್ಟ್‌ಫೋನ್‌ಗಳಲ್ಲಿ ನೋಕಿಯಾ ಲ್ಯೂಮಿಯಾ ಶ್ರೇಣಿಯ ಹ್ಯಾಂಡ್‌ಸೆಟ್‌ಗಳು ಕ್ಲಿಕ್ ಆಗುತ್ತಿದ್ದರೆ, ಡ್ಯುಯಲ್ ಸಿಮ್ ಮೊಬೈಲ್‌ಗಳಲ್ಲಿ ನೋಕಿಯಾ ಆಶಾ ಕಂಪೆನಿಯ ಮೊಬೈಲ್‌ಗಳನ್ನು ಗ್ರಾಹಕರು ಖರೀದಿಸುತ್ತಿದ್ದಾರೆ.ಹೀಗಾಗಿ ಗಿಜ್ಬಾಟ್ ಇಂದು ಮಾರುಕಟ್ಟೆಯಲ್ಲಿ ಹೆಚ್ಚು ಖರೀದಿಯಾಗುತ್ತಿರುವ ನೋಕಿಯಾ ಕಂಪೆನಿಯ ಟಾಪ್-4 ಡ್ಯುಯಲ್ ಸಿಮ್ ಹ್ಯಾಂಡ್‌ಸೆಟ್‌ಗಳ ಮಾಹಿತಿಯನ್ನು ತಂದಿದೆ.
ಒಂದೊಂದೆ ಪುಟ ತಿರುಗಿಸಿ ಮಾಹಿತಿಗಳನ್ನು ಓದಿಕೊಂಡು ಹೋಗಿ ನಂತರ ನಿಮಗಿಷ್ಟವಾದ ಸ್ಮಾರ್ಟ್‌ಫೋನ್‌ನ್ನು ಆನ್‌ಲೈನ್‌ಲ್ಲಿ ಖರೀದಿಸಿ.

ನೋಕಿಯಾ ಆಶಾ 310
ವಿಶೇಷತೆ:
ಡ್ಯುಯಲ್ ಸಿಮ್ (ಜಿಎಸ್‌ಎಂ + ಜಿಎಸ್‌ಎಂ)
ಎಫ್‌ಎಂ ರೇಡಿಯೋ
32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3 -ಇಂಚಿನ ಎಲ್‌ಸಿಡಿ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್
2 ಎಂಪಿ ಹಿಂದುಗಡೆ ಕ್ಯಾಮೆರಾ

ನೋಕಿಯಾ ಆಶಾ 305
ವಿಶೇಷತೆ :
ಡ್ಯುಯಲ್ ಸಿಮ್ (ಜಿಎಸ್‌ಎಂ + ಜಿಎಸ್‌ಎಂ)
3 -ಇಂಚಿನ ಎಲ್‌ಸಿಡಿ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್
2 ಎಂಪಿ ಹಿಂದುಗಡೆ ಕ್ಯಾಮೆರಾ
ಎಫ್‌ಎಂ ರೇಡಿಯೋ
ಜಿಪಿಆರ್‌ಎಸ್
ರೂ. 4350 ಬೆಲೆಯಲ್ಲಿ ಖರೀದಿಸಿ
32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ. 4,199 ದರದಲ್ಲಿ ಖರೀದಿಸಿ

ನೋಕಿಯಾ ಆಶಾ 205
ವಿಶೇಷತೆ:
ಡ್ಯುಯಲ್ ಸಿಮ್ (ಜಿಎಸ್‌ಎಂ + ಜಿಎಸ್‌ಎಂ)
2.4 ಇಂಚಿನ ಎಲ್‌ಸಿಡಿ ಸ್ಕ್ರೀನ್
0.3 ಎಂಪಿ ಹಿಂದುಗಡೆ ಕ್ಯಾಮೆರಾ
ಕ್ವಾರ್ಟಿ ಕೀ ಪ್ಯಾಡ್
ಎಫ್‌ಎಂ ರೇಡಿಯೋ
ಜಿಪಿಆರ್‌ಎಸ್ ಮತ್ತು ಇಡಿಜಿಇ
32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ. 3,454 ದರದಲ್ಲಿ ಖರೀದಿಸಿ.

ನೋಕಿಯಾ ಆಶಾ 206
ವಿಶೇಷತೆ:
ಡ್ಯುಯಲ್ ಸಿಮ್ (ಜಿಎಸ್‌ಎಂ + ಜಿಎಸ್‌ಎಂ)
1.3 ಎಂಪಿ ಹಿಂದುಗಡೆ ಕ್ಯಾಮೆರಾ
ಎಫ್‌ಎಂ ರೇಡಿಯೋ
2.4 ಇಂಚಿನ ಎಲ್‌ಸಿಡಿ ಸ್ಕ್ರೀನ್
ಜಿಪಿಆರ್‌ಸಿ ಮತ್ತು ಇಡಿಜಿಇ
32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ರೂ. 3,693 ಬೆಲೆಯಲ್ಲಿ ಖರೀದಿಸಿ


Click it and Unblock the Notifications








