ಆಕರ್ಷಕ ಟಾಪ್ ಫೋನ್ ಗ್ಯಾಲರಿ

Written By:

ದಿನ ಕಳೆದು ವಾರವಾಗಿ ತಿಂಗಳಾಗಿ ವರ್ಷಗಳೇ ಸರಿಯಲಿ ಸ್ಮಾರ್ಟ್‌ಫೋನ್ ತಯಾರಕರು ತಮ್ಮ ಹೊಸ ಹೊಸ ಅನ್ವೇಷಣೆಗಳ ಮೂಲಕ ಹೊಸ ಹೊಸ ಫೋನ್‌ಗಳ ಲಾಂಚಿಂಗ್ ಅನ್ನು ಮಾಡುತ್ತಿದ್ದಾರೆ. ಪ್ರಸ್ತುತ ಫೋನ್ ತಯಾರಿಸುವ ಕಂಪೆನಿಗಳು ಪೈಪೋಟಿಗೆ ಇಳಿದು ಮಾರುಕಟ್ಟೆ ಜಾಲವನ್ನು ವಿಸ್ತರಿಸುತ್ತಿದ್ದರೆ ನಾಯಿ ಕೊಡೆಗಳಂತೆ ಪುಟಿದೇಳುತ್ತಿರುವ ಸ್ಮಾರ್ಟ್‌ಫೋನ್ ಕಂಪೆನಿಗಳು ತಮ್ಮ ಹೊಸ ಹೊಸ ಲಾಂಚಿಂಗ್ ಮುಖಾಂತರ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಆರಂಭಿಸುತ್ತಿವೆ.

2014 ರ ಆರಂಭದಲ್ಲೇ ಫೋನ್ ಮಾರುಕಟ್ಟೆ ಸಾಕಷ್ಟು ಏಳು ಬೀಳುಗಳನ್ನು ಕಂಡಿದೆ. ಇನ್ನು ಜಗತ್ತಿನ ಫೋನ್ ಮಾರುಕಟ್ಟೆಯನ್ನು ನೋಡಿದಾಗ ಭಾರತದ ಫೋನ್ ಮಾರುಕಟ್ಟೆ ಟಾಪ್ ಸ್ಥಾನದಲ್ಲಿದೆ. ಇನ್ನು ಜುಲೈ ತಿಂಗಳು ಸಾಕಷ್ಟು ಮೊಬೈಲ್ ಲಾಂಚ್‌ಗಳ ಸಾಕ್ಷಿಯಾಗಿ ತಲೆ ಎತ್ತಿದೆ. ಆಪಲ್‌ನಿಂದ ಹಿಡಿದು ಶಯೋಮಿವರೆಗೆ ಎಲ್ಲಾ ದುಬಾರಿ ಫೋನ್‌ಗಳು ಕಡಿಮೆ ಬೆಲೆಯ ಫೋನ್‌ಗಳು ಜುಲೈ ತಿಂಗಳನ್ನು ತಮ್ಮ ಲಾಂಚಿಂಗ್‌ಗಾಗಿ ಆಯ್ಕೆ ಮಾಡಿಕೊಂಡಿವೆ.

ಹಾಗಿದ್ದರೆ ಇದರಲ್ಲೂ ಟಾಪ್ ಸ್ಥಾನದಲ್ಲಿರುವ ಫೋನ್‌ಗಳ ಶ್ರೇಣಿಯನ್ನು ನಾವು ನಿಮಗಾಗಿ ಇಲ್ಲಿ ನೀಡಿದ್ದು ಇದರತ್ತ ಕೂಡ ನೋಟ ಹರಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಪ್ಯಾನಸೋನಿಕ P41

ಪ್ಯಾನಸೋನಿಕ P41

#3

ಸದ್ಯದಲ್ಲೇ ಲಭ್ಯ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಸೋನಿ ಎಕ್ಸ್‌ಪೀರಿಯಾ T3

ಸೋನಿ ಎಕ್ಸ್‌ಪೀರಿಯಾ T3

#11

ಬೆಲೆ ರೂ: 26,920
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಟಾರ್ 2 ಪ್ಲಸ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಟಾರ್ 2 ಪ್ಲಸ್

#12

ಸದ್ಯದಲ್ಲೇ ಲಭ್ಯ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ L A108

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ L A108

#14

ಬೆಲೆ ರೂ: 10,499
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ACE NXT

ಸ್ಯಾಮ್‌ಸಂಗ್ ಗ್ಯಾಲಕ್ಸಿ ACE NXT

#18

ಬೆಲೆ ರೂ: 7,349
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಮೈಕ್ರ್ರೋ,ಮ್ಯಾಕ್ಸ್ ಕ್ಯಾನ್‌ವಾಸ್ Fire A104

ಮೈಕ್ರ್ರೋ,ಮ್ಯಾಕ್ಸ್ ಕ್ಯಾನ್‌ವಾಸ್ Fire A104

#19

ಬೆಲೆ ರೂ: 6,799
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ HD Plus A190

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ HD Plus A190

#23

ಬೆಲೆ ರೂ: 11,084
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಟಾರ್ ಅಡ್ವಾನ್ಸ್

ಸ್ಯಾಮ್‌ಸಂಗ್ ಗ್ಯಾಲಕ್ಸಿ ಸ್ಟಾರ್ ಅಡ್ವಾನ್ಸ್

#24

ಬೆಲೆ ರೂ: 7,590
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ Star Pro GT-S7262

ಸ್ಯಾಮ್‌ಸಂಗ್ ಗ್ಯಾಲಕ್ಸಿ Star Pro GT-S7262

#28

ಬೆಲೆ ರೂ: 5,580
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ Core 2

ಸ್ಯಾಮ್‌ಸಂಗ್ ಗ್ಯಾಲಕ್ಸಿ Core 2

#29

ಬೆಲೆ ರೂ: 11,799
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಸೆಲ್ಕೋನ್ ಮಿಲೇನಿಯಮ್ ಪವರ್ Q3000

ಸೆಲ್ಕೋನ್ ಮಿಲೇನಿಯಮ್ ಪವರ್ Q3000

#30

ಬೆಲೆ ರೂ: 8,730
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ Fire A093

ಮೈಕ್ರೋಮ್ಯಾಕ್ಸ್ ಕ್ಯಾನ್‌ವಾಸ್ Fire A093

#33

ಬೆಲೆ ರೂ: 6,399
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
This article tells about Top 40 smartphones launched this july in India.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot