ಟಾಪ್ - 5 3ಜಿ ರ್‍ಯಾಮ್ ಸ್ಮಾರ್ಟ್‌ಫೋನ್‌ಗಳು
ಸ್ಯಾಮ್‌ಸಂಗ್ ವಿಶ್ವದ ಮೊದಲ 3ಜಿಬಿ ರ್‍ಯಾಮ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಬಳಿಕ ಸ್ಮಾರ್ಟ್‌ಫೋನ್ ಕಂಪೆನಿಗಳು ಈಗ 3ಜಿಬಿ ರ್‍ಯಾಮ್ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾರಂಭಿಸಿದೆ.
ಇಲ್ಲಿವರೆಗೆ ಸ್ಯಾಮ್‌ಸಂಗ್ ಹೊರತಾಗಿ ಎರಡು ಚೀನಾದ ಸ್ಮಾರ್ಟ್‌ಫೋನ್ ಕಂಪೆನಿಗಳು 3ಜಿಬಿ ರ್‍ಯಾಮ್ ಇರುವ ಸ್ಮಾರ್ಟ್‌ಫೋನ್ ತಯಾರಿಸಿದೆ. ಉಳಿದ ಕಂಪೆನಿಗಳು ಸ್ಮಾರ್ಟ್‌ಫೋನ್ ತಯಾರಿಸುತ್ತಿದ್ದು ಮಾರುಕಟ್ಟೆಗೆ ಬಿಡುಗಡೆ ಮಾಡಿಲ್ಲ. ಹೀಗಾಗಿ ವಿಶ್ವದ ಮಾರುಕಟ್ಟೆಗೆ ಬಿಡುಗಡೆಯಾಗಿರುವ 3ಜಿಬಿ ರ್‍ಯಾಮ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳ ಮಾಹಿತಿ ಇಲ್ಲಿದೆ.ಇದರಲ್ಲಿ ಸ್ಯಾಮ್‌ಸಂಗ್ ಗೆಲಾಕ್ಸಿ ನೋಟ್ 3 ಭಾರತದ ಮಾರುಕಟ್ಟೆ ಬಿಡುಗಡೆಯಾಗಿದ್ದು ಉಳಿದ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಿಲ್ಲ.
ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:ಗ್ಯಾಲರಿ

ಸ್ಯಾಮ್‌ಸಂಗ್ ಗೆಲಾಕ್ಸಿ ಜೆ
ವಿಶೇಷತೆ:
ಸಿಂಗಲ್ ಸಿಮ್
5 ಇಂಚಿನ ಫುಲ್ ಎಚ್‌ಡಿ ಸೂಪರ್ ಅಮೋಲೆಡ್ ಸ್ಕ್ರೀನ್(1920x1080)
ಆಂಡ್ರಾಯ್ಡ್ 4.3 ಜೆಲ್ಲಿ ಬೀನ್ ಓಎಸ್
2.3GHz ಕ್ವಾಡ್ ಕೋರ್ ಸ್ನಾಪ್‌ಡ್ರಾಗನ್ MSM8974 ಪ್ರೊಸೆಸರ್
3GB ರ್‍ಯಾಮ್
ಎಲ್‌ಇಡಿ ಫ್ಲ್ಯಾಶ್ ಹೊಂದಿರುವ 13.2 ಎಂಪಿ ಹಿಂದುಗಡೆ ಕ್ಯಾಮೆರಾ
2.1 ಎಂಪಿ ಮುಂದುಗಡೆ ಕ್ಯಾಮೆರಾ
32GB ಆಂತರಿಕ ಮೆಮೊರಿ
64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2600mAh ಬ್ಯಾಟರಿ

ಸ್ಯಾಮ್‌ಸಂಗ್ ಗೆಲಾಕ್ಸಿ ರೌಂಡ್
ವಿಶೇಷತೆ:
5.7 ಇಂಚಿನ ಫುಲ್ ಎಚ್‌ಡಿ ಸುಪರ್ ಫ್ಲೆಕ್ಸಿಬಲ್ AMOLED ಸ್ಕ್ರೀನ್(1080 x 1920ಪಿಕ್ಸೆಲ್)
ಆಂಡ್ರಾಯ್ಡ್ 4.3 ಜೆಲ್ಲಿ ಬೀನ್ ಓಎಸ್
2.3 GHz ಕ್ವಾಡ್ ಕೋರ್ ಪ್ರೊಸೆಸರ್
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
3 GB ರ್‍ಯಾಮ್
32 GB ಆಂತರಿಕ ಮೆಮೋರಿ
64 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಬ್ಲೂಟೂತ್,ವೈಫೈ,ಇನ್‌ಫ್ರಾರೆಡ್ ಪೋರ್ಟ್,ಎನ್‌ಎಫ್‌ಸಿ,ಜಿಪಿಎಸ್,ಗ್ಲೋನಾಸ್
2,800mAh ಬ್ಯಾಟರಿ

ವಿವೊ
ವಿಶೇಷತೆ:
6ಇಂಚಿನ ಐಪಿಎಸ್ ಎಲ್‌ಸಿಡಿ ಸ್ಕ್ರೀನ್(2560x1440 ಪಿಕ್ಸೆಲ್,490 ಪಿಪಿಐ)
ಆಂಡ್ರಾಯ್ಡ್ 4.3 ಜೆಲ್ಲಿ ಬೀನ್ ಓಎಸ್
2.3GHz ಕ್ವಾಡ್ ಕೋರ್ ಕ್ವಾಲಕಂ ಸ್ನಾಪ್‌ಡ್ರಾಗನ್ ಪ್ರೊಸೆಸರ್
Adreno 330 ಗ್ರಾಫಿಕ್ ಪ್ರೊಸೆಸರ್
3ಜಿಬಿ ರ್‍ಯಾಮ್
32 ಜಿಬಿ ಆಂತರಿಕ ಮೆಮೊರಿ
13 ಎಂಪಿ ಹಿಂದುಗಡೆ ಕ್ಯಾಮೆರಾ
5ಎಂಪಿ ಮುಂದುಗಡೆ ಕ್ಯಾಮೆರಾ
ಎಲ್‌ಟಿಇ,ವೈಫೈಬ್ಲೂಟೂತ್,ಜಿಪಿಎಸ್,ಎ-ಜಿಪಿಎಸ್
3200 mAh ಬ್ಯಾಟರಿ

ಸ್ಯಾಮ್‌ಸಂಗ್ ಗೆಲಾಕ್ಸಿ ನೋಟ್ 3
ವಿಶೇಷತೆ:
ಸಿಂಗಲ್ ಸಿಮ್
5.7 ಇಂಚಿನ ಫುಲ್ ಎಚ್‌ಡಿ ಸುಪರ್ AMOLED ಟಚ್‌ಸ್ಕ್ರೀನ್(1920 x 1080 ಪಿಕ್ಸೆಲ್) ಆಂಡ್ರಾಯ್ಡ್ 4.3 ಜೆಲ್ಲಿ ಬೀನ್ ಓಎಸ್
1.9GHz ಅಕ್ಟಾ ಕೋರ್ ಪ್ರೊಸೆಸರ್
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಜಿಪಿಎಸ್,ಬ್ಲೂಟೂತ್,ಎನ್‌ಎಫ್‌ಸಿ
32/64 GB ಆಂತರಿಕ ಮೆಮೋರಿ
3GB RAM
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3,200 mAh ಬ್ಯಾಟರಿ

ಜಿಯೋನಿ ಇಲೈಫ್ ಇ7
ವಿಶೇಷತೆ:
ಸಿಂಗಲ್ ಸಿಮ್
5.5 ಇಂಚಿನ ಫುಲ್ ಎಚ್‌ಡಿ ಸ್ಕ್ರೀನ್(1920 x 1080 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
2.2GHz ಕ್ವಾಡ್ ಕೋರ್ ಪ್ರೊಸೆಸರ್
16 ಎಂಪಿ ಹಿಂದುಗಡೆ ಕ್ಯಾಮೆರಾ
8 ಎಂಪಿ ಮುಂದುಗಡೆ ಕ್ಯಾಮೆರಾ
16 GB ಆಂತರಿಕ ಮೆಮೊರಿ,2GB ರ್‍ಯಾಮ್
ಅಥವಾ
32GB ಆಂತರಿಕ ಮೆಮೊರಿ,3GB ರ್‍ಯಾಮ್
ವೈಫೈ,ಬ್ಲೂಟೂತ್,ಜಿಪಿಎಸ್
2500mAh ಬ್ಯಾಟರಿ


Click it and Unblock the Notifications








