Subscribe to Gizbot

ಟಾಪ್‌ 5 ಆಂಡ್ರಾಯ್ಡ್‌ ಜೆಲ್ಲಿಬೀನ್‌ ಸ್ಮಾರ್ಟ್‌ಫೋನ್ಸ್‌

Posted By: Vijeth
<ul id="pagination-digg"><li class="next"><a href="/mobile/top-5-android-jelly-bean-handsets-launched-so-far-in-2012-2.html">Next »</a></li></ul>

ಟಾಪ್‌ 5 ಆಂಡ್ರಾಯ್ಡ್‌ ಜೆಲ್ಲಿಬೀನ್‌ ಸ್ಮಾರ್ಟ್‌ಫೋನ್ಸ್‌

2012 ಸಾಲಿನಲ್ಲಿ ಆಂಡ್ರಾಯ್ಡ್‌ ಚಾಲಿತ ಸ್ಮಾರ್ಟ್‌ಫೋನ್‌ಗಳು ಮೊಬೈಲ್‌ ಮಾರುಕಟ್ಟೆಯಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿವೆ. ಅಂದಹಾಗೆ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ಸ್‌ ಮಾರುಕಟ್ಟೆಯಲ್ಲಿನ ಒಟ್ಟಾರೆ ಶೇ. 75 ರಷ್ಟು ಶೇರ್ಸ್‌ಗಳನ್ನು ಹೊಂದಿದೆ, ಇದಲ್ಲದೆ ಈ ಸಾಲಿನ ದ್ವಿತಿಯಾರ್ಧಕ್ಕೆ ಒಟ್ಟು 136 ದಶಲಕ್ಷ ಸ್ಮಾರ್ಟ್‌ಫೋನ್‌ಗಳ ಶಿಪ್ಪಿಂಗ್‌ ನಡೆದಿರುವುದು ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳ ಪ್ರಾಬಲ್ಯವನ್ನು ಪ್ರತಿಬಿಂಬಿಸುತ್ತದೆ. ಅಂದಹಾಗೆ ಗೂಗಲ್‌ನ ಇತ್ತೀಚಿನ ಆಂಡ್ರಾಯ್ಡ್‌ ಆಪರೇಟಿಂಗ್‌ ಸಿಸ್ಟಂ ಆದಂತಹ ಜೆಲ್ಲಿ ಬೀನ್‌ ಚಾಲಿತ ಸ್ಮಾರ್ಟ್‌ಫೋನ್‌ಗಳು ಇದೀಗ ಮಾರುಕಟ್ಟೆಗೆ ಒಂದರ ನಂತರ ಒಂದರಂತೆ ಸಾಲು ಸಾಲಾಗಿ ಕಾಲಿರಿಸುತ್ತಿದ್ದು ಇದರಿಂದಾಗಿ ಆಂಡ್ರಾಯ್ಡ್‌ ಓಎಸ್‌ನ ಜನಪ್ರಿಯತೆ ಪಿಳಿಯುತ್ತದೆ.

ಗೂಗಲ್‌ನ ಈ ಹಿಂದಿನ ಆಂಡ್ರಾಯ್ಡ್‌ ಐಸಿಎಸ್‌ ಇದೀಗ ಹಳೆಯದಾಗಿದ್ದು ಆಂಡ್ರಾಯ್ಡ್‌ ಜೆಲ್ಲಿ ಬೀನ್‌ನತ್ತ ಗ್ರಾಹಕರು ಮುಖ ಮಾಡಿದ್ದಾರೆ ಆದ್ದರಿಂದಲೇ ಗಿಜ್ಬಾಟ್‌ ಇಂದು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್‌ 5 ಆಂಡ್ರಾಯ್ಡ್‌ 4.1 ಜೆಲ್ಲಿಬೀನ್ ಚಾಲಿತ ಸ್ಮಾರ್ಟ್‌ಫೋನ್‌ಗಳ ಪಟ್ಟಿ ತಂದಿದೆ ಒಮ್ಮೆ ಓದಿ ನೋಡಿ.

<ul id="pagination-digg"><li class="next"><a href="/mobile/top-5-android-jelly-bean-handsets-launched-so-far-in-2012-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot