Subscribe to Gizbot

ಟಾಪ್ 5 ಆಂಡ್ರಾಯ್ಡ್ ಸ್ಮಾರ್ಟ್ ಫೋನ್, 10,000 ಕ್ಕೆ

Posted By: Varun
ಟಾಪ್ 5 ಆಂಡ್ರಾಯ್ಡ್ ಸ್ಮಾರ್ಟ್ ಫೋನ್, 10,000 ಕ್ಕೆ
ಗೂಗಲ್ ನ ಉಚಿತ ತಂತ್ರಾಂಶ ಆಂಡ್ರಾಯ್ಡ್ ಬಂದ ಮೇಲೆ ದೊಡ್ಡ ಹಾಗು ಚಿಕ್ಕ ಕಂಪನಿಗಳಿಗೆ ಕೂಡ ಸಮಾನವಾಗಿ ಸ್ಪರ್ಧಿಸುವ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದು, ಸಾಕಷ್ಟು ಒಳ್ಳೆ ಸ್ಮಾರ್ಟ್ ಫೋನುಗಳು ಮಾರುಕಟ್ಟೆಗೆ ಬಂದಿವೆ. ಹಾಗಾಗಿ ಕಡಿಮೆ ಬಜೆಟ್ ನಲ್ಲಿ ಆಂಡ್ರಾಯ್ಡ್ ಫೋನುಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದು, ಉತ್ತಮ ಗುಣಮಟ್ಟ ಹಾಗು ಫೀಚರುಗಳ ಮಾಡೆಲ್ ಗಳು ಲಭ್ಯವಿದೆ. ಹಾಗಾಗಿ ಇಲ್ಲಿದೆ, ಹತ್ತು ಸಾವಿರ ರೂಪಾಯಿಯ ಒಳಗೆ ಸಿಗುವ ಟಾಪ್ 5 ಆಂಡ್ರಾಯ್ಡ್ ಸ್ಮಾರ್ಟ್ ಫೋನುಗಳ ಪಟ್ಟಿ:

1) ಸ್ಯಾಮ್ಸಂಗ್ ಗ್ಯಾಲಕ್ಸಿ Y ಪ್ರೊ ಡುಒಸ್ (9,500 ರೂಪಾಯಿ)

 • 2.6 inch ಕೆಪಾಸಿಟಿವ್ ಟಚ್ ಸ್ಕ್ರೀನ್ LCD ಡಿಸ್ಪ್ಲೇ

 • 240 x 320 ಪಿಕ್ಸೆಲ್ ರೆಸಲ್ಯೂಶನ್

 • ದ್ವಿ ಸಿಮ್

 • Qwerty ಕೀಪ್ಯಾಡ್

 • ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ತಂತ್ರಾಂಶ

 • ಸ್ಯಾಮ್ಸಂಗ್ ಟಚ್ ವಿಜ್ ಇಂಟರ್ಫೇಸ್

 • 832 MHz ಪ್ರೋಸೆಸರ್

 • 3 ಮೆಗಾ ಪಿಕ್ಸೆಲ್ ಕ್ಯಾಮರಾ

 • 1350 mAh ಬ್ಯಾಟರಿ
 

2) ಸ್ಪೈಸ್ Mi 425 (9,400 ರೂಪಾಯಿ)

 • 4.1 ಇಂಚಿನ LCD ಡಿಸ್ಪ್ಲೇ, ಕೆಪಾಸಿಟಿವ್ ಟಚ್ ಸ್ಕ್ರೀನ್

 • 480 X 800 ರೆಸಲ್ಯೂಶನ್ ನೊಂದಿಗೆ

 • ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ತಂತ್ರಾಂಶ (ಆಂಡ್ರಾಯ್ಡ್ 4.0 ಅಪ್ಗ್ರೇಡ್ ಸೌಲಭ್ಯ)

 • 1 GHz ಸ್ಕಾರ್ಪಿಯಾನ್ ಪ್ರೊಸೆಸರ್,

 • 5 ಮೆಗಾಪಿಕ್ಸೆಲ್ ಕ್ಯಾಮರಾ

 • 3G, ವೈಫೈ ಮತ್ತು ಬ್ಲೂಟೂತ್ 2.1

 • ನಿಮ್ಬಜ್ ಮತ್ತು ಫೇಸ್ಬುಕ್ ನಂತಹ ಹಲವಾರು ಪ್ರೀ ಲೋಡೆಡ್ ಆಪ್
 

3) ಕಾರ್ಬನ್ A9 (9,200 ರೂಪಾಯಿ)

 • 3.8 ಇಂಚಿನ ಡಿಸ್ಪ್ಲೇ

 • 480 X 800 ಪಿಕ್ಸೆಲ್ ರೆಸಲ್ಯೂಶನ್

 • 1 GHz ಪ್ರೋಸೆಸರ್

 • ದ್ವಿ ಸಿಮ್

 • 3G

 • 5 ಮೆಗಾಪಿಕ್ಸೆಲ್ ಆಟೋ ಫೋಕಸ್ ಕ್ಯಾಮೆರಾ, ಪ್ಯಾನೋರಮಿಕ್ ಶಾಟ್ ಸೌಲಭ್ಯದೊಂದಿಗೆ

 • 720p ವೀಡಿಯೋ ಸೌಲಭ್ಯ

 • FM ರೇಡಿಯೋ ಮತ್ತು ಮೀಡಿಯಾ ಪ್ಲೇಯರ್

 • ಆಂತರಿಕ ಶೇಖರಣೆ 1 ಜಿಬಿ, ಮೈಕ್ರೊ SD ಕಾರ್ಡ್ ಮೂಲಕ 32 GB ವರೆಗೆ ವಿಸ್ತರಿಸಬಹುದು.
 

4) HTC ಎಕ್ಸ್ ಪ್ಲೋರರ್ (8,900 ರೂಪಾಯಿ)

 • 3.2 ಇಂಚಿನ ಕೆಪಾಸಿಟಿವ್ ಟಚ್ ಸ್ಕ್ರೀನ್, HTC ಸೆನ್ಸ್ 3.5 ಇಂಟರ್ಫೇಸ್ ನೊಂದಿಗೆ

 • 480 X 320 ರೆಸಲ್ಯೂಶನ್

 • ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ತಂತ್ರಾಂಶ

 • 600 MH ಪ್ರೊಸೆಸರ್.

 • 3G ತಂತ್ರಜ್ಞಾನ

 • 3.2 ಮೆಗಾಪಿಕ್ಸೆಲ್ ಕ್ಯಾಮೆರಾ
 

5) LG ಆಪ್ಟಿಮಸ್ ನೆಟ್ (8,700 ರೂಪಾಯಿ)

 • ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ತಂತ್ರಾಂಶ

 • 3.2 ಇಂಚಿನ TFT ಡಿಸ್ಪ್ಲೇ

 • 320 X 480 ಪಿಕ್ಸೆಲ್ ರೆಸಲ್ಯೂಶನ್

 • 800 MHz ಸಿಂಗಲ್ ಕೋರ್ ಪ್ರೋಸೆಸರ್

 • Adreno 200 ಗ್ರಾಫಿಕ್ಸ್

 • 512 MB ​ರಾಮ್

 • 3.2 ಮೆಗಾಪಿಕ್ಸೆಲ್ ಕ್ಯಾಮರಾ

 • 1500 mAh ಬ್ಯಾಟರಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot