ಈವಾರದ ಆನ್‌ಲೈನ್ ಆಫರ್ ಬೆಲೆಯಲ್ಲಿನ ಸ್ಮಾರ್ಟ್‌ಫೋನ್ಸ್
ಮೈಕ್ರೋಮ್ಯಾಕ್ಸ್ ನಿಂಜಾ-3 ಎ57 (Micromax Ninja-3 A57 Black)
ವಿಶೇಷತೆ
- 3.5-ಇಂಚಿನ ಟಿಎಫ್‌ಟಿ ಕೆಪ್ಯಾಸಿಟಿವ್ ಟಚ್ಸ್ಕ್ರೀನ್.
- ಆಂಡ್ರಾಯ್ಡ್ v2.3 (ಜಿಂಜರ್ಬ್ರೆಡ್) ಒಎಸ್.
- 1 GHz ಕ್ವಾಲ್ಕಾಮ್ ಪ್ರೊಸೆಸರ್.
- Wi-Fi ಹೊಂದಿದೆ.
- 32 GB ವರೆಗೆ ವಿಸ್ತರಿಸಬಲ್ಲ ಶೇಖರಣಾ ಸಾಮರ್ಥ್ಯ.
- ಡ್ಯುಯಲ್ ಸಿಮ್ (GSM + GSM).
- 3 ಎಂಪಿ ಪ್ರಾಥಮಿಕ ಕ್ಯಾಮೆರಾ.
- ಎಫ್ಎಮ್ ರೇಡಿಯೋ.
- Li-ion, 1400 mAh ಬ್ಯಾಟರಿ.
Comments
Best Mobiles in India


Click it and Unblock the Notifications









