ಟಾಪ್ 5 ವಾಟರ್ ಪ್ರೂಫ್

Posted By: Staff

ನೀವು ಆಗಾಗ ಫೋನನ್ನು ಬೀಳಿಸುತ್ತೀರ ಅಥವಾ ನಿಮ್ಮ ಮನೆಯಲ್ಲಿ ಮಕ್ಕಳಿದ್ದು ಅವರ ಆಟದ ದಾಳಿಗೆ ನಿಮ್ಮ ಫೋನ್ ಆಗಾಗ ತುತ್ತಾಗುತ್ತಾ? ಹಾಗಿದ್ದರೆ ನಿಮಗೆ ಅವಶ್ಯಕತೆ ಇದೆ ಈ ಕೆಳಗಿನ ಸ್ಮಾರ್ಟ್ ಫೋನುಗಳು. ಯಾಕೆಂದರೆ ಈ ಫೋನುಗಳು ಶಾಕ್ ಪ್ರೂಫ್, ವಾಟರ್ ಪ್ರೂಫ್ ಹಾಗು ಧೂಳು ನಿರೋಧಕ ಕೂಡ ಆಗಿವೆ.  ಇನ್ನು ಫೀಚರುಗಳ ಲೆಕ್ಕಕ್ಕೆ ಬಂದರೆ ಅವೂ ಕೂಡ ಚೆನ್ನಾಗಿವೆ. ಹಾಗಿದ್ದರೆ ಆ ಫೋನುಗಳು ಯಾವುವು, ಏನೇನು ಫೀಚರುಗಳು ಇವೆ ಎಂದು ನೋಡಿ.

 

1) ಸೋನಿ ಎರಿಕ್ಸನ್ Xperia ಆಕ್ಟಿವ್

 • 3.0 ಇಂಚ್ LED ಬ್ಯಾಕ್ಲಿಟ್ LCD ಟಚ್ ಸ್ಕ್ರೀನ್

 • 320 X 480 ಪಿಕ್ಸೆಲ್ಗಳ ರೆಸೊಲ್ಯೂಷನ್

 • ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ತಂತ್ರಾಂಶ

 • 5 ಮೆಗಾ ಪಿಕ್ಸೆಲ್ ಕ್ಯಾಮೆರಾ

 • ನೀರು ಮತ್ತು ಧೂಳು ನಿರೋಧಕ

 • 1 GHz ಸ್ಕಾರ್ಪಿಯಾನ್ ಸಂಸ್ಕಾರಕ

 • HD ರೆಕಾರ್ಡಿಂಗ್

 • 32 GB ವರೆಗೂ ವಿಸ್ತರಿಸಬಹುದಾದ ಮೆಮೊರಿ

 • 1200 mAh ಬ್ಯಾಟರಿ

 • ಇದರ ಬೆಲೆ 5,100 ರೂಪಾಯಿ.

 

2) ಮೋಟೊರೋಲ Defy

 • 3.7 ಇಂಚ್ TFT ಕೆಪಾಸಿಟಿವ್ ಟಚ್ ಸ್ಕ್ರೀನ್

 • 480 X 854 ಪಿಕ್ಸೆಲ್ ರೆಸಲ್ಯೂಶನ್

 • ಆಂಡ್ರಾಯ್ಡ್ 2.1 ತಂತ್ರಾಂಶ

 • ತರಚು ನಿರೋಧಕ ಗೊರಿಲ್ಲಾ ಗ್ಲಾಸ್

 • 800 MHz ಕಾರ್ಟೆಕ್ಸ್-A8 ಪ್ರೊಸೆಸರ್

 • 5 MP ಕ್ಯಾಮರಾ (ಆಟೋಫೋಕಸ್, LED ಫ್ಲಾಶ್ ಜೊತೆಗೆ)

 • 2 GB ಆಂತರಿಕ ಮೆಮೊರಿ

 • 32 GB ವರೆಗೂ ವಿಸ್ತರಿಸಬಹುದಾದ ಮೆಮೊರಿ

 • 1540 mAh ಬ್ಯಾಟರಿ

 • ಇದರ ಬೆಲೆ 5,500 ರೂಪಾಯಿ.

 

3) ಸೋನಿ Xperia ಗೋ

 •  3.5 ಇಂಚಿನ ಡಿಸ್ಪ್ಲೇ

 • 320 X 480 ಪಿಕ್ಸೆಲ್ ರೆಸೊಲ್ಯೂಶನ್

 • ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ತಂತ್ರಾಂಶ

 • 5 ಮೆಗಾಪಿಕ್ಸೆಲ್ ಕ್ಯಾಮೆರಾ ಪ್ರಮುಖ

 • 1 GHz ಡ್ಯುಯಲ್ ಕೋರ್ ಪ್ರೊಸೆಸರ್

 • 8 GB ಮೆಮೊರಿ ಬೋರ್ಡ್

 • ಇದರ ಬೆಲೆ 19,000 ರೂಪಾಯಿ.

 

4) ಪ್ಯಾನಸಾನಿಕ್ ELUGA

 • 4.3 ಇಂಚ್ ಫುಲ್ ಟಚ್ ಸ್ಕ್ರೀನ್, ಕೆಪಾಸಿಟಿವ್ QHD

 • ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ತಂತ್ರಾಂಶ

 • 1 GHz ಪ್ರೊಸೆಸರ್ (ಡ್ಯುಯಲ್ ಕೋರ್)

 • 1 GB ರಾಮ್

 • 8 GB ಆಂತರಿಕ ಮೆಮೊರಿ

 • 8 MP ಆಟೋ ಫೋಕಸ್ ಕ್ಯಾಮೆರಾ

 • ಬ್ಲೂಟೂತ್,ವೈಫೈ

 • 1,150 mAh ಬ್ಯಾಟರಿ

 • ಇದರ ಬೆಲೆ 20,000 ರೂಪಾಯಿ.

 

5) ಕಾರ್ಬನ್ A5 ಆಂಡ್ರಾಯ್ಡ್

ಟಾಪ್ 5 ವಾಟರ್ ಪ್ರೂಫ್
 • 3.5 ಇಂಚ್ ಮಲ್ಟಿ-ಟಚ್ ಕೆಪಾಸಿಟಿವ್ ಸ್ಕ್ರೀನ್

 • 320 X 480 ರೆಸಲ್ಯೂಶನ್

 • ದ್ವಿಸಿಮ್ ಸೌಲಭ್ಯ

 • ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ತಂತ್ರಾಂಶ

 • 2 ಮೆಗಾಪಿಕ್ಸೆಲ್ ಕ್ಯಾಮೆರಾ

 • ವೈಫೈ, GPRS, EDGE,USB ಮತ್ತು ಬ್ಲೂಟೂತ್ ಸಂಪರ್ಕ

 • 32 GB ವರೆಗೂ ವಿಸ್ತರಿಸಬಹುದಾದ ಮೆಮೊರಿ

 • 1420 mAh ಬ್ಯಾಟರಿ

 • ಇದರ ಬೆಲೆ 6,000 ರೂಪಾಯಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot