ಮಾರುಕಟ್ಟೆಯಲ್ಲಿರುವ ಟಾಪ್‌ 5 ಫ್ಯಾಬ್ಲೆಟ್‌ಗಳು

Posted By:

ಸ್ಮಾರ್ಟ್‌ಫೋನ್‌ ಅಬ್ಬರದ ನಡುವೆಯು ಫ್ಯಾಬ್ಲೆಟ್‌ಗಳ ಬೇಡಿಕೆ ಭಾರತದಲ್ಲಿ ನಿಧನವಾಗಿ ಏರುತ್ತಿದೆ. ಈಗಾಗ್ಲೇ ವಿವಿಧ ಕಂಪೆನಿಗಳು ಫ್ಯಾಬ್ಲೆಟ್‌ಗಳುನ್ನು ಮಾರುಕಟ್ಟೆಗೆ ಬಿಡುತ್ತಿದ್ದು, ಈ ಕಂಪೆನಿಗಳ ಮಧ್ಯೆ ತೀವ್ರ ಪೈಪೋಟಿ ಆರಂಭವಾಗಿದೆ. ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿ ಹಾಟ್‌ ಕೇಕ್‌ನಂತೆ ಖರೀದಿಯಾಗುತ್ತಿರುವ ಟಾಪ್‌ 5 ಫ್ಯಾಬ್ಲೆಟ್‌ಗಳ ಮಾಹಿತಿಯನ್ನು ಗಿಜ್ಬಾಟ್‌ ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ನಂತರ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಫ್ಯಾಬ್ಲೆಟ್‌ ಖರೀದಿಸಿ.

ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ ಗಿಜ್ಬಾಟ್ ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ವೈಪ್‌ ಎಂಟಿವಿ ವೋಲ್ಟ್‌(Swipe Volt)

ಸ್ವೈಪ್‌ ಎಂಟಿವಿ ವೋಲ್ಟ್‌(Swipe Volt)

ಸ್ವೈಪ್‌ ಎಂಟಿವಿ ವೋಲ್ಟ್‌(Swipe Volt)

854 x 480 ಪಿಕ್ಸೆಲ್‌ ಇರುವ 6.5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ಸ್ಕ್ರೀನ್‌
1GHz ಡ್ಯುಯಲ್‌ ಕೋರ್‌ ಮೀಡಿಯಾಟೆಕ್‌ MTK 6577 ಪ್ರೊಸೆಸರ್‌
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್
8MP ಹಿಂದುಗಡೆ ಕ್ಯಾಮೆರಾ, 1.3MP ಎದುರುಗಡೆ ಕ್ಯಾಮೆರಾ
4GB ಆಂತರಿಕ ಮೊಮೊರಿ
512MB RAM
32GB ವರೆಗೆ ವಿಸ್ತರಿಸಬಹುದಾದ ಮೊಮೊರಿ ಸಾಮರ್ಥ್ಯ
ಬ್ಲೂಟೂತ್‌ 4.0, ವೈಫಿ,3G., ಮೈಕ್ರೋ ಯುಎಸ್‌ಬಿ 2.0
3,200 mAh ಬ್ಯಾಟರಿ
ಬೆಲೆ - 12,999

ಲಾವಾ ಐರಿಸ್‌ 501 (Lava IRIS 501)

ಲಾವಾ ಐರಿಸ್‌ 501 (Lava IRIS 501)

ಲಾವಾ ಐರಿಸ್‌ 501 (Lava IRIS 501)

ವಿಶೇಷತೆ:
ಆಂಡ್ರಾಯ್ಡ್‌ 4.0.4 ಐಸಿಎಸ್‌ ಓಎಸ್‌
5 ಎಂಪಿ ಆಟೋಫೋಕಸ್‌ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
1 GHz ಡ್ಯುಯಲ್‌ ಕೋರ್‌ ಪ್ರೋಸೆಸರ್‌
ಡ್ಯುಯಲ್‌ ಸಿಮ್‌
5 ಇಂಚಿನ WVGA ಟಚ್‌ಸ್ಕ್ರೀನ್‌
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
512 MB RAM
2300 mAh ಬ್ಯಾಟರಿ
9499 ರೂ ದರದಲ್ಲಿ ಖರೀದಿಸಿ

ಲಾವಾ ಝೋಲೊ ಎ1000((Lava Xolo A1000)

ಲಾವಾ ಝೋಲೊ ಎ1000((Lava Xolo A1000)

ಲಾವಾ ಝೋಲೊ ಎ1000((Lava Xolo A1000)

ವಿಶೇಷತೆ:
5 ಇಂಚಿನ ಐಪಿಎಸ್‌ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್‌ 4.1 ಜೆಲ್ಲಿಬೀನ್‌ ಓಎಸ್‌
1GHz ಮೀಡಿಯಾ ಟೆಕ್‌ ಡ್ಯುಯಲ್‌ ಕೋರ್‌ ಪ್ರೋಸೆಸರ್‌
1GB RAM
4GB ಆಂತರಿಕ ಮೊಮೋರಿ
8 ಎಂಪಿ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
ಬ್ಲೂಟೂತ್‌, ವೈಫಿ
2,100mAh ಬ್ಯಾಟರಿ

ಬೆಲೆ: 13,999

ಇಂಟೆಕ್ಸ್‌ ಆಕ್ವಾ 5.0 (Intex Aqua 5.0)

ಇಂಟೆಕ್ಸ್‌ ಆಕ್ವಾ 5.0 (Intex Aqua 5.0)

ಇಂಟೆಕ್ಸ್‌ ಆಕ್ವಾ 5.0 (Intex Aqua 5.0)

ವಿಶೇಷತೆ :
5 ಇಂಚಿನ ಮಲ್ಟಿ-ಟಚ್‌ ಕೆಪಾಸಿಟೀವ್‌ ಟಚ್‌ಸ್ಕ್ರೀನ್‌ ದರ್ಶಕ
ಡ್ಯುಯೆಲ್‌ ಕೋರ್‌ 1GHz ಪ್ರೊಸೆಸರ್‌.
ಆಂಡ್ರಾಯ್ಡ್‌ 4.0 ಐಸಿಎಸ್‌ ಆಪರೇಟಿಂಗ್‌ ಸಿಸ್ಟಂ
5ಎಂಪಿ ಹಿಂದುಗಡೆ,13 ಎಂಪಿ ಮುಂದುಗಡೆ ಕ್ಯಾಮೆರಾ
4GB ಆಂತರಿಕ ಮೆಮೊರಿ
512MB RAM
32GB ವರೆಗೆ ಶೇಖರಣಾ ಸಾಮರ್ಥ್ಯ
ವೈ-ಫೈ, 3ಜಿ, ಬ್ಲೂಟೂತ್‌ 2.0 ಹಾಗೂ ಜಿಪಿಎಸ್‌
2,000 mAh ಬ್ಯಾಟರಿ
ಬೆಲೆ : 9,690

ಬಿಯಾಂಡ್‌ ಫ್ಯಾಬ್ಲೆಟ್‌ PII (Byond Phablet PIII) )

ಬಿಯಾಂಡ್‌ ಫ್ಯಾಬ್ಲೆಟ್‌ PII (Byond Phablet PIII) )

ಬಿಯಾಂಡ್‌ ಫ್ಯಾಬ್ಲೆಟ್‌ PII (Byond Phablet PIII) )

ವಿಶೇಷತೆ :
5.7 ಇಂಚಿನ ಮಲ್ಟಿ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್‌ 4.1.1 ಜೆಲ್ಲಿ ಬೀನ್ ಓಎಸ್
1GHz ಡ್ಯುಯಲ್ ಕೋರ್ ಪ್ರೊಸೆಸರ್
8 ಎಂಪಿ ಹಿಂದುಗಡೆ,ಮುಂದುಗಡೆ ವಿಜಿಎ ಕ್ಯಾಮೆರಾ
4GB ಆಂತರಿಕ ಮೊಮೊರಿ
1GB RAM
32GB ವರೆಗೆ ವಿಸ್ತರಿಸಬಹುದಾದ ಮೊಮೊರಿ ಸಾಮರ್ಥ್ಯ
ವೈಫಿ, 3ಜಿ,ಜಿಪಿಎಸ್‌,ಬ್ಲೂ ಟೂತ್‌
2,500 mAh ಬ್ಯಾಟರಿ
ಬೆಲೆ :12,699

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot