5,000 ಬೆಯಲ್ಲಿನ ಟಾಪ್ 5 ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ಸ್
oi
-Vijeth
By Vijeth Kumar Dn
ಬಳಕೆದಾರಿಗೆ ಎರಡು ಸ್ಮಾರ್ಟ್‌ಫೋನ್ಸ್ ಬಳಸುವುದರ ಬದಲಾಗಿ ಒಂದೇ ಸ್ಮಾರ್ಟ್‌ಫೋನ್‌ನಲ್ಲಿ ಎರಡು ಸಿಮ್ ಸ್ಲಾಟ್ ನೀಡುವ ಡ್ಯುಯೆಲ್ ಸಿಮ್ ಸ್ಮಾರ್ಟ್‌ಫೋನ್‌ಗಳು ಇಂದು ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಿದೆ. ಡ್ಯುಯೆಲ್ ಸಿಮ್‌ನಿಂದಾಗಿ ಗ್ರಾಹಕರು ಬೇರೆ ಬೇರೆ ನೆಟ್ವರ್ಕ್ ಪ್ರೊವೈಡರ್ಸ್‌ಗಳ ಆಫರ್‌ಗಳನ್ನು ಪಡೆಯಲು ನೆರವಾಗುವುದರಿಂದ ಹಣ ಉಳಿಸಲೂ ಕೂಡ ನೆರವಾಗುವ ಮೂಲಕ ಗ್ರಾಹಕ ಸ್ನೇಹಿ ಸಾಧನ ಗಳೆನಿಸಿಕೊಂಡಿವೆ.
ಅದಕ್ಕಾಗಿಯೇ ಗಿಜ್ಬಾಟ್ ಇಂದು ಭಾರತೀಯ ಮಾರುಕಟ್ಟೆಯಲ್ಲಿ ರೂ. 5.000 ದರದಲ್ಲಿ ಲಭ್ಯವಿರುವಂತಹ ಟಾಪ್ 5 ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ಸ್‌ಗಳ ಪಟ್ಟಿಯನ್ನು ಸಿದ್ಧಪಡಿಸಿದೆ ಒಮ್ಮೆ ಓದಿ ನೋಡಿ. ಅಂದಹಾಗೆ ನೀವೂ ಕೂಡ ಕಡಿಮೆ ಬೆಲೆಯಲ್ಲಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಖರೀದಿಸ ಬೇಕೆಂದಿದ್ದೀರ ಹಾಗಿದ್ದಲ್ಲಿ ಹಾಗಿದ್ದಲ್ಲಿ ಒಂದೊಂದೇ ಪುಟ ತಿರುಗಿಸಿ ನಿಮ್ಮ ಆಯ್ಕೆಯ ಬಜೆಟ್ ಸ್ಮಾರ್ಟ್‌ಫೋನ್ ಯಾವುದೆಂದು ನೀವೇ ಆಯ್ಕೆ ಮಾಡಿಕೊಳ್ಳಿ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications