5 ಸಾವಿರಕ್ಕೆ ಟಾಪ್ 5 ಆಂಡ್ರಾಯ್ಡ್ ಫೋನ್
ಆಂಡ್ರಾಯ್ಡ್ ತಂತ್ರಾಂಶವಿರುವ ಫೋನುಗಳಿಂದ ಮಾರುಕಟ್ಟೆಯಲ್ಲಿ ಈಗ ಸ್ಮಾರ್ಟ್ ಫೋನ್ ಉತ್ಪಾದಿಸುವ ಕಂಪನಿಗಳು ತೀವ್ರ ಪೈಪೋಟಿ ಎದುರಿಸುತ್ತಿದ್ದು ದಿನದಿಂದ ದಿನಕ್ಕೆ ಸ್ಮಾರ್ಟ್ ಫೋನುಗಳ ಬೆಲೆ ಕಡಿಮೆಯಾಗುತ್ತಿದೆ. ಮೊದಲಿಗೆ 20 ಸಾವಿರ ರೂಪಾಯಿಗೂ ಹೆಚ್ಚಿದ್ದ ಆಂಡ್ರಾಯ್ಡ್ ಫೋನುಗಳು ಈಗ 5 ಸಾವಿರಕ್ಕೆ ಸಿಗುತ್ತವೆ ಎಂದರೆ ನೀವು ನಂಬಲೇ ಬೇಕು.
ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಕೊಳ್ಳಲು ಉತ್ತಮ ಫೀಚರುಗಳು ಇರುವ ಆಂಡ್ರಾಯ್ಡ್ ಫೋನ್ ಹುಡುಕುತ್ತಿರುವವರಿಗಾಗಿ ಇಲ್ಲಿದೆ 5 ಸಾವಿರದ ಒಳಗೆ ಸಿಗುವ ಟಾಪ್ 5 ಸ್ಮಾರ್ಟ್ ಫೋನುಗಳ ಪಟ್ಟಿ:1) ಮೈಕ್ರೋ ಮ್ಯಾಕ್ಸ್ A50:
- ಆಂಡ್ರಾಯ್ಡ್ 2.3.6 ಜಿಂಜರ್ ಬ್ರೆಡ್ ತಂತ್ರಾಂಶ
- 256MB ರಾಮ್
- 650MHz ಪ್ರೊಸೆಸರ್
- 3.1 ಇಂಚಿನ ಕೆಪಾಸಿಟಿವ್ ಟಚ್ ಸ್ಕ್ರೀನ್
- AISHA ವಾಯ್ಸ್ ರೆಕಗ್ನಿಶನ್ ತಂತ್ರಾಂಶ
- ದ್ವಿ ಸಿಮ್, 3G
- ವೈಫೈ,GPRS ಸಂಪರ್ಕ, ಬ್ಲೂಟೂತ್
- 2MP ಹಿಂಬದಿಯ ಕ್ಯಾಮೆರಾ
- ಜಿಯೋ ಟ್ಯಾಗಿಂಗ್
- 32 GB ವರೆಗೆ ವಿಸ್ತರಿಸಬಹುದಾದ ಮೆಮೊರಿ (ಮೈಕ್ರೊ SD ಕಾರ್ಡ್ ಮೂಲಕ)
- 1200 mAh ಬ್ಯಾಟರಿ, 10 ದಿನಗಳ ಸ್ಟಾಂಡ್ ಬೈ ಟೈಮ್
ಇದರ ಬೆಲೆ 4,999 ರೂಪಾಯಿ.2) MTS ಲೈವ್ ವೈರ್:
- ಆಂಡ್ರಾಯ್ಡ್ 2.2 ಫ್ರೊಯೋ ತಂತ್ರಾಂಶ
- CDMA ಹ್ಯಾಂಡ್ಸೆಟ್
- 2.8 ಇಂಚ್ ನ TFT ಟಚ್ ಸ್ಕ್ರೀನ್
- 3.0 ಮೆಗಾ ಪಿಕ್ಸೆಲ್ ಕ್ಯಾಮೆರಾ
- 600 MHz ಸ್ಪೀಡ್ ಇರುವ ARM 11 ಸಂಸ್ಕಾರಕ
- 32 GB ವರೆಗೆ ವಿಸ್ತರಿಸಬಹುದಾದ ಮೆಮೊರಿ (ಮೈಕ್ರೊ SD ಕಾರ್ಡ್ ಮೂಲಕ)
- ಮೀಡಿಯಾ ಪ್ಲೇಯರ್ (MP3), FM ರೇಡಿಯೋ,ಗೇಮ್ಸ್, ವೈಫೈ
- 1100 mAh ಬ್ಯಾಟರಿ
ಇದರ ಬೆಲೆ - 4,999 ರೂಪಾಯಿ.3) ಸ್ಪೈಸ್ Mi-280:
- ಆಂಡ್ರಾಯ್ಡ್ 2.3.ಜಿಂಜರ್ ಬ್ರೆಡ್ ತಂತ್ರಾಂಶ
- 3.2 ಮೆಗಾಪಿಕ್ಸೆಲ್ ಕ್ಯಾಮೆರಾ
- 0.3 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ
- ಎರಡು SIM (GSM + GSM)
- 256 MB ರಾಮ್
- 134 MB ಮೆಮೊರಿ
- 32 GB ವರೆಗೆ ವಿಸ್ತರಿಸಬಹುದಾದ ಮೆಮೊರಿ (ಮೈಕ್ರೊ SD ಕಾರ್ಡ್ ಮೂಲಕ)
- ಎಫ್ಎಂ ರೇಡಿಯೋ, ಮಲ್ಟಿ ಫಾರ್ಮ್ಯಾಟ್ ಮೀಡಿಯಾ ಪ್ಲೇಯರ್, ವಿಡಿಯೋ ಪ್ಲೇಯರ್ (MP4, 3GP)
- 3.5mm ಆಡಿಯೋ ಜ್ಯಾಕ್
- ವೈಫೈ, ಬ್ಲೂಟೂತ್ v2.1 3G ಸಂಪರ್ಕ,USB 2.0
- 1000 mAh ಬ್ಯಾಟರಿ
ಇದರ ಬೆಲೆ 4,949 ರೂಪಾಯಿ.4) ಮೈಕ್ರೋ ಮ್ಯಾಕ್ಸ್ A55:
- ಆಂಡ್ರಾಯ್ಡ್ 2.2 ಫ್ರೊಯೋ ತಂತ್ರಾಂಶ
- 2.8 ಇಂಚಿನ ಕೆಪಾಸಿಟಿವ್ ಮಲ್ಟಿ ಟಚ್ ಸ್ಕ್ರೀನ್
- 3 ಮೆಗಾ ಪಿಕ್ಸೆಲ್ ಹಿಂದಿನ ಕ್ಯಾಮೆರಾ
- 600 ಮೆಗಾಹರ್ಟ್ಝ್ ಪ್ರೊಸೆಸರ್
- 150 MB ಮೆಮೊರಿ, 32 GB ವಿಸ್ತರಿಸಬಹುದಾದ ಮೆಮೊರಿ
- ಬ್ಲೂಟೂತ್,GPS, 3G, ವೈರ್ಲೆಸ್ ಇಂಟರ್ನೆಟ್
- 1000 mAh ಲಿ-ಅಯಾನ್ ಬ್ಯಾಟರಿ
ಈ ಸ್ಮಾರ್ಟ್ ಫೋನಿನ ಬೆಲೆ 4,795 ರೂಪಾಯಿ.5) ಕಾರ್ಬನ್ A1

- ಆಂಡ್ರಾಯ್ಡ್ 2.2 ಫ್ರೊಯೋ ತಂತ್ರಾಂಶ
- 2.8 ಇಂಚು TFT ಟಚ್ ಸ್ಕ್ರೀನ್
- 3.2MP ಕ್ಯಾಮೆರಾ
- 600 MHz ಪ್ರೊಸೆಸರ್
- ಆಡಿಯೋ ಹಾಗು ವಿಡಿಯೋ ಪ್ಲೇಯರ್ (H.263, H.264, ಎವಿಐ, 3GP, MP4)
- 3G, GPS, ವೈಫೈ,ಬ್ಲೂಟೂತ್
- 150MB ಆಂತರಿಕ ಮೆಮೊರಿ, 32 GB ವಿಸ್ತರಿಸಬಹುದಾದ ಮೆಮೊರಿ
- 1100mAh ಬ್ಯಾಟರಿ
ಈ ಸ್ಮಾರ್ಟ್ ಫೋನಿನ ಬೆಲೆ 3,490 ರೂಪಾಯಿ.


Click it and Unblock the Notifications