ಐಫೋನ್‌ಗೆ ಸರಿಸಾಟಿಯಾದ ಚೈನೀಸ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ಸ್

blu-products-vivo-4-3
blu-products-vivo-4-3
plum-might-front
plum-might-front
xiaomi-mi2
xiaomi-mi2
k_touch_photo_image1
k_touch_photo_image1
generic-smartphone-w630-600x398
generic-smartphone-w630-600x398
thl-w3
thl-w3
zopo-pilot
zopo-pilotಸ್ಮಾರ್ಟ್‌ಫೋನ್ ಖರೀದಿಸಿದರೆ ಬ್ರಾಂಡೆಡ್ ಆಗಿರಬೇಕು ಎಂದು ಸಾಮಾನ್ಯವಾಗಿ ಎಲ್ಲರೂ ಕೂಡಾ ಅಂದುಕೊಳ್ಳುತ್ತಾರೆ. ಆದರೆ ಆನ್‌ಲೈನ್ ಮಾರುಕಟ್ಟೆಯಲ್ಲಿ ಇಂದು ಅದೆಷ್ಟೋ ಚೈನೀಸ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಲಭ್ಯವಿದ್ದು ಈ ಸ್ಮಾರ್ಟ್‌ಫೋನ್‌ಗಳು ಏನಾದರೂ ಭಾರತೀಯ ರೀಟೇಲ್ ಮಾರುಕಟ್ಟೆ ಪ್ರವೇಶಿಸಿದರೆ ಈಗಿರುವಂತಹ ಐಪೋನ್, ನೋಕಿಯಾ, ಸ್ಯಾಮ್ಸಂಗ್ ಹಾಗೂ ಹೆಚ್‌ಟಿಸಿ ಅಂತಹ ದಿಗ್ಗಜ ಸಂಸ್ಥೆಗಳ ಬ್ರಾಂಡೆಡ್ ಸ್ಮಾರ್ಟ್‌ಫೋನ್‌ಗಳು ಮೂಲೆಗುಂಪಾಗಿ ಬಿಡುತ್ತವೆ. ಏಕೆಂದರೆ ಈ ಚೈನೀಸ್ ಸ್ಮಾರ್ಟ್‌ಫೋನ್‌ಗಳಲ್ಲಿ ಬ್ರಾಂಡೆಡ್ ಸ್ಮಾರ್ಟ್‌ಫೋನ್‌ನಲ್ಲಿರುವ ಎಲ್ಲಾ ಫೀಚರ್ಸ್‌ಗಳು ಲಭ್ಯವಿದ್ದು ಬ್ರಾಂಡೆಡ್ ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಿದಲ್ಲಿ ಸಾಕಷ್ಟು ಕಡಿಮೆ ಬೆಲೆಯಲ್ಲಿ ದೊರೆಯುತ್ತವೆ.
ಆದ್ದರಿಂದಲೇ ಗಿಜ್ಬಾಟ್ ಇಂದು ಐಫೋನ್ ನಂತಹ ಬ್ರಾಂಡೆಡ್ ಸ್ಮಾರ್ಟ್‌ಫೋನ್‌ಗಳಿಗೆ ಪ್ರಬಲ ಪೈಪೋಟಿ ನೀಡಬಲ್ಲಂತಹ ಚೈನೀಸ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ತಂದಿದೆ, ಗ್ಯಾಲರಿಯಲ್ಲಿನ ಒಂದೊಂದೇ ಪುಟ ತಿರುಗಿಸಿ ಚೈನೀಸ್ ಸ್ಮಾರ್ಟ್‌ಫೋನ್‌ಗಳನ್ನು ನೋಡಿ ನೀವೇ ನಮಗೆ ತಿಳಿಸಿ ಈ ಸ್ಮಾರ್ಟ್‌ಫೋನ್‌ಗಳು ಈಗಿನ ಬ್ರಾಂಡೆಡ್ ಸ್ಮಾರ್ಟ್‌ಫೋನ್‌ಗಳಿಗೆ ಸರಿಸಮಾನ ವಾದುದೇ ಅಥವಾ ಇಲ್ಲವೇ ಎಂದು.
ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.


Click it and Unblock the Notifications








