NFC ಫೀಚರ್ಸ್‌ ಹೊಂದಿರುವ ಟಾಪ್‌ 5 ಸ್ಮಾರ್ಟ್‌ಫೋನ್ಸ್‌

Posted By: Vijeth
<ul id="pagination-digg"><li class="next"><a href="/mobile/top-5-best-nfc-smartphones-to-buy-in-india-2.html">Next »</a></li></ul>

NFC ಫೀಚರ್ಸ್‌ ಹೊಂದಿರುವ ಟಾಪ್‌ 5 ಸ್ಮಾರ್ಟ್‌ಫೋನ್ಸ್‌
ನಿಯರ್‌ ಫೀಲ್ಡ್‌ ಕಮ್ಯುನಿಕೇಷನ್‌ (NFC) ಹೊಂದಿರುವಂತಹ ಸ್ಮಾರ್ಟ್‌ಫೋನ್ಸ್‌ಗಳು ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯತೆ ಪಡೆದುಕೊಳ್ಳು ತ್ತಿರುವುದರಿಂದ ಮೋಬೈಲ್ ತಯಾರಿಕಾ ಸಂಸ್ಥೆಗಳು ಹೆಚ್ಚು ಹೆಚ್ಚು ಎನ್‌ಎಫ್‌ಸಿ ತಂತ್ರಜ್ಞಾನ ಹೊಂದಿರುವಂತಹ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತದ್ದಾರೆ.

ಎನ್‌ಎಫ್‌ಸಿ ತಂತ್ರಜ್ಞಾನವು ಬ್ಲೂಟೂತ್‌ ತಂತ್ರಜ್ಞಾನದಂತೆಯೇ ಕಾರ್ಯನಿರ್ವಹಿಸುತ್ತದೆ ಆದರೆ ಈ ಸಾಧನವು ಕಡಿಮೆ ಪವರ್‌ ಬಳಸಿಕೊಂಡು ಸಂಪರ್ಕ ಕಲ್ಪಿಸುತ್ತದೆ. ಇಂತಹ ಎನ್‌ಎಫ್‌ಸಿ ಹೊಂದಿರುವ ಸಾಧನಗಳು ಯಾವಾಗಲಾದರೂ ಮತ್ತೊಂದ ಎನ್‌ಎಫ್‌ಸಿ ಹೊಂದಿರು ಸಾಧನದ ಬಳಿ ಸಮೀಪದಲ್ಲಿದ್ದಲಿ ಎರಡೂ ಸಾಧನದಲ್ಲಿನ ಟ್ರಗರ್‌ ಅಲರ್ಟ್‌ ಮಾಡುತ್ತದೆ ಇದರಿಂದ ಎರಡೂ ಸಾಧನಗಳಿಂದ ಸಂದೇಶಗಳನ್ನು ರಾವಾನಿಸ ಬಹುದಾಗಿದೆ.

ಎನ್‌ಎಫ್‌ಸಿ ತಂತ್ರಜ್ಞಾನವು ಗಮನಾರ್ಹ ರೀತಿಯಲ್ಲಿ ಬೆಳೆಯುತ್ತಿದ್ದು ಶೀಘ್ರದಲ್ಲೇ ಸೋಶಿಯಲ್‌ ನೆಟ್ವರ್ಕಿಂಗ್‌, ಇ-ಕಾಮರ್ಸ್‌ ಹಾಗೂ ಧಾಖಲೆಗಳ ಪರಿಶೋಧನಾ ವಲಯಗಳಿಗೆ ಪ್ರವೇಶ ಪಡೆಯಲಿದೆ.

ಎನ್‌ಎಫ್‌ಸಿ ಫೀಚರ್ಸ್‌ ಹೊಂದಿರುವ ಸ್ಮಾರ್ಟ್‌ಫೋನ್ಸ್‌ ಮೂಲಕ ಬಳಕೆದಾರು ಮ್ಯಾಪ್ಸ್‌, ಆಪ್ಸ್‌ ಹಾಗೂ ಕಾಂಟ್ಯಾಕ್ಟ್‌ಗಳಂತಹ ವಿಷಯಗಳನ್ನು ಶೇರ್ ಮಾಡಿಕೊಳ್ಳ ಬಹುದಾಗಿದೆ. ಅಂದ ಹಾಗೆ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಇಂತಹ ಎನ್‌ಎಫ್‌ಸಿ ಚಾಲಿತ ಸ್ಮಾರ್ಟ್‌ಫೋನ್‌ಗಳ ಟಾಪ್‌ 5 ಪಟ್ಟಿಯನ್ನು ಸಿದ್ದಪಡಿಸಿದೆ ಒಮ್ಮೆ ಓದಿನೋಡಿ.

<ul id="pagination-digg"><li class="next"><a href="/mobile/top-5-best-nfc-smartphones-to-buy-in-india-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot