ಟಾಪ್‌ 5 ನೋಕಿಯಾ ಟಚ್‌

By Vijeth Kumar Dn
|

ಟಾಪ್‌ 5 ನೋಕಿಯಾ ಟಚ್‌
ನೋಕಿಯಾ ಸಂಸ್ಥೆಯ ಮೋಬೈಲ್‌ ಫೋನ್‌ಗಳು ಭಾರತೀಯ ಗ್ರಾಹಕರುಗಳ ಮನಸಿನಲ್ಲಿ ಬಹಳ ಉತ್ತಮ ಹಾಗೂ ನಂಬಿಕಾರ್ಹ ಸ್ಥಾನ ಪಡೆದುಕೊಂಡಿದೆ. ಮೊಬೈಲ್‌ ಕೊಂಡರೆ ನೋಕಿಯಾ ಮೋಬೈಲ್‌ ಅನ್ನೇ ಖರೀದಿಸ ಬೇಕು ಅನ್ನೂ ಗ್ರಾಹಕರಿಗಂತೂ ಕಮ್ಮಿ ಇಲ್ಲ ಆ ಮಟ್ಟಿಗೆ ನೋಕಿಯಾ ಮೊಬೈಲ್‌ ಫೋನ್‌ಗಳು ಭಾರತೀಯ ಗ್ರಾಹಕರುಗಳ ವಿಶ್ವಾಸ ಗಳಿಸಿಕೊಂಡಿದೆ.

ನೋಕಿಯಾ ಮೊಬೈಲ್‌ ಫೋನ್‌ಗಳನ್ನು ಬಳಸುವುದಕ್ಕೆ ಸುಲಭವಾಗುವಂತಹ ಆಪರೇಟಿಂಗ್‌ ಸಿಸ್ಟಂ ನಿಂದ ಮಾದಲಾಗುತ್ತದೆ ಆದ್ದರಿಂದಲೇ ನೋಕಿಯಾ ಈವರೆಗೂ ಆಂಡ್ರಾಯ್ಡ್‌ ಆಪರೇಡಟಿಂಗ್‌ ಸಿಸ್ಟಂ ಹೊಂದಿರುವ ಮೊಬೈಲ್ ಬಿಡುಗಡೆ ಮಾಡದೇ ಇದ್ದರೂ ಕೂಡ ಇಂದಿನ ಆಂಡ್ರಾಯ್ಡ್‌ ಮಾರುಕಟ್ಟೆಯ ಪೈಪೋಟಿಯ ನಡುವೆಯೂ ನೋಕಿಯಾದ ಆಶಾ ಫೋನ್‌ಗಳು ಗ್ರಾಹಕರ ಮೆಚ್ಚುಗೆಯನ್ನು ಗಳಿಸಿದ್ದು ಉತ್ತಮ ಮಾರಟ ಕೂಡ ಗಳಿಸಿದೆ.

ನೀವೂ ಕೂಡಾ ನೋಕಿಯಾದ ಟಚ್‌ ಹಾಗೂ ಟೈಪ್‌ ಹೊಂದಿರುವ ಮೊಬೈಲ್‌ ಫೋನ್‌ ಖರೀದಿಸ ಬೇಕೆಂದಿದ್ದೀರಾ, ಅದಕ್ಕಾಗಿಯೇ ನೋಕಿಯಾ ಬಿಡುಗಡೆ ಮಾಡಿರುವ ಆಶಾ ಸರಣಿಯ ಫೀಚರ್‌ ಫೋನ್‌ಗಳ ಟಾಪ್‌ 5 ಪಟ್ಟಿಯನ್ನು ಗಿಜ್ಬಾಟ್‌ ನಿಮಗಾಗಿ ಸಿದ್ಧಡಿಸಿದೆ ಒಮ್ಮೆ ಓದಿ ನೋಡಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X