ಟಾಪ್‌ 5 ಎಲ್‌ಜಿ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ಸ್

Posted By: Vijeth
<ul id="pagination-digg"><li class="next"><a href="/mobile/top-5-best-selling-lg-android-smartphones-in-india-price-starts-rs-4699-2.html">Next »</a></li></ul>

 

ಟಾಪ್‌ 5 ಎಲ್‌ಜಿ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ಸ್

ವಿಶ್ವದಾದ್ಯಂತ ಇಂದು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳದ್ದೇ ಕಾರುಬಾರು ಅಲ್ಲದೆ ದಿನೇ ದಿನೇ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ಸ್‌ಗಳ ಮಾರಾಟವೂ ಕೂಡಾ ಹೆಚ್ಚುತ್ತಾ ಹೋಗುತ್ತಿದೆ. ಜಾಗತಿಕ ದಿಗ್ಗಜ ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆಗಳಾದ ಸ್ಯಾಮ್ಸಂಗ್‌, ಹೆಚ್‌ಟಿಸಿ ಹಾಗೂ ಎಲ್‌ಜಿ ಸಂಸ್ಥೆಗಳು ಆಂಡ್ರಾಯ್ಡ್ ಒಂದರ ನಂತರ ಒಂದರಂತೆ ನೂತನ ಮಾದರಿ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ಸ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಲೇ ಇದ್ದಾರೆ.

ಈ ನಿಟ್ಟಿನಲ್ಲಿ ದಕ್ಷಿಣ ಕೊರಿಯಾ ಮೂಲದ ಸಂಸ್ಥೆಯಾದ ಎಲ್‌ಜಿ, ಆಂಡ್ರಾಯ್ಡ್‌ ಸ್ಮಾರ್ಟ್‌ಪೋನ್‌ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮುಡಿಸಿದ್ದು ತನ್ನಯ ಆಪ್ಟಿಮಸ್‌ ಸರಣಿಯ ಸ್ಮಾರ್ಟ್‌ಫೋನ್ಸ್‌ ಮೂಲಕ ಉತ್ತಮ ವಹಿವಾಟು ನಡೆಸುತ್ತಿದೆ. ಅಂದಹಾಗೆ ನೀವೂ ಕೂಡಾ ಎಲ್‌ಜಿ ಸಂಸ್ಥೆಯ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಖರೀದಿಸ ಬೇಕೆಂದಿದ್ದೀರಾ ಹಾಗಿದ್ದಲ್ಲಿ ಗಿಜ್ಬಾಟ್‌ ನಿಮಗಾಗಿ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್‌ 5 ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ತಂದಿದೆ ಒಮ್ಮೆ ಓದಿ ನೋಡಿ. ಒಂದೊಂದೇ ಪುಟ ತಿರುಗಿಸಿ ವಿವರಗಳನ್ನು ತಿಳಿದ ಬಳಿಕ ನಿಮ್ಮ ಆಯ್ಕೆಯ ಸ್ಮಾರ್ಟ್‌ಫೋನ್‌ ಅನ್ನು ಖರೀದಿಸಿ.

<ul id="pagination-digg"><li class="next"><a href="/mobile/top-5-best-selling-lg-android-smartphones-in-india-price-starts-rs-4699-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot