ಟಾಪ್‌ 5 ಆಂಡ್ರಾಯ್ಡ್ ಐಸಿಎಸ್ ಸ್ಮಾರ್ಟ್‌ಫೋನ್ಸ್

Posted By: Vijeth
<ul id="pagination-digg"><li class="next"><a href="/mobile/top-5-best-selling-mid-range-android-ics-handsets-in-november-2012-2.html">Next »</a></li></ul>

ಟಾಪ್‌ 5 ಆಂಡ್ರಾಯ್ಡ್ ಐಸಿಎಸ್ ಸ್ಮಾರ್ಟ್‌ಫೋನ್ಸ್

2012 ರ ಸಾಲಿನಲ್ಲಿ ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಸಾಲು ಸಾಲು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ಸ್‌ಗಳು ಕಾಲಿರಿಸಿವೆ. ಅಲ್ಲದೆ ಸ್ಮಾರ್ಟ್‌ಪೋನ್ಸ್‌ ಮಾರಾಟದಲ್ಲಿಯೂ ಕೂಡಾ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದೇವೇಳೆ ಭಾರತೀಯ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯ ಮೇಲೆ ಹಿಡಿತ ಸಾದಿಸುವ ಸಲುವಾಗಿ ಜಾಗತಿಕ ದಿಗ್ಗಜ ಮೊಬೈಲ್‌ ತಯಾರಿಕಾ ಸಂಸ್ಥೆಗಳು ಸೇರಿದಂತೆ ಸ್ಥಳೀಯ ಸ್ಮಾರ್ಟ್‌ಫೋನ್‌ ತಯಾರಕರುಗಳು ಪೈಪೋಟಿಯಲ್ಲಿದ್ದು ಒಂದರ ನಂತರ ಒಂದರಂತೆ ಉತ್ತಮ ಫೀಚರ್ಸ್‌ನಿಂದ ಕೂಡಿದ ಹೊಸ ಬಗೆಯ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಲೇ ಇದ್ದಾರೆ.

ಅಂದಾಹಾಗೆ ನೀವೂ ಕೂಡಾ ಆಂಡ್ರಾಯ್ಡ್ ಚಾಲಿತ ಸ್ಮಾರ್ಟ್‌ಫೋನ್‌ ಖರೀದಿಸ ಬೇಕೆಂದಿದ್ದೀರಾ ಹಾಗಿದ್ದಲ್ಲಿ ಗಿಜ್ಬಾಟ್‌ ಇಂದು ನಿಮಗಾಗಿ ಭಾರತೀಯ ಮಾರುಕಟ್ಟೆಗೆ 2012 ರ ಸಾಲಿನಲ್ಲಿ ಪ್ರವೇಶಿಸಿದಂತಹ ಅತ್ಯುತ್ತಮ ಆಂಡ್ರಾಯ್ಡ್‌ ಐಸಿಎಸ್‌ ಆಪರೇಟಿಂಗ್‌ ಸಿಂಸ್ಟಂ ಚಾಲಿತ ಮಿಡ್‌ ರೇಂಜ್‌ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ತಂದಿದೆ ಒಮ್ಮೆ ಓದಿ ನೋಡಿ. ಒಂದೋಂದೇ ಪುಟ ತಿರುಗಿಸಿ ನಿಮ್ಮ ನೆಚ್ಚಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ನೀವೇ ಆಯ್ಕೆ ಮಾಡಿ ಖರೀದಿಸಿ ಕೊಳ್ಳಿ.

<ul id="pagination-digg"><li class="next"><a href="/mobile/top-5-best-selling-mid-range-android-ics-handsets-in-november-2012-2.html">Next »</a></li></ul>
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot