Subscribe to Gizbot

ಟಾಪ್ 5 ಟ್ರಿಪಲ್ ಸಿಮ್ ಫೋನ್

Posted By: Varun
ಟಾಪ್ 5 ಟ್ರಿಪಲ್ ಸಿಮ್ ಫೋನ್

ಮೊಬೈಲುಗಳ ವಿಷಯಕ್ಕೆ ಬಂದಾಗ ಭಾರತೀಯರು ಬಯಸುವುದು, ಆದಷ್ಟು ಕಡಿಮೆ ಬೆಲೆಗೆ ಸಾಕಷ್ಟು ಫೀಚರುಗಳು ಇರುವ ಫೋನ್ ಬೇಕು ಅಂತಾ. ಒಟ್ಟಿನಲ್ಲಿ ವ್ಯಾಲ್ಯೂ ಫಾರ್ ಮನಿ ಇರುವ ಮೊಬೈಲ್ ಅನ್ನೇ ಜನ ಕೇಳುವುದು.

ಚೀನಾದ ಡ್ಯುಯಲ್ ಸಿಮ್ ಫೋನುಗಳು ಬಂದ ಮೇಲಂತೂ ಜನ ಅದರ ಖರೀದಿಗೆ ಮುಂದಾದರು. ಆದರೆ ದೊಡ್ಡ ಮೊಬೈಲ್ ಕಂಪನಿಗಳೂ ದ್ವಿಸಿಮ್ ಫೋನುಗಳನ್ನು ಬಿಡುಗಡೆ ಮಾಡಿದವು. ಅದನ್ನು ನೋಡಿದ ಚೀನೀ ಕಂಪನಿಗಳು 3 ಸಿಮ್ ಇರುವ ಮೊಬೈಲುಗಳನ್ನೂ ಬಿಟ್ಟವು.

ಈಗ ಮಾರುಕಟ್ಟೆಯಲ್ಲಿ ಹಲವಾರು ಟ್ರಿಪಲ್ ಸಿಮ್ ಫೋನುಗಳು ಬಂದಿದ್ದು, ಇಲ್ಲಿವೆ ಟಾಪ್ 5 ಟ್ರಿಪಲ್ ಸಿಮ್ ಫೋನುಗಳ ಪಟ್ಟಿ:

 

1) ಕಾರ್ಬನ್ KC-999

 • ಟ್ರಿಪಲ್ SIM (GSM ಜಿಎಸ್ಎಮ್ CDMA)

 • 1.3 ಎಂಪಿ ಮುಂಬದಿಯ ಕ್ಯಾಮೆರಾ

 • 1.8-ಇಂಚಿನ TFT ಡಿಸ್ಪ್ಲೇ

 • ಎಫ್ಎಂ ರೇಡಿಯೋ, ರೆಕಾರ್ಡಿಂಗ್ ಜೊತೆ

 • ಆಲ್ಫಾ ನ್ಯೂಮರಿಕ್ ಕೀಪ್ಯಾಡ್

 • GPRS

 • 4 GB ವರೆಗೂ ವಿಸ್ತರಿಸಬಹುದಾದ ಮೆಮೊರಿ

 • 1200 mAh ಬ್ಯಾಟರಿ

 • ಇದರ ಬೆಲೆ 2,955 ರೂಪಾಯಿ.
 

2) ಮೈಕ್ರೋಮ್ಯಾಕ್ಸ್ Q36

 • ಟ್ರಿಪಲ್ SIM (1GSM 2GSM 3CDMA)

 • 2.3 ಇಂಚ್ ಸ್ಕ್ರೀನ್

 • 0.3 MP ಕ್ಯಾಮೆರಾ

 • 32GB ವರೆಗೂ ವಿಸ್ತರಿಸಬಹುದಾದ ಮೆಮೊರಿ

 • ಬ್ಲೂಟೂತ್, GPRS

 • 3.4mm ಜ್ಯಾಕ್

 • ಮೈಕ್ರೋ ಯುಎಸ್ಬಿ v2.0.

 • ಎಫ್ಎಂ ರೇಡಿಯೋ,

 • ಪ್ರೀ-ಲೋಡೆಡ್ ಆಪ್ಸ್

 • ಮ್ಯೂಸಿಕ್ ಪ್ಲೇಯರ್

 • 1000 mAh ಬ್ಯಾಟರಿ

 • ಇದರ ಬೆಲೆ 4,320 ರೂಪಾಯಿ
 

3) ಝೆನ್ M111

 • ಟ್ರಿಪಲ್ SIM ಜಿಎಸ್ಎಮ್

 • 2.4 ಇಂಚ್ TFT ಸ್ಕ್ರೀನ್

 • 1.3 ಮೆಗಾ-ಪಿಕ್ಸೆಲ್ ಕ್ಯಾಮರಾ

 • 8 GB ವರೆಗೂ ವಿಸ್ತರಿಸಬಹುದಾದ ಮೆಮೊರಿ

 • ಬ್ಲೂಟೂತ್ V2.0

 • 1500 mAh ಲಿ-ಅಯಾನ್ ಬ್ಯಾಟರಿ

 • ಇದರ ಬೆಲೆ 3,499 ರೂಪಾಯಿ
 

4) LG A290

 • ಟ್ರಿಪಲ್ ಸಿಮ್ (GSM ಜಿಎಸ್ಎಮ್ GSM)

 • 2.2 ಇಂಚ್ TFT ಸ್ಕ್ರೀನ್

 • ಆಲ್ಫಾ ನ್ಯೂಮರಿಕ್ ಕೀಪ್ಯಾಡ್

 • 1.3 ಮೆಗಾಪಿಕ್ಸೆಲ್ ಕ್ಯಾಮರಾ

 • ಎಫ್ಎಂ ರೇಡಿಯೋ

 • GPRS

 • ಆಂತರಿಕ ಮೆಮೊರಿ-19 MB

 • 2 GB ವರೆಗೂ ವಿಸ್ತರಿಸಬಹುದಾದ ಮೆಮೊರಿ

 • 1500 mAh ಬ್ಯಾಟರಿ

 • ಇದರ ಬೆಲೆ ಸುಮಾರು ರೂ. 3,499 ರೂಪಾಯಿ
 

5) ಮೋಟೋರೋಲಾ EX117

 • 2 ಇಂಚ್ TFT ಸ್ಕ್ರೀನ್

 • 2.0 ಮೆಗಾ ಪಿಕ್ಸೆಲ್ ಕ್ಯಾಮೆರಾ

 • ಬ್ಲೂಟೂತ್ ಸಂಪರ್ಕ

 • 50 MB, 64 MB RAM ನ

 • 32GB ವರೆಗೂ ಮೆಮೊರಿ ಅಪ್ ಅಪ್ಗ್ರೇಡ್

 • 750 mAh ಬ್ಯಾಟರಿ

 • ಇದರ ಬೆಲೆ ಸುಮಾರು 4,000 ರೂಪಾಯಿ.
 

Read more about:
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot