5,000 ಕ್ಕೆ ವೈಫೈ ಇಂಟರ್ನೆಟ್ ಇರುವ ಟಾಪ್ 5 ಫೋನ್
ಇತ್ತೀಚಿಗೆ ವೈಫೈ ಫೀಚರ್ ಇರುವ ಫೋನುಗಳ ಬೇಡಿಕೆ ಹೆಚ್ಚುತ್ತಿದೆ. ಅದಕ್ಕೆ ಕಾರಣ ವೈಫೈ ಮೂಲಕ ವೈಫೈ ತಾಣಗಳಲ್ಲಿ ಉಚಿತವಾಗಿ ಇಂಟರ್ನೆಟ್ ಬ್ರೌಸ್ ಮಾಡಬಹುದಾದ ಸೌಲಭ್ಯ ಇರುವುದರಿಂದ. ಅದು ಆಫೀಸ್ ಇರಬಹುದು ಅಥವಾ ವೈಫೈ ಹಾಟ್ ಸ್ಪಾಟ್ ಇರುಬಹುದು, ಇಲ್ಲವೆ ನಿಮ್ಮ ಮನೆಯ ಒಳಗೂ ಇರಬಹುದು.
ಆದ್ರೆ ಸುಮಾರು ಜನ ಅಂದುಕೊಂಡಿರುವಂತೆ ವೈಫೈ ಕೇವಲ ದುಬಾರಿ ಸ್ಮಾರ್ಟ್ ಫೋನ್ ಗಳಲ್ಲಿ ಅಷ್ಟೇ ಅಲ್ಲದೆ ಕಡಿಮೆ ಬಜೆಟ್ ಫೋನುಗಳಲ್ಲೂ ಈ ಫೀಚರ್ ಇದೆ. ನೀವೇನಾದರೂ ಇಂಟರ್ನೆಟ್, ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್ ನಲ್ಲಿ ಸಕ್ರಿಯವಾಗಿದ್ದರೆ ಅಥವ ಕಾಲೇಜಿಗೆ ಹೋಗುವ ವಿದ್ಯಾರ್ಥಿಯಾಗಿದ್ದರೆ ಈ ಪಟ್ಟಿ ನೋಡಿ.
5 ಸಾವಿರ ರೂಪಾಯಿ ಒಳಗೆ ಸಿಗುವ ಟಾಪ್ 5 ಮೊಬೈಲ್ ಫೋನ್,ವೈಫೈ ಸೌಲಭ್ಯದೊಂದಿಗೆ.1) ಸ್ಯಾಮ್ಸಂಗ್ ಚಾಟ್ 527
- 2.4 ಇಂಚ್ TFT LCD ಡಿಸ್ಪ್ಲೇ
- ವೈಫೈ ಸಂಪರ್ಕ
- 2 ಮೆಗಾಪಿಕ್ಸೆಲ್ ಕ್ಯಾಮರಾ
- GPRS
- 16 GB ವರೆಗೂ ವಿಸ್ತರಿಸಬಹುದಾದ ಮೆಮೊರಿ (ಮೈಕ್ರೋ SD ಕಾರ್ಡ್ ಮೂಲಕ)
- 3.5 mm ಆಡಿಯೋ ಜ್ಯಾಕ್
- 1,000 mAh ಬ್ಯಾಟರಿ
- ಇದರ ಬೆಲೆ 4,500 ರೂಪಾಯಿ.
2) ಮೋಟೊರೋಲಾ ಬ್ರಿಯಾ Ex 119:
- 2.4 ಇಂಚಿನ ಕೆಪಾಸಿಟಿವ್ ಟಚ್ ಸ್ಕ್ರೀನ್
- QWERTY ಕೀಪ್ಯಾಡ್
- ವೈಫೈ ಸಂಪರ್ಕ
- 3 ಮೆಗಾಪಿಕ್ಸೆಲ್ ಕ್ಯಾಮೆರಾ
- GPRS,ಬ್ಲೂಟೂತ್ ಹಾಗು EDGE
- USB ಪೋರ್ಟ್
- 32 GB ವರೆಗೂ ವಿಸ್ತರಿಸಬಹುದಾದ ಮೆಮೊರಿ (ಮೈಕ್ರೋ SD ಕಾರ್ಡ್ ಮೂಲಕ)
- 1000 mAh ಬ್ಯಾಟರಿ
- ಇದರ ಬೆಲೆ 5,000 ರೂಪಾಯಿ.
3) LG C375:
- ದ್ವಿಸಿಮ್ ಫೋನ್
- 2.3 ಇಂಚಿನ TFT LCD ಡಿಸ್ಪ್ಲೇ
- 240 X 320 ಪಿಕ್ಸೆಲ್ ರೆಸೊಲ್ಯೂಶನ್
- QWERTY ಕೀಪ್ಯಾಡ್
- ವೈಫೈ ಸಂಪರ್ಕ
- 8 GB ವರೆಗೂ ವಿಸ್ತರಿಸಬಹುದಾದ ಮೆಮೊರಿ (ಮೈಕ್ರೋ SD ಕಾರ್ಡ್ ಮೂಲಕ)
- 2.0 ಮೆಗಾಪಿಕ್ಸೆಲ್ ಕ್ಯಾಮರಾ
- ಬ್ಲೂಟೂತ್,GPRS ಸಂಪರ್ಕ
- 1000 mAh ಬ್ಯಾಟರಿ
- ಇದರ ಬೆಲೆ 4,000 ರೂಪಾಯಿ.
4) ಕಾರ್ಬನ್ A1 :
- 2.8 ಇಂಚಿನ ರೆಸಿಸ್ಟಿವ್ ಟಚ್ ಸ್ಕ್ರೀನ್
- 600 ಮೆಗಾಹರ್ಟ್ಝ್ ಪ್ರೊಸೆಸರ್
- 3.2 ಮೆಗಾಪಿಕ್ಸೆಲ್ ಕ್ಯಾಮೆರಾ
- USB ಪೋರ್ಟ್,ಬ್ಲೂಟೂತ್, GPRS
- 1100 mAh ಬ್ಯಾಟರಿ
- ಇದರ ಬೆಲೆ 4,400 ರೂಪಾಯಿ.
5) ಸ್ಪೈಸ್ Mi 270:

- 2.8 ಇಂಚಿನ ರೆಸಿಸ್ಟಿವ್ ಟಚ್ ಸ್ಕ್ರೀನ್
- 240 X 320 ಪಿಕ್ಸೆಲ್ ರೆಸೊಲ್ಯೂಶನ್
- ಅಗ್ಗದ ದ್ವಿಸಿಮ್ ಆಂಡ್ರಾಯ್ಡ್ ಫೋನ್
- ವೈಫೈ ಸಂಪರ್ಕ
- 600 ಮೆಗಾಹರ್ಟ್ಝ್ ಪ್ರೊಸೆಸರ್
- 2 ಮೆಗಾಪಿಕ್ಸೆಲ್ ಕ್ಯಾಮರಾ
- ಬ್ಲೂಟೂತ್, 3G ಸಂಪರ್ಕ
- 16 GB ವರೆಗೂ ವಿಸ್ತರಿಸಬಹುದಾದ ಮೆಮೊರಿ (ಮೈಕ್ರೋ SD ಕಾರ್ಡ್ ಮೂಲಕ)
- 1000 mAh ಬ್ಯಾಟರಿ
- ಇದರ ಬೆಲೆ 3,500 ರೂಪಾಯಿ.


Click it and Unblock the Notifications








