Subscribe to Gizbot

ಐಫೋನ್‌ 5 ಖರೀದಿಗೆ ಟಾಪ್‌ 5 ಆನ್‌ಲೈನ್‌ ಪ್ರೀ-ಆರ್ಡರ್ಸ್‌

Posted By: Super
<ul id="pagination-digg"><li class="next"><a href="/mobile/top-5-deals-to-pre-order-the-apple-smartphone-online-2.html">Next »</a></li></ul>
ಐಫೋನ್‌ 5 ಖರೀದಿಗೆ ಟಾಪ್‌ 5 ಆನ್‌ಲೈನ್‌ ಪ್ರೀ-ಆರ್ಡರ್ಸ್‌
ಆಪಲ್‌ ಸಂಸ್ಥೆಯ ಬಹುನೀರಿಕ್ಷಿತ ಆರನೇತಲೆ ಮಾರಿನ ಸ್ಮಾರ್ಟ್‌ಫೋನ್‌ ಎಂದೇ ಕರೆಯಲ್ಪಡುವ ಐಪೋನ್‌ 5 ಸೆಪ್ಟೆಂಬರ್‌ 21 ಹಾಗೂ 28 ಅವಧಿಯಲ್ಲಿ ವಿಶ್ವದ ವಿವಿಧೆಡೆ ಬಿಡುಗಡೆಯಾಗಿ, ಮೊದಲ ವಾರದಲ್ಲಿಯೇ 5 ದಶಲಕ್ಷ ಯುನಿಟ್‌ ಮಾರಾಟದೊಂದಿದಿಗೆ ಬಾರೀ ಯಶಸ್ಸನ್ನು ಪಡೆದ ಬಳಿಕ ಮುಂಬರುವ ನವೆಂಬರ್‌ 2 ರಂದು ಭಾರತೀಯ ಮಾರುಕಟ್ಟೆಗೆ ಕಾಲಿರಿಸಲು ಸಜ್ಜಾಗಿದೆ. ಅಂದಹಾಗೇ ಐಫೋನ್‌ 5 ಭಾರತೀಯ ಮಾರುಕಟ್ಟೆಗೆ ಕಾಲಿರಿಸುವುದರ ಕುರಿತಾಗಿ ಈಗಾಗಲೇ ಸಾಕಷ್ಟು ವದಂತಿಗಳು ಹಬ್ಬಿದ್ದವು ಆದರೆ ಇತ್ತೀಚಿನ ವರದಿಗಳ ಪ್ರಕಾರ ಐಫೋನ್‌ 5 ನ 16GB ಮಾದರಿಯು ರೂ. 45,000 ದರದಲ್ಲಿ ಭಾರತೀಯ ಮಾರುಕಟ್ಟೆಗೆ ಕಾಲಿರಿಸಲಿದೆ.

ಅಂದಹಾಗೆ ಈಗಾಗಲೇ ಇನ್ಫಿಬೀಮ್‌, ಇಬೇ, ಸಹೋಲಿಕ್‌ ಸೇರಿದಂತೆ ಹಲವು ಆನ್‌ಲೈನ್‌ ಸೈಟ್‌ಗಳಲ್ಲಿ ಐಫೋನ್‌ 5 ಸ್ಮಾರ್ಟ್‌ಫೋನ್‌ನ ಪ್ರೀ ಆರ್ಡರ್‌ ಆರಂಭಿಸಿವೆ. ನೀವೂ ಕೂಡ ಯಫೋನ್‌ 5 ಖರೀದಿಗಾಗಿ ಉತ್ತಮ ಪ್ರೀ ಆರ್ಡರ್‌ನ ಹುಡುಕಾಟದಲ್ಲಿದ್ದೀರ? ಅದಕ್ಕಾಗಿಯೇ ಗಿಜ್ಬಾಟ್‌ ನಿಮಗಾಗಿ ತಂದಿದೆ ಆನ್‌ ಲೈನ್‌ನಲ್ಲಿ ಐಫೋನ್‌ 5ಗಾಗಿ ಲಭ್ಯವಿರುವ ಟಾಪ್‌ 5 ಪ್ರೀ ಆರ್ಡರ್‌ ಡೀಲ್ಸ್‌ಗಳನ್ನು ತಂದಿದೆ ಒಮ್ಮೆ ಓದಿ ನೋಡಿ.

<ul id="pagination-digg"><li class="next"><a href="/mobile/top-5-deals-to-pre-order-the-apple-smartphone-online-2.html">Next »</a></li></ul>

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot