5,000 ರೂ.ದರದಲ್ಲಿನ ಡ್ಯುಯೆಲ್‌ ಕ್ಯಾಮೆರಾ ಫೋನ್ಸ್‌

By Vijeth Kumar Dn
|

5,000 ರೂ.ದರದಲ್ಲಿನ ಡ್ಯುಯೆಲ್‌ ಕ್ಯಾಮೆರಾ ಫೋನ್ಸ್‌
ನಿಮ್ಮ ಕೈಗೆಟಕುವ ಬಜೆಟ್‌ನಲ್ಲಿ ಡ್ಯುಯೆಲ್‌ ಕ್ಯಾಮೆರಾ ಇರುವಂತಹ ಮೊಬೈಲ್ ಫೋನ್‌ ಖರೀದಿಸ ಬೇಕೆಂದಿದ್ದೀರ ಅದಕ್ಕಾಗಿ ಹೆಚ್ಚು ತಲೆ ಕೆಡಿಸಿಕೊಳ್ಳೊ ಅಗತ್ಯವಿಲ್ಲ. ಅಂದಹಾಗೆ ಗಿಜ್ಬಾಟ್‌ ಇಂದು ನಿಮಗಾಗಿ ತಂದಿದೆ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಟಾಪ್‌ 5 ಡ್ಯುಯೆಲ್‌ ಕ್ಯಾಮೆರಾ ಹೊಂದಿರುವಂತಹ ಮೊಬೈಲ್‌ ಫೋನ್ಸ್ಗಳ ಪಟ್ಟಿ ಅಂದಹಾಗೆ ಈ ಎಲ್ಲಾ ಫೋನ್ಸ್‌ಗಳು ಕೈಗೆಟಕುವ ಅಂದರೆ 5,000 ರೂ. ದರದಲ್ಲಿ ಲಭ್ಯವಿದ್ದು ಡ್ಯುಯೆಲ್‌ ಕ್ಯಾಮೆರಾದ ಅನುಭವ ಪಡೆದುಕೊಳ್ಳ ಬಹುದಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X