5,000 ದರದಲ್ಲಿನ ಟಾಪ್ 5 ಆಂಡ್ರಾಯ್ಡ್ ಸ್ಮಾರ್ಟ್‌ಪೋನ್ಸ್
ಈಗಂತೂ ಸ್ಮಾರ್ಟ್‌ಫೋನ್‌ಗಳದ್ದೇ ಜಮಾನ, ಎಲ್ಲರೂ ಕೂಡಾ ಸ್ಮಾರ್ಟ್‌ಫೋನ್ ಖರೀದಿಸಬೇಕೆಂದು ಬಯಸುವವರೆ ಆದರೆ ಸ್ಮಾರ್ಟ್‌ಫೋನ್ ಎಂದಾಕ್ಷಣ ದುಬಾರಿ ಬೆಲೆ ನೀಡಬೇಕೆಂದು ಹಲವರು ಸುಮ್ಮನಾಗಿಬಿಡುತ್ತಾರೆ. ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಖರೀದಿಸಿದರೆ ಅಷ್ಟೇನು ಫೀಚರ್ಸ್‌ಗಳಿರುವುದಿಲ್ಲ ಎಂಬ ಆಲೋಚನೆ ಬೇರೆ. ಅಂದಹಾಗೆ ನೀವೂ ಕೂಡ ಕಡಿಮೆ ಬೆಲೆಯಲ್ಲಿ ಸ್ಮಾರ್ಟ್‌ಫೋನ್ ಖರೀದಿಸ ಬೇಕೆಂದಿದ್ದೀರಾ ಹಾಗಿದ್ದಲ್ಲಿ ಚಿಂತೆ ಬೇಡ, ಗಿಜ್ಬಾಟ್ ಇಂದು ನಿಮಗಾಗಿ ಭಾರತೀಯ ಮಾರುಕಟ್ಟಯಲ್ಲಿ ನಿಮ್ಮ ಬಜೆಟ್‌ನಲ್ಲಿ ಲಭ್ಯವಿರುವ ಅಂದರೆ 5 ಸಾವಿರ ದರದಲ್ಲಿನ ಟಾಪ್ 5 ಸ್ಮಾರ್ಟ್‌ಫೋನ್‌ಗಳನ್ನು ನಿಮಗಾಗಿ ತಂದಿದ್ದು ಪಟ್ಟಿಯಲ್ಲಿನ ಎಲ್ಲಾ ಸ್ಮಾರ್ಟ್‌ಪೋನ್‌ಗಳು ಅತ್ಯಾಕರ್ಷಕ ಫೀಚರ್ಸ್‌ಗಳನ್ನೂ ಕೂಡಾ ಒಳಗೊಂಡಿದ್ದು ನೀವು ನೀಡಿದ ಬೆಲೆಗೆ ಪರಿಪೂರ್ಣ ಸ್ಮಾರ್ಟ್‌ಫೋನ್ ನಿಮ್ಮದಾಗಿಸಿಕೊಳ್ಳ ಬಹುದಾಗಿದೆ.
ಹಾಗಿದ್ದಲ್ಲಿ ತಡವೇಕೆ ಒಂದೊಂದೇ ಪುಟ ತಿರುಗಿಸಿ ನಿಮ್ಮ ನೆಚ್ಚಿನ ಸ್ಮಾರ್ಟ್‌ಫೋನ್ ನೀವೇ ಆಯ್ಕೆಮಾಡಿ ನಂತರ ಆಕರ್ಷಕ ಆಫರ್ ಬೆಲೆಯಲ್ಲಿ ಖರೀದಿಸಿಕೊಳ್ಳಿ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications
