3,000 ರೂ. ದರದಲ್ಲಿನ ಡ್ಯುಯೆಲ್ ಸಿಮ್ ಕ್ಯಾಮೆರಾ ಮೊಬೈಲ್‌ಗಳು
oi
-Vijeth
By Vijeth Kumar Dn
ಮೊಬೈಲ್ ಫೋನ್ ಖರೀದಿಗೆ ಹೆಚ್ಚು ಹಣ ವ್ಯಯ ಮಾಡಬೇಕೆ? ಕಡಿಮೆ ಬೆಲೆಯಲ್ಲಿಯೇ ಕ್ಯಾಮೆರಾ ಡ್ಯುಯೆಲ್ ಸಿಮ್‌ನಂತಹ ಸರಳ ಫೀಚರ್ಸ ಹೊಂದಿರುವ ಮೊಬೈಲ್ ಫೋನ್ ಖರೀದಿಸಿದರೆ ಸಾಕು ಹೆಚ್ಚೇನು ಬೇಡ ಎಂದು ಆಲೋಚಿಸುತ್ತಿದ್ದೀರಾ? ಆದರೆ ಕಡಿಮೆ ದರದಲ್ಲಿ ಉತ್ತಮ ಫೀಚರ್ಸ್ ಹೊಂದಿರುವ ಯಾವ ಮೊಬೈಲ್ ಫೋನ್ ಖರೀದಿಸುವುದು ಎಂದು ಗೊಂದಲದಲ್ಲಿದ್ದೀರಾ?... ಇದಕ್ಕಾಗಿ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಅದಕ್ಕಾಗಿಯೇ ಗಿಜ್ಬಾಟ್ ಇಂದು ನಿಮಗಾಗಿ ತಂದಿದೆ ಭಾರತೀಯ ಮಾರುಕಟ್ಟೆಯಲ್ಲಿ ರೂ. 3,000 ದರದಲ್ಲಿ ಅಂದರೆ ನಿಮ್ಮ ಬಜೆಟ್ ರೇಂಜ್‌ನಲ್ಲಿಯೇ ಡ್ಯುಯೆಲ್ ಸಿಮ್ ಹಾಗೂ ಕ್ಯಾಮೆರಾದಂತಹ ಆಕರ್ಶಕ ಫೀಚರ್ಸ್‌ಗಳಲ್ಲಿ ಲಭ್ಯವಿರುವ ಟಾಪ್ 5 ಮೊಬೈಲ್ ಫೋನ್‌ಗಳ ಪಟ್ಟಿಯನ್ನು ಸಿದ್ಧಪಡಿಸಿದೆ ಒಮ್ಮೆ ಓದಿ ನೋಡಿ.
ಪಟ್ಟಿಯಲ್ಲಿನ ಒಂದೊಂದೇ ಮೊಬೈಲ್ ಫೋನ್‌ಗಳ ಫೀಚರ್ಸ್ ಗಮನಿಸಿದ ಬಳಿಕ ನಿಮ್ಮ ಆಯ್ಕೆಯ ಮೊಬೈಲ್ ಯಾವುದೆಂದು ನೀವೆ ನಿರ್ಧರಿಸಿ ಖರೀದಿಸಿಕೊಳ್ಳಿ...
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
