999 ದರದಲ್ಲಿನ ಡ್ಯುಯೆಲ್ ಸಿಮ್ ಕ್ಯಾಮೆರಾ ಫೋನ್ಸ್
ಸ್ಮಾರ್ಟ್‌ಫೋನ್ಸ್, ಟಚ್‌ಸ್ಕ್ರೀನ್ ಫೋನ್ಸ್, ಆಂಡ್ರಾಯ್ಡ್ ಫೋನ್ಸ್, ಫಾಬ್ಲೆಟ್ಸ್ ಹಾಗೂ ಟ್ಯಾಬ್ಲೆಟ್ಸ್ ಗಳಂತಹ ಅತ್ಯಾಧುನಿಕ ಮೊಬೈಲ್‌ಗಳ ನಡುವೆಯೂ ಕಡಿಮೆ ಬೆಲೆಯ ಕ್ಯಾಮೆರಾ ಹಾಗೂ ಡಯುಯೆಲ್ ಸಿಮ್ ಹೊಂದಿರುವಂತಹ ಮೊಬೈಲ್ ಫೋನ್ಸ್‌ಗಳಿಗೆ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಕ್ಯಾಮೆರಾ ಹೊಂದಿರುವ ಮೊಬೈಲ್ ಫೋನ್ ಖರೀದಿಸ ಬೇಕೆಂದಿರುವವರಿಗಾಗಿ ಸಾವಿರ ರೂ ದರದಲ್ಲಿ ಲಭ್ಯವಿರು ಕ್ಯಾಮೆರಾ ಹಾಗೂ ಡ್ಯುಯೆಲ್ ಸಿಮ್ ಫೀಚರ್ಸ್ ಹೊಂದಿರುವ ಮೊಬೈಲ್‌ಗಳ ಪಟ್ಟಿಯನ್ನು ಗಿಜ್ಬಾಟ್ ಸಿದ್ದ ಪಡಿಸಿದೆ ಒಮ್ಮೆ ಓದಿ ನೋಡಿ.
Comments
Best Mobiles in India


Click it and Unblock the Notifications








