Subscribe to Gizbot

ಫ್ಯಾಷನ್‌ ಹಾಗೂ ಬ್ಯೂಟಿ ಟಿಪ್ಸ್‌ಗಾಗಿ ಟಾಪ್‌ 5 ಆಪ್ಸ್‌

Posted By: Super
<ul id="pagination-digg"><li class="next"><a href="/mobile/top-5-fashion-and-beauty-apps-you-must-download-2.html">Next »</a></li></ul>
ಫ್ಯಾಷನ್‌ ಹಾಗೂ ಬ್ಯೂಟಿ ಟಿಪ್ಸ್‌ಗಾಗಿ ಟಾಪ್‌ 5 ಆಪ್ಸ್‌
ನೀವು ಫ್ಯಾಷನ್‌ ಪ್ರಿಯರೆ? ದಿನಕ್ಕೊಂದು ಫ್ಯಾಷನ್‌ ಮಾಡಬೇಕು ಅಂತಾ ಅಂದ್ಕೋತೀರಾ? ಹಾಗಿದ್ದಲ್ಲಿ ಆಂಡ್ರಾಯ್ಡ್‌ ಸಾಧನ ನಿಮ್ಮ ಈ ಬಯಕೆ ಈಡೇರಿಸಿಕೊಳ್ಳಲ್ಲು ಒಂದು ಉತ್ತಮ ಮಾರ್ಗವನ್ನು ಒದಗಿಸಯತ್ತದೆ. ನೀವು ಮಾಡಬೇಕಾಗಿರುವುದು ಇಷ್ಟೆ ನಿಮ್ಮ ಆಂಡ್ರಾಯ್ಡ್‌ ಸಾಧನಗಳಲ್ಲಿ ಅದರಲ್ಲಿಯೂ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕೆಲ ಆಪ್ಸ್‌ಗಳನ್ನು ಡೌನ್ಲೋಡ್‌ ಮಾಡಿಕೊಳ್ಳ ಬೇಕು ನಂತರ ಸ್ವತಹ ನೀವೆ ದಿನಕ್ಕೊಂದು ಫ್ಯಾಷನ್‌ ಮಾಡುವ ಮೂಲಕ ಹೊಸ ಟ್ರೆಂಡ್‌ ಸೃಷ್ಟಿಸಬಹುದು ಏನಂತೀರ.

ಅದಕ್ಕಾಗಿಯೇ ಫ್ಯಾಷನ್‌ ಪ್ರಿಯರಿಗಾಗಿ ಗಿಜ್ಬಾಟ್‌ ಗೂಗಲ್‌ ಪ್ಲೇ ಹಾಗೂ ಆಪ್‌ ಸ್ಟೋರ್‌ನಲ್ಲಿ ಲಭ್ಯವಿರುವ ಫ್ಯಾಷನ್‌ ಹಾಗೂ ಬ್ಯೂಟಿ ಟಿಪ್ಸ್‌ ಆಪ್ಸ್‌ಗಳ ಟಾಪ್‌ 5 ಪಟ್ಟಿಯನ್ನು ಸಿದ್ಧಪಡಿಸಿದೆ ಒಮ್ಮೆ ಓದಿ ನೋಡಿ. ಅದರಲ್ಲಿಯೂ ಫ್ಯಾಷನ್‌ ಹಾಗೂ ಬ್ಯೂಟಿ ಎಂದಾಕ್ಷಣ ಸದಾ ಮುಂದೆ ನಿಲ್ಲುವ ಹುಡುಗಿಯರಿಗೆ ಈ ಆಪ್ಸ್‌ ತುಂಬಾನೆ ಉಪಯೋಗಕ್ಕೆ ಬರಲಿದೆ.

<ul id="pagination-digg"><li class="next"><a href="/mobile/top-5-fashion-and-beauty-apps-you-must-download-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot