ಟಾಪ್ 5 ಫೀಚರ್ ಫೋನ್, 5,000ಕ್ಕೆ

ಮೊಬೈಲುಗಳು ಎಷ್ಟೇ ರೀತಿ ಇದ್ದರೂ, ಯಾವುದೇ ಥರದ ಫೀಚರುಗಳು ಇದ್ದರೂ ಕೂಡ ನಮ್ಮ ಬಜೆಟ್ ಗೆ ತಕ್ಕಂತೆ ಇರುವ ಫೋನುಗಳನ್ನೇ ನಾವು ಖರೀದಿಸುತ್ತವೆ ಅಲ್ಲವೆ. ಕಡಿಮೆ ಬಜೆಟ್ಟಿನಲ್ಲಿ ಕೂಡ ಹಲವಾರು ಉತ್ತಮ ಫೀಚರುಗಳು ಇರುವ ಫೋನುಗಳು ನಮ್ಮ ಮಾರುಕಟ್ಟೆಯಲ್ಲಿ ಇವೆ.ಹೀಗಾಗಿ ನಿಮಗಾಗಿ ಇಲ್ಲಿದೆ, 5 ಸಾವಿರ ರೂಪಾಯಿಯೊಳಗೆ ಬರುವ ಟಾಪ್ 5 ಫೀಚರ್ ಫೋನುಗಳ ಪಟ್ಟಿ:
1) ನೋಕಿಯಾ ಆಶಾ 305
- TFT ರೆಸಿಸ್ಟಿವ್ ಟಚ್ ಸ್ಕ್ರೀನ್
- 3G ಸಂಪರ್ಕ
- 2 ಮೆಗಾ ಪಿಕ್ಸೆಲ್ ಕ್ಯಾಮೆರಾ
- 10 MB ಆಂತರಿಕ ಮೆಮೊರಿ
- 32 GB ವಿಸ್ತರಿಸಬಹುದಾದ ಮೆಮೊರಿ
- 64 MB ರಾಮ್
- ಬ್ಲೂಟೂತ್ 2.1 ಜೊತೆ EDR
- ಲಿ-ಅಯಾನ್ 1110 mAh ಸ್ಟ್ಯಾಂಡರ್ಡ್ ಬ್ಯಾಟರಿ
- ದ್ವಿಸಿಮ್ ಫೋನ್
- ಈಸಿ ಸ್ವಾಪ್ ವಿಶೇಷ ಕೀ
- 2.4 ಇಂಚಿನ ಡಿಸ್ಪ್ಲೇ
- ಹಲವಾರು ಪ್ರೀ ಲೋಡೆಡ್ ಆಪ್ಸ್
- 2 ಮೆಗಾ ಪಿಕ್ಸೆಲ್ ಕ್ಯಾಮರಾ
- 10 MB ಆಂತರಿಕ ಮೆಮೊರಿ
- 32 GB ವಿಸ್ತರಿಸಬಹುದಾದ ಮೆಮೊರಿ
- 2.4 ಇಂಚಿನ ಡಿಸ್ಪ್ಲೇ
- 2G ಮತ್ತು 3G ಸಂಪರ್ಕ
- 2 ಮೆಗಾಪಿಕ್ಸೆಲ್ ಕ್ಯಾಮರಾ
- ಜಿಯೋ- ಟ್ಯಾಗಿಂಗ್ ಸೌಲಭ್ಯ
- 16 GB ಶೇಖರಣಾ ಸಾಮರ್ಥ್ಯ
- ಮತ್ತು ವೈಫೈ ಸಂಪರ್ಕ
- 1000 mAh ಬ್ಯಾಟರಿ
- ಈ ಫೋನಿನ ಬೆಲೆ 4,450 ರೂಪಾಯಿ
4)ಮೋಟೊರೋಲ ಕ್ವಾರ್ಟ್ಜ್ EX212
- ದ್ವಿಸಿಮ್ ಫೋನ್
- 2.4 ಇಂಚಿನ ಡಿಸ್ಪ್ಲೇ
- 2 ಮೆಗಾಪಿಕ್ಸೆಲ್ ಕ್ಯಾಮರಾ
- 3.5 mm ಆಡಿಯೋ ಪೋರ್ಟ್
- GPRS, ಬ್ಲೂ ಟೂತ್
- 16 GB ವರೆಗೂ ಶೇಖರಿಸಬಹುದಾದ ಸಾಮರ್ಥ್ಯ
- 750 mAh ಬ್ಯಾಟರಿ
- 2.4 ಇಂಚಿನ ರೆಸಿಸ್ಟಿವ್ ಟಚ್ ಸ್ಕ್ರೀನ್
- ಸ್ಲೈಡ್ ಆಗುವ ಫೋನ್
- ದ್ವಿಸಿಮ್ ಫೋನ್
- ಈಸಿ ಸ್ವಾಪ್ ಫೀಚರ್
- 2 ಮೆಗಾ ಪಿಕ್ಸೆಲ್ ಕ್ಯಾಮರಾ
- ಮೈಕ್ರೋ SD ಕಾರ್ಡ್ ಮೂಲಕ 32 GB ವರೆಗೂ ವಿಸ್ತರಿಸಬಹುದಾದ ಮೆಮೊರಿ
- 1020 mAh ಬ್ಯಾಟರಿ
Comments
Best Mobiles in India


Click it and Unblock the Notifications