ಫಿಟ್‌ನೆಸ್‌ಗಾಗಿ ಟಾಪ್‌ 5 ಆಂಡ್ರಾಯ್ಡ್‌ ಆಪ್ಸ್‌ಗಳು

By Super
|

ಫಿಟ್‌ನೆಸ್‌ಗಾಗಿ ಟಾಪ್‌ 5 ಆಂಡ್ರಾಯ್ಡ್‌ ಆಪ್ಸ್‌ಗಳು
ಇಂದು ದೈನಂದಿನ ಚಟುವಟಿಕೆಗಳು ಬಹುತೇಕ ಕೆಲಸ ಕಾರ್ಯಗಳಲ್ಲಿಯೇ ಕಳೆದು ಹೋಗುವುದರಿಂದ ಹಲವರಿಗೆ ವಾಕಿಂಗ್‌, ಜಾಗಿಂಗ್‌ ಅಂತೆಲ್ಲಾ ಹೋಗಲು ಸಮಯವೇ ಇರುವುದಿಲ್ಲ, ಇಂತಹ ಬಿಡುವಿಲ್ಲದ ದೈನಂದಿನ ಚಟುವಟಿಕೆಗಳಲ್ಲಿ ಜಿಮ್‌ ಹೋಗಿ ಕಸರತ್ತು ನಡೆಸೊದಾದರೂ ಹೇಗೆ? ದಿನವಿಡಿ ಕೆಲಸಾ ಮಾಡಿ ಬಂದು ಮತ್ತೇ ಜಿಮ್‌ಕಡೆ ಹೋಗೊದಕ್ಕೆ ನಿಮ್ಮ ಮನಸ್ಸು ಕೆಲವೊಮ್ಮೆ ಒಪ್ಪುವುದಿಲ್ಲಾ, ಹಾಗಿದಲ್ಲಿ ಮನೆಯಲ್ಲಿಯೇ ಸ್ವಲ್ಪ ವರ್ಕೌಟ್‌ ಮಾಡಬಹುದಲ್ವ? ಹೀಗೆ ನೀವು ಕೂಡ ಆಲೋಚಿಸಿದ್ದೀರ, ಅಂದಹಾಗೆ ನಿಮ್ಮ ಬಳಿ ಆಂಡ್ರಾಯ್ಡ್‌ ಸಾಧನವಿದ್ದಲ್ಲಿ ಉಚಿತ ದಿನನಿತ್ಯದ ವರ್ಕೌಟ್‌ ಆಪ್ಸ್‌ಗಳನ್ನು ಡೌನ್ಲೋಡ್‌ ಮಾಡಿಕೊಂಡು ಮನೆಯಲ್ಲಿಯೇ ಕಸರತ್ತು ನಡೆಸಬಹುದಾಗಿದೆ.

ಅಂದಹಾಗೆ ವರ್ಕೌಟ್‌ಗಾಗಿ ಗೂಗಲ್‌ ಪ್ಲೇ ನಲ್ಲಿ ಲಭ್ಯವಿರು ಟಾಪ್‌ 5 ಆಂಡ್ರಾಯ್ಡ್‌ ಆಪ್ಸ್‌ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದ್ದು ಆಪ್ಸ್‌ಗಳನ್ನು ಡೌನ್ಲೋಡ್‌ ಮಾಡಿಕೊಂಡು ಕಸರತ್ತು ಆರಂಭಿಸಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X