ಗಣೇಶ ಹಬ್ಬ ಆಚರಣೆಗಾಗಿ ಟಾಪ್ 5 ಆಪ್ಸ್‌ಗಳು
oi
-Staff
By Super

ಈ ಆಪ್‌ನಲ್ಲಿ ವಿದ್ಯೆ, ಬುದ್ಧಿ, ಜ್ಞಾನ ಹಾಗೂ ಸಂಪತ್ತಿನ ಅಧಿದೇವತೆಯಾದ ವಿಘ್ನ ವಿನಾಯಕನ ಭಜನೆಗಳಿದ್ದು ಈ ಮೂಲಕ ಗಣಪನ್ನು ಭಕ್ತಿಯಿಂದ ನೆನೆಯ ಬಹುದಾಗಿದೆ. ಯೂನಿವರ್ಸಲ್ ಮ್ಯೂಸಿಕ್ ಇಂಡಿಯಾ ಸಂಸ್ಥೆಯ ನಿರ್ಮಾಣದಲ್ಲಿ ಹೊರತಂದಂತಹ ಜಗ್ಜೀತ್ ಸಿಂಗ್ ಹಾಡಿರುವ ಜೈ ಗಣೇಶ್ ಶ್ರೀ ಗಣೇಶ್ ಹಾಡಿನಿಂದ ಈ ಆಪ್ ಅಭಿವೃದ್ಧಿ ಪಡಿಸಲಾಗಿದೆ.
ಈ ಮೊಬೈಲ್ ಆಪ್ 2 ಮಾದರಿಗಳಲ್ಲಿ ಲಭ್ಯವಿದೆ. ಉಚಿತ ಮಾದರಿಯು 3 ನಿಮಿಷಗಳ ಹಾಡನ್ನು ಹೊಂದಿದೆ ಅಲ್ಲದೆ ಈ ಆಪ್‌ನ ಮೂಲಕವೇ ನೀವು ಸಾಹಿತ್ಯ, ಕಾಲರ್ ಟ್ಯೂನ್, ಆಲ್ಬಂನ ವಿವರ ಹಾಗೂ ಇನ್ನು ಹಲವು ಅಂಶಗಳನ್ನು ಪಡೆಯಬಹುದಾಗಿದೆ. ಅಂದಹಾಗೆ ಇದರ ಸಂಪೂರ್ಣ ಮಾದರಿಯು US $0.99 ಬೆಯಲ್ಲಿ ಲಭ್ಯವಿದೆ. ಎಲ್ಲಾ ಹಾಡುಗಳು mp3 ಮಾದರಿಯಲ್ಲಿವೆ.ಲಿಂಕ್ ಡೌನ್ಲೋಡ್ ಮಾಡಿಕೊಳ್ಳಿ
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications