ಗಣೇಶ ಹಬ್ಬ ಆಚರಣೆಗಾಗಿ ಟಾಪ್‌ 5 ಆಪ್ಸ್‌ಗಳು

Posted By: Staff
<ul id="pagination-digg"><li class="next"><a href="/mobile/top-5-free-android-apps-to-celebrate-ganesh-chaturthi-2.html">Next »</a></li></ul>
ಗಣೇಶ ಹಬ್ಬ ಆಚರಣೆಗಾಗಿ ಟಾಪ್‌ 5 ಆಪ್ಸ್‌ಗಳು

ಭಾರತ ದೇಶವು ವೈವಿದ್ಯಮಯ ರಾಷ್ಟ್ರವಾಗಿದ್ದು ಇಲ್ಲಿನ ಪ್ರತಿಯೊಂದು ಭಾಗದಲ್ಲಿಯೂ ವಿಭಿನ್ನ ರೀತಿಯ ಜನ, ಭಾಷೆ, ಸಂಸ್ಕೃತಿ ಹಾಗೂ ಆಚರಣೆಗಳನ್ನು ಕಾಣಬಹುದಾಗಿದೆ. ವರ್ಷವಿಡೀ ಒಂದಲ್ಲಾ ಹತ್ತು ಹಲವು ಹಬ್ಬಗಳ ಸಂಭ್ರಮ ಸಡಗರ, ಪ್ರತಿಯೊಂದು ಹಬ್ಬವೂ ತನ್ನದೇ ಆದಂತಹ ವಿಶೇಷತೆ ಹಾಗೂ ಹಿನ್ನೆಲೆಯನ್ನು ಹೊಂದಿರುತ್ತದೆ ಅಲ್ಲದೆ ವೈವಿದ್ಯಮಯ ಬಣ್ಣ ಹಾಗೂ ಬಗೆ ಬಗೆಯ ಸಂಗೀತವನ್ನೂ ಸಹ ಪ್ರತಿಬಿಂಬಿಸುತ್ತದೆ.

ಅದರಲ್ಲಿಯೂ ಹಿಂದುಗಳು ಆಚರಿಸುವಂತಹ ಗಣೇಶ ಚತುರ್ಥಿ ಹಬ್ಬವಂತೂ ಅತ್ಯಂತ ಸಂಭ್ರಮದ ಹಬ್ಬವಾಗಿದೆ. ಹಿಂದೂ ಪುರಾಣಗಳ ಪ್ರಕಾರ ಯಾವುದೇ ಶಭಕಾರ್ಯಕ್ಕೂ ಮುನ್ನ ವಿಘ್ನ ನಿವಾರಣೆಗಾಗಿ ಗಣಪನಿಗೆ ಪೂಜೆ ಸಲ್ಲಿಸಲಾಗುತ್ತದೆ. ಅಂದಹಾಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಗಣೇಶ ಹಬ್ಬದ ಆಚರಣೆಯನ್ನು ಹೇಗೆ ಮಾಡುವುದು ಎಂಬುದನ್ನು ಗಿಜ್ಬಾಟ್‌ ನಿಮಗಾಗಿ ತಂದಿದ್ದು ನಿಮ್ಮ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಈ ಟಾಪ್‌ 5 ಆಪ್ಸ್‌ಗಳನ್ನು ಬಳಸಿಕೊಂಡು ಹಬ್ಬವನ್ನು ಮತ್ತಷ್ಟು ಸಂಭ್ರಮದಿಂದ ಆಚರಿಸ ಬಹುದಾಗಿದೆ.

<ul id="pagination-digg"><li class="next"><a href="/mobile/top-5-free-android-apps-to-celebrate-ganesh-chaturthi-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot