ಡ್ಯುಯೆಲ್ ಸಿಮ್‌ಫೋನ್‌ಗಳು ವಿಶೇಷವಾದ ಸಾಧನವಾಗಿದ್ದು ಅತ್ಯಂತ ಜನಪ್ರಿಯತೆ ಕೂಡ ಪಡೆದುಕೊಂಡಿದೆ, ಅದರಲ್ಲಿಯೂ ಈ ಸಾಧನವು CDMA ಹಾಗೂ GSM ನೆಟ್ವರ್ಕ್ ತಂತ್ರಜ್ಞಾನದಲ್ಲಿ ಲಭ್ಯವಾದರಂತೂ ಪದೆ ಪದೆ ಫೋನ್ ಬದಲಾವಣೆಯ ಗೊಂದಲ ದೂರವಾಗಿಬಿಡುತ್ತದೆ. ಆಂದಹಾಗೆ ಮಾರುಕಟ್ಟೆಯಲ್ಲಿ ಈಗಾಗಲೇ ಈಂತಹ ಫೋನ್‌ಗಳು ಲಭ್ಯವಿದ್ದು ಸ್ಥಳೀಯ ಮೊಬೈಲ್ ತಯಾರಿಕಾ ಸಂಸ್ಥೆಗಳೂ ಕೂಡ ವರ್ಷಾಂತ್ಯಕ್ಕೆ ಈ ತಂತ್ರಜ್ಞಾನದ ಫೋನ್‌ಳನ್ನು ಮಾರುಕಟ್ಟೆಗೆ ತರಲು ಯೋಜನೆ ರೂಪಿಸಿವೆ.
ಹಾಗಿದ್ದಲ್ಲಿ ಸಧ್ಯಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಿರುವ CDMA ಹಾಗೂ GSM ತಂತ್ರಜ್ಞಾನದ ಟಾಪ್ 5 ಫೋನ್‌ಗಳತ್ತ ಒಮ್ಮೆ ಗಮನಹರಿಸೋಣ.