Subscribe to Gizbot

ಟಾಪ್‌ 5 ಸ್ಯಾಮ್ಸಂಗ್‌ ಗ್ಯಾಲಾಕ್ಸಿ ಸ್ಮಾರ್ಟ್‌ಫೋನ್ಸ್‌

Posted By: Vijeth
<ul id="pagination-digg"><li class="next"><a href="/mobile/top-5-hottest-selling-dual-sim-samsung-galaxy-smartphones-2.html">Next »</a></li></ul>

ಟಾಪ್‌ 5 ಸ್ಯಾಮ್ಸಂಗ್‌ ಗ್ಯಾಲಾಕ್ಸಿ ಸ್ಮಾರ್ಟ್‌ಫೋನ್ಸ್‌
ಭಾರತೀಯ ಮಾರುಕಟ್ಟೆಯಲ್ಲಿ ಡ್ಯುಯೆಲ್ ಸಿಮ್‌ ಮಾದರಿಯ ಫೋನ್‌ಗಳು ಭಾರಿ ಯಶಸ್ಸನ್ನು ಪಡೆದ ಬಳಿಕ ಇದೀಗ ಡ್ಯುಯೆಲ್‌ ಸಿಮ್‌ ಸ್ಮಾರ್ಟ್‌ಫೋನ್ಸ್‌ಗಳು ತಲೆಯೆತ್ತುತ್ತಿವೆ. ಈ ಡ್ಯುಯೆಲ್‌ ಸಿಮ್ ಸ್ಮಾರ್ಟ್‌ಫೋನ್‌ಗಳ ತಯಾರಿಕೆಯಲ್ಲಿ ಮೊದಲಿಗೆ ಭಾರತೀಯ ಮೂಲದ ತಯಾರಕರುಗಳು ತಮ್ಮ ಛಾಪು ಮೂಡಿಸಿದರೆ ಜಾಗತಿಕ ತಯಾರಕರಾದ ಸ್ಯಾಮ್ಸಂಗ್‌ ಕೊಂಚ ತಡವಾಗಿ ಈ ವಿಭಾಗಕ್ಕೆ ಕಾಲಿರಿಸಿದೆ.

ಅಂದಹಾಗೆ ವಿಶ್ವದ ಅತಿ ದೊಡ್ಡ ಸ್ಮಾರ್ಟ್‌ಫೋನ್ಸ್‌ ತಯಾರಿಕಾ ಸಂಸ್ಥೆಯಾದ ಸ್ಯಾಮ್ಸಂಗ್‌ ತಡವಾಗಿಯಾದರೂ ಭಾರತೀಯ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಉತ್ತಮ ಸ್ಥಾನ ಗಳಿಸಿಕೊಂಡಿದೆ. ಅದಕ್ಕಾಗಿಯೇ ಸ್ಯಾಮ್ಸಂಗ್ ಸ್ಮಾರ್ಟ್‌ಫೋನ್‌ ಖರಿದಿಸಬೇಕೆಂದಿರು ವವರಿಗಾಗಿ ಸ್ಯಾಮ್ಸಂಗ್‌ ಈಗಾಗಲೇ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಡ್ಯುಯೆಲ್‌ ಸಿಮ್‌ ಗ್ಯಾಲಾಕ್ಸಿ ಸ್ಮಾರ್ಟ್‌ಫೋನ್‌ಗಳ ಟಾಪ್‌ 5 ಪಟ್ಟಿಯನ್ನು ಗಿಜ್ಬಾಟ್‌ ತಂದಿದೆ ಒಮ್ಮೆ ಓದಿ ನೋಡಿ.

<ul id="pagination-digg"><li class="next"><a href="/mobile/top-5-hottest-selling-dual-sim-samsung-galaxy-smartphones-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot