Subscribe to Gizbot

HTC ಯ ಟಾಪ್‌ 5 ಐಸಿಎಸ್‌ ಸ್ಮಾರ್ಟ್‌ಫೋನ್ಸ್‌

Posted By: Vijeth
<ul id="pagination-digg"><li class="next"><a href="/mobile/top-5-hottest-selling-htc-android-ics-smartphones-2.html">Next »</a></li></ul>

HTC ಯ ಟಾಪ್‌ 5 ಐಸಿಎಸ್‌ ಸ್ಮಾರ್ಟ್‌ಫೋನ್ಸ್‌
ಸ್ಮಾರ್ಟ್‌ಫೋನ್‌ ಮಾರಿಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಹೆಚ್‌ಟಿಸಿ ಉತ್ತಮ ಗುಣಮಟ್ಟದ ವಿವಿಧ ಬಗೆಯ ಉತ್ಪನ್ನ್ಗಳನ್ನು ಗ್ರಾಹಕರಿಗೆ ಒದಗಿಸುತ್ತಾ ಬಂದಿದೆ. ಹೆಚ್‌ಟಿಸಿ ಇತ್ತೀಚೆಗಷ್ಟೇ ತನ್ನಯ ವನ್‌ ಎಕ್ಸ್‌+ ಮಾದರಿಯ ಸ್ಮಾರ್ಟ್‌ಫೋನ್‌ ಅನಾವರಣ ಗೊಳಿಸಿದ್ದು ಸಂಸ್ಥೆಯ ಪ್ರಕಾರ ಇದೇ ತಿಂಗಳ ಅಂತ್ಯದ ವೇಳೆಗೆ ಯೂರೋಪ್‌ ಹಾಗೂ ಉತ್ತರ ಏಷ್ಯಾದ ಭಾಗಗಳಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ತಿಳಿಸಿದೆ.

ಹೆಚ್‌ಟಿಸಿ ವನ್‌+ ಭಾರತಕ್ಕೆ ಬರುವ ವರೆಗೂ ಕಾಯುವ ತಾಳ್ಮೆ ನಿಮಗೆ ಇಲ್ಲದಿದ್ದಲ್ಲಿ ಕೂಡಲೇ ಹೆಚ್‌ಟಿಸಿ ಸ್ಮಾರ್ಟ್‌ಫೋನ್‌ ಖರೀದಿಸ ಬೇಕೆಂದಿದ್ದಲ್ಲಿ ನಿಮಗಾಗಿ ಗಿಜ್ಬಾಟ್‌ ಮಾರುಕಟ್ಟೆಯಲ್ಲಿ ಲಭ್ಯವಿರು ಹೆಚ್‌ಟಿಸಿ ಸ್ಮಾರ್ಟ್‌ಫೋನ್‌ಗಳ ಟಾಪ್‌ 5 ಪಟ್ಟಿಯನ್ನು ಸಿದ್ಧಪಡಿಸಿದೆ ಒಮ್ಮೆ ಓದಿ ನೋಡಿ.

<ul id="pagination-digg"><li class="next"><a href="/mobile/top-5-hottest-selling-htc-android-ics-smartphones-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot