ಮನರಂಜನೆಗಾಗಿ ಟಾಪ್‌ 5 ಕನ್ನ್‌ಡ ಆಂಡ್ರಾಯ್ಡ್‌ ಆಪ್ಸ್‌

Posted By: Staff
<ul id="pagination-digg"><li class="next"><a href="/mobile/top-5-kannada-entertainment-android-apps-for-your-smartphones-2.html">Next »</a></li></ul>
ಮನರಂಜನೆಗಾಗಿ ಟಾಪ್‌ 5 ಕನ್ನ್‌ಡ ಆಂಡ್ರಾಯ್ಡ್‌ ಆಪ್ಸ್‌
ಇಂದು ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳದ್ದೇ ಕಾರುಬಾರು ಅದರಲ್ಲಿಯೂ ಆಂಡ್ರಾಯ್ಡ್‌ ಚಾಲಿತ ಸ್ಮಾರ್ಟ್‌ಫೋನ್‌ಗಳಿಗಂತೂ ಲೆಕ್ಕವೇ ಇಲ್ಲ. ಇಂದು ಬಹುತೇಕ ಮಂದಿ ಆಂಡ್ರಾಯ್ಡ್ ಸಾಧನಗಳನ್ನೇ ನೆಚ್ಚಿಕೊಂಡಿದ್ದಾರೆ ಅದರಲ್ಲಿಯೂ ಆಂಡ್ರಾಯ್ಡ್‌ ಆಪ್ಸ್‌ಗಳಿಂದಾಗಿ ಬಳಕೆದಾರಿಗೆ ಸಿಗುವ ವಿಶೇಷ ಅನುಭವಕ್ಕಂತೂ ಮಾರು ಹೋಗಿದ್ದಾರೆ ಎಂದೇ ಹೇಳಬಹುದು.

ಇಂತಹ ಆಂಡ್ರಾಯ್ಡ್‌ ಚಾಲಿತವಾದ ಸ್ಮಾರ್ಟ್‌ಫೋನ್‌ ಆಗಿರಬಹುದು, ಟ್ಯಾಬ್ಲೆಟ್‌ ಆಗಿರ ಬಹುದು ಇಲ್ಲಾ ಫಾಬ್ಲೆಟ್‌ ಗಳಂತಹ ಸಾಧನಗಳಲ್ಲಿ ಆಪ್ಸ್‌ಗಳ ಮೂಲಕ ಬಳಕೆದಾರರು ಯಾವುದೇ ಮಾಹಿತಿ ಅಥವ ತಮಗಿಷ್ಟದ ವಿಶಷಯಗಳನ್ನು ಕ್ಷಣಾರ್ಧದಲ್ಲಿ ಪಡೆಯ ಬಹುದಾಗಿದೆ. ಸಿನಿಮಾ ನೋಡಬೇಕೆ ಅದೂ ಕೂಡ ಲಭ್ಯ, ಹಾಡು ಕೇಳ ಬೇಕೆ ಅದೂ ಕೂಡ ಲಭ್ಯ ಬೇಸರವಾದರೆ ಸಾವಿರಾರು ತರಾವರಿಯ ಗೇಮ್‌ಗಳೂ ಲಭ್ಯ ಹೀಗೆ ನಿಗೆ ಬೇಕೆನಿಸಿದನ್ನು ಆಂಡ್ರಾಯ್ಡ್‌ ಆಪ್‌ ಸ್ಟೋರ್‌ ಮೂಲಕ ಪಡೆದುಕೊಳ್ಳ ಬಹುದಾಗಿದೆ.

ಅಂದಹಾಗೆ ಈ ಆಪ್ಸ್‌ ದುನಿಯಾದಲ್ಲಿ ಕನ್ನ್‌ಡದ್ದು ಏನು ಇಲ್ವಾ ಅಂತಾ ಅಂದ್ಕೋತಿದ್ದೀರಾ ಖಡಿತಾ ಇದೆ. ಆಂಡ್ರಾಯ್ಡ್‌ ಆಪ್‌ಸ್ಟೋರ್‌ನಲ್ಲಿ ಕನ್ನಡದವರಿಗಾಗಿಯೇ ಸಾಕಷ್ಟು ಅಪ್ಲಿಕೇಷನ್‌ಗಳು ಲಭ್ಯವಿದ್ದು ಡೌನ್ಲೋಡ್‌ ಮಾಡಿಕೊಂಡು ಆನಂದಿಸ ಬಹುದಾಗಿದೆ. ನೀವು ಕೂಡ ಕನ್ನಡದ ಆಪ್ಸ್‌ಗಳನ್ನು ಹುಡ್ಕ್ತಾ ಇದಿರಾ ಹಾಗಿದ್ರೆ ಇಲ್ಲಿದೆ ನೋಡಿ ನಿಮ್ಮ ಆಂಡ್ರಾಯ್ಡ್‌ ಡಿವೈಸ್‌ ನಲ್ಲಿ ಇರಲೇ ಬೇಕಾದ ಟಾಪ್‌ 5 ಕನ್ನ್‌ಡ ಆಪ್ಸ್‌ಗಳ ಪಟ್ಟಿ ಒಂದೊಂದೇ ಪುಟ ಫ್ಲಿಪ್‌ ಮಾಡಿ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಿ.

<ul id="pagination-digg"><li class="next"><a href="/mobile/top-5-kannada-entertainment-android-apps-for-your-smartphones-2.html">Next »</a></li></ul>
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot