ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ ಟಾಪ್ 5 ಕನ್ನಡ ಆಪ್ಸ್
oi
-Staff
By Super

ಉಚಿತ ವೆಲಾಸಿಟಿ ಕೀಬೋರ್ಡ್
ಇದೊಂದು ಅಕ್ಷರಗಳ ಸಾಪ್ಟ್‌ವೇರ್ ಆಗಿದ್ದು 42 ಭಾಷೆಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದರ ವಿಶೇಷತೆ ಏನೆಂದರೆ ನೀವು ಇದನ್ನು ಹೆಚ್ಚು ಹೆಚ್ಚು ಬಳಸುತ್ತಾಹೊದಂತೆ ನಿಮ್ಮ ಬಳಕೆಯ ಶೈಲಿಯನ್ನು ಅರಿತುಕೊಳ್ಳಬಲ್ಲದು. ವೆಲಾಸಿಟಿಯನ್ನು ಮೊದಲಿಗೆ 30 ದಿನಗಳ ವರೆಗೆ ಉಚಿತವಾಗಿ ಬಳಸಿಕೊಳ್ಳ ಬಹುದಾಗಿದೆ ನಂತರ ಪಾವತಿ ಮಾಡಿ ಆಪ್ಸ್ ಉಪಯೋಗಿಸ ಬಹುದಾಗಿದೆ.
ವಿಶೇಷ ಸೂಚನೆ: ಈ ಆಪ್ಸ್ ಚಾಲನೆಯಾದ ಬಳಿಕ ಒಂದು ಸಂದೇಶ ಬರುತ್ತದೆ ನಿಮ್ಮ ಪಾಸ್‌ವರ್ಡ್ ಹಾಗೂ ಕ್ರಡಿಟ್ ಕಾರ್ಡ್‌ನ ನಂಬರ್ ಕೇಳುತ್ತದೆ ಆಗ ನಿಮ್ಮ ಯಾವುದೇ ಮಾಹಿತಿಗಳನ್ನು ನೀಡಬೇಡಿ.
ಕನ್ನಡ ಸೇರಿದಂತೆ ಉಳಿದೆಲ್ಲಾ ಪ್ರಾಂತೀಯ ಭಾಷೆಗಳಲ್ಲಿ ಈ ಆಪ್ಸ್ ಕೆಲಸ ಮಾಡುತ್ತದೆ.
ಈ ಲಿಂಕ್ ಬಳಸಿ ಆಪ್ಸ್ ಡೌನ್ಲೋಡ್ ಮಾಡಿಕೊಳ್ಳ ಬಹುದಾಗಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications