10,000 ರೂ. ಬೆಲೆಯಲ್ಲಿನ ಕಾರ್ಬನ್ ಸ್ಮಾರ್ಟ್‌ಫೋನ್ಸ್
oi
-Vijeth
By Vijeth Kumar Dn
ಭಾರತೀಯ ಮೂಲದ ಮೊಬೈಲ್ ತಯಾರಿಕಾ ಸಂಸ್ಥೆಯಾದ ಕಾರ್ಬನ್ ಮೊಬೈಲ್ಸ್ ಇತ್ತೀಚಿನ ದಿನಗಳಲ್ಲಿ ಒಂದರ ಹಿಂದೆ ಒಂದರಂತೆ ಆಂಡ್ರಾಯ್ಡ್ ಚಾಲಿತ ಸ್ಮಾರ್ಟ್‌ಫೋನ್‌ಗಳನ್ನು ಕೈಗೆಟಕುವ ದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಕಳೆದ ಎರೆಡು ತಿಂಗಳುಗಳಿಂದ ಕಾರ್ಬನ್ ಮೊಬೈಲ್ ಸಂಸ್ಥೆಯು ಉತ್ತಮ ಫೀಚರ್ಸ್‌ಗಳಿಂದ ಕೂಡಿದ ಸ್ಮಾರ್ಟ್‌ಫೋನ್ಸ್‌ಗಳನ್ನು ಮಾರುಕಟ್ಟೆಗೆ ಅಗ್ಗದ ಬೆಲೆಯಲ್ಲಿ ಪರಿಚಯಿಸುವ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿನ ಸ್ಮಾರ್ಟ್‌ಫೋನ್ಸ್ ವಿಭಾಗವನ್ನು ತನ್ನದಾಗಿಸಿಕೊಳ್ಳುವತ್ತ ಮುನ್ನುಗುತ್ತಿದೆ.
ಅಂದಹಾಗೆ ಕಾರ್ಬನ್ ಇತ್ತೀಚೆಗೆ 10,000 ಕ್ಕೂ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಪರಿಚಯಿಸಿದ ಟಾಪ್ 5 ಸ್ಮಾರ್ಟ್‌ಫೋನ್ಸ್‌ಗಳ ವಿವರಗಳು ಹಾಗೂ ಬೆಲೆಯೊಂದಿಗಿನ ಪಟ್ಟಿಯನ್ನು ಸಿದ್ಧ ಪಡಿಸಿದೆ ಒಮ್ಮೆ ಓದಿ ನೋಡಿ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications