Subscribe to Gizbot

ನವೆಂಬರ್‌ : ಟಾಪ್‌ 5 ಬಜೆಟ್‌ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ಸ್‌

Posted By: Vijeth
<ul id="pagination-digg"><li class="next"><a href="/mobile/top-5-latest-android-dual-sim-smartphones-launched-in-november-2012-2.html">Next »</a></li></ul>

ನವೆಂಬರ್‌ : ಟಾಪ್‌ 5 ಬಜೆಟ್‌ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ಸ್‌

ನವೆಂಬರ್‌ ತಿಂಗಳು ದೀಪಾವಳಿ ಹಬ್ಬದ ತಿಂಗಳಾದ್ದರಿಂದ ಬಹುತೇಕ ಮೊಬೈಲ್‌ ತಯಾರಿಕಾ ಸಂಸ್ಥೆಗಳು ತಮ್ಮಯ ನೂತನ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಮೂಲಕ ಗ್ರಾಹಕರನ್ನು ತಮ್ಮ ಉತ್ಪನ್ನಗಳತ್ತ ಆಕರ್ಶಿಸುವತ್ತ ಗಮನ ನೀಡಿದ್ದರು. ಈ ಸಾಲಿಗೆ ಸ್ಥಳೀಯ ತಯಾರಕರುಗಳಾದಂತಹ ಮೈಕ್ರೋಮ್ಯಾಕ್ಸ್‌, ಕಾರ್ಬನ್‌, ಇಂಟೆಕ್ಸ್‌, ಐಬಾಲ್‌ ಹಾಗೂ ಝೆನ್‌ ನಂತಹ ಸಂಸ್ಥೆಗಳೂ ಕೂಡಾ ತಮ್ ನೂತನ ಬಜೆಟ್‌ ಸ್ನೇಹಿ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದವು. ಅದಕ್ಕಾಗಿಯೇ ಗಿಜ್ಬಾಟ್‌ ಇಂದು ನವೆಂಬರ್‌ ತಿಂಗಳಿನಲ್ಲಿ ಮಾರುಕಟ್ಟೆ ಪ್ರವೇಶಿಸಿದಂತಹ ನೂತನ ಆಂಡ್ರಾಯ್ಡ್‌ ಚಾಲಿತ ಬಜೆಟ್‌ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ತಂದಿದೆ ಓದಿ ನೋಡಿ.

ಅಂದಹಾಗೆ ನೀವೂ ಕೂಡಾ ನಿಮ್ಮ ಬಜೆಟ್‌ನಲ್ಲಿ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಖರೀದಿಸದ ಬೇಕೆಂದಿದ್ದಲ್ಲಿ ಒಂದೊಂದೊಂದೇ ಪುಟ ತಿರುಗಿಸಿ ನಿಮ್ಮ ಆಯ್ಕೆ ಹಾಗೂ ನಿಮ್ಮ ಬಜೆಟ್ಟಿನ ಸ್ಮಾರ್ಟ್‌ ಫೋನ್‌ ನೀವೇ ಆಯ್ಕೆ ಮಾಡಿ ಖರೀದಿಸಿ.

<ul id="pagination-digg"><li class="next"><a href="/mobile/top-5-latest-android-dual-sim-smartphones-launched-in-november-2012-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot