ಕಿಟ್‌ಕ್ಯಾಟ್ ಸುವಾಸಿತ ಸ್ಮಾರ್ಟ್‌ಫೋನ್ ಶ್ರೇಣಿ

By Shwetha
|

ಈ ದಿನಗಳಲ್ಲಿ ಆಂಡ್ರಾಯ್ಡ್ ಫೋನ್‌ಗಳನ್ನು ಹುಡುಕುವುದು ಬಹು ಕಷ್ಟಾಸಾಧ್ಯ. ಇತ್ತೀಚಿನ ದಿನಗಳಲ್ಲಿ ಬರುವ ಫೋನ್‌ಗಳೂ ಅತಿ ಕಡಿಮೆ ದರದಲ್ಲಿ ದುಬಾರಿ ವೈಶಿಷ್ಟ್ಯವನ್ನೊಳಗೊಂಡು ಮಾರುಕಟ್ಟೆಗೆ ಧಾವಿಸುತ್ತಿವೆ. ಇದರಿಂದ ಯಾವುದು ಉತ್ತಮ, ಅತ್ಯುತ್ತಮ ಎಂಬ ಗೊಂದಲ ನಮ್ಮ ಮನದಲ್ಲಿ ಮೂಡುವುದು ಸಹಜವಾಗಿದೆ.

ಕೆಲವೊಂದು ವಾರಗಳ ಹಿಂದೆಯಷ್ಟೇ, ಮೋಟೋರೋಲಾ ಮೋಟೋ ಇ ಮಾರುಕಟ್ಟೆಗೆ ಧಾವಿಸಿ ಕೆಲವೊಂದು ವೈಶಿಷ್ಟ್ಯಪೂರ್ಣ ಮಾಹಿತಿಗಳಿಂದ ಇತಿಹಾಸನ್ನೇ ಸೃಷ್ಟಿಸಿತು. ಇದನ್ನು ಮೋಟೋರೋಲಾದ ಒಂದು ಅದ್ಭುತ ಯಶಸ್ಸು ಎಂದೇ ಬರೆಯಲಾಯಿತು. ಆದರೆ ಇದರ ನಂತರ ಬಂದ ಹ್ಯಾಂಡ್‌ಸೆಟ್‌ಗಳೆಲ್ಲಾ ಇದೇ ವೈಶಿಷ್ಟ್ಯಗಳನ್ನು ಪ್ರದರ್ಶಿಸುತ್ತಾ ಮುಂದುವರೆಯಿತು.

ಅದರಲ್ಲೂ ಫೋನ್‌ಗಳು ಕಿಟ್‌ಕ್ಯಾಟ್ ಸುವಾಸನೆಯನ್ನು ಬೀರಿದ ನಂತರ ಯಶಸ್ಸಿನ ಮುಖವೇ ಬದಲಾಯಿತು. ಹಾಗಿದ್ದರೆ ಇಂದಿನ ಲೇಖನಲ್ಲಿ ಕಿಟ್‌ಕ್ಯಾಟ್ ಸುಗಂಧಿತ ಫೋನ್‌ಗಳು ಯಾವುದು ಎಂಬುದರತ್ತ ನೋಟ ಹರಿಸೋಣ.

#1

#1

ಖರೀದಿ ಮೌಲ್ಯ: ರೂ 11,900
ವೈಶಿಷ್ಟ್ಯಗಳು
4.5 ಇಂಚಿನ ಡಿಸ್‌ಪ್ಲೇ 960x540 ಪಿಕ್ಸೆಲ್ ರೆಸಲ್ಯೂಶನ್
ಡ್ಯುಯೆಲ್ ಸಿಮ್, 1.2GHz ಕ್ವಾಡ್ -ಕೋರ್ ಪ್ರೊಸೆಸರ್
768 ಎಮ್‌ಬಿ RAM
4 ಜಿಬಿ ಆಂತರಿಕ ಸಂಗ್ರಹಣೆ 64 ಜಿಬಿ ಗೆ ವಿಸ್ತರಿಸಬಹುದು
ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4
5 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಎಲ್‌ಇಡಿ ಫ್ಲ್ಯಾಶ್ 0.3 ಫ್ರಂಟ್ ಕ್ಯಾಮೆರಾ
3G HSPA+, ವೈ-ಫೈ 802.11 b/g/n, ಬ್ಲ್ಯೂಟೂತ್ 4.0, GPS + GLONASS
2000 mAh ಬ್ಯಾಟರಿ

#2

#2

ಖರೀದಿ ಮೌಲ್ಯ: ರೂ 6,999
ವೈಶಿಷ್ಟ್ಯಗಳು
4.3 ಇಂಚಿನ ಡಿಸ್‌ಪ್ಲೇ 960x540 ಪಿಕ್ಸೆಲ್ ರೆಸಲ್ಯೂಶನ್
ಡ್ಯುಯೆಲ್ ಸಿಮ್, 1.2GHz ಡ್ಯುಯೆಲ್-ಕೋರ್ ಸ್ನ್ಯಾಪ್‌ಡ್ರಾಗನ್ 200 ಪ್ರೊಸೆಸರ್
1 ಜಿಬಿ RAM
4 ಜಿಬಿ ಆಂತರಿಕ ಸಂಗ್ರಹಣೆ 32 ಜಿಬಿ ಗೆ ವಿಸ್ತರಿಸಬಹುದು
ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4.2
5 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ
1,989mAh ಬ್ಯಾಟರಿ

#3

#3

ಖರೀದಿ ಮೌಲ್ಯ: ರೂ 7,299
ವೈಶಿಷ್ಟ್ಯಗಳು
4.3 ಇಂಚಿನ WVGA ಡಿಸ್‌ಪ್ಲೇ
ಡ್ಯುಯೆಲ್ ಸಿಮ್, 1.2GHz ಡ್ಯುಯೆಲ್-ಕೋರ್ ಸ್ನ್ಯಾಪ್‌ಡ್ರಾಗನ್ 200 ಪ್ರೊಸೆಸರ್
512 ಎಮ್‌ಬಿ RAM
4 ಜಿಬಿ ಆಂತರಿಕ ಸಂಗ್ರಹಣೆ 32 ಜಿಬಿ ಗೆ ವಿಸ್ತರಿಸಬಹುದು
ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4
3 ಜಿ, ವೈ-ಫೈ, ಎಫ್‌ಎಮ್, GPS
3 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ
1800mAh ಬ್ಯಾಟರಿ

#4

#4

ಖರೀದಿ ಮೌಲ್ಯ: ರೂ 7,999
ವೈಶಿಷ್ಟ್ಯಗಳು
4.5 ಇಂಚಿನ FWVGA IPS ಡಿಸ್‌ಪ್ಲೇ
ಡ್ಯುಯೆಲ್ ಸಿಮ್, 1.3GHz ಕ್ವಾಡ್-ಕೋರ್ ಸ್ನ್ಯಾಪ್‌ಡ್ರಾಗನ್ 200 ಪ್ರೊಸೆಸರ್
512 ಎಮ್‌ಬಿ RAM
4 ಜಿಬಿ ಆಂತರಿಕ ಸಂಗ್ರಹಣೆ ಎಸ್‌ಡಿ ಕಾರ್ಡ್ ಇದೆ
ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4
3 ಜಿ, ವೈ-ಫೈ, ಎಫ್‌ಎಮ್, GPS
5 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, ವಿಜಿಎ ಗುಣಮಟ್ಟದ ಫ್ರಂಟ್ ಶೂಟರ್
1650 mAh ಬ್ಯಾಟರಿ

#5

#5

ಖರೀದಿ ಮೌಲ್ಯ: ರೂ 7,999
ವೈಶಿಷ್ಟ್ಯಗಳು
4.5 ಇಂಚಿನ FWVGA IPS ಡಿಸ್‌ಪ್ಲೇ
ಡ್ಯುಯೆಲ್ ಸಿಮ್, 1.3GHz ಕ್ವಾಡ್-ಕೋರ್ ಸ್ನ್ಯಾಪ್‌ಡ್ರಾಗನ್ 200 ಪ್ರೊಸೆಸರ್
1 ಜಿಬಿ RAM
4 ಜಿಬಿ ಆಂತರಿಕ ಸಂಗ್ರಹಣೆ ಎಸ್‌ಡಿ ಕಾರ್ಡ್ ಇದೆ
ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4
3 ಜಿ, ವೈ-ಫೈ, ಎಫ್‌ಎಮ್, GPS
8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ 2.0 ಪಿಕ್ಸೆಲ್ ಫ್ರಂಟ್ ಕ್ಯಾಮೆರಾ
1800 mAh ಬ್ಯಾಟರಿ

#6

#6

ಖರೀದಿ ಮೌಲ್ಯ: ರೂ 48,990
ಪ್ರಮುಖ ವೈಶಿಷ್ಟ್ಯಗಳು 5.2 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2300 MHz ಪ್ರೊಸೆಸರ್
20.7 ಎಂಪಿ ಪ್ರಾಥಮಿಕ ಕ್ಯಾಮೆರಾ, 2.2 ಎಂಪಿ ಸೆಕೆಂಡರಿ
3ಜಿ, ವೈ-ಫೈ, DLNA
16 ಜಿಬಿ ಆಂತರಿಕ ಮೆಮೊರಿ, ಇದನ್ನು 128 ಜಿಬಿಗೆ ವಿಸ್ತರಿಸಬಹುದು
3ಜಿಬಿ RAM
3200 mAh, Li-Ion ಬ್ಯಾಟರಿ

#7

#7

ಖರೀದಿ ಮೌಲ್ಯ: ರೂ 44,840

ಪ್ರಮುಖ ವೈಶಿಷ್ಟ್ಯಗಳು 5.0 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ, S-LCD 3

ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)

ಕ್ವಾಡ್ ಕೋರ್ 2500 MHz ಪ್ರೊಸೆಸರ್

4 ಎಂಪಿ ಪ್ರಾಥಮಿಕ ಕ್ಯಾಮೆರಾ, 5 ಎಂಪಿ ಸೆಕೆಂಡರಿ

3ಜಿ, ವೈ-ಫೈ, NFC

16 ಜಿಬಿ ಆಂತರಿಕ ಮೆಮೊರಿ, ಇದನ್ನು 128 ಜಿಬಿಗೆ ವಿಸ್ತರಿಸಬಹುದು

2 ಜಿಬಿ RAM

2600 mAh, Li-Polymer ಬ್ಯಾಟರಿ

#8

#8

ಖರೀದಿ ಮೌಲ್ಯ: ರೂ 45,400
ಪ್ರಮುಖ ವೈಶಿಷ್ಟ್ಯಗಳು 5.9 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ,
True HD IPS Plus LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2260 MHz ಪ್ರೊಸೆಸರ್
13 ಎಂಪಿ ಪ್ರಾಥಮಿಕ ಕ್ಯಾಮೆರಾ, 2.1 ಎಂಪಿ ಸೆಕೆಂಡರಿ
3ಜಿ, ವೈ-ಫೈ, DLNA, NFC
16 ಜಿಬಿ ಆಂತರಿಕ ಮೆಮೊರಿ, ಇದನ್ನು 64 ಜಿಬಿಗೆ ವಿಸ್ತರಿಸಬಹುದು
3 ಜಿಬಿ RAM
3200 mAh, Li-Ion ಬ್ಯಾಟರಿ

#9

#9

ಖರೀದಿ ಮೌಲ್ಯ: ರೂ 36,600
ಪ್ರಮುಖ ವೈಶಿಷ್ಟ್ಯಗಳು 5.1 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ,
ಸೂಪರ್ AMOLED ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1900 MHz ಪ್ರೊಸೆಸರ್
16 ಎಂಪಿ ಪ್ರಾಥಮಿಕ ಕ್ಯಾಮೆರಾ, 2 ಎಂಪಿ ಸೆಕೆಂಡರಿ
3ಜಿ, ವೈ-ಫೈ, NFC
16 ಜಿಬಿ ಆಂತರಿಕ ಮೆಮೊರಿ, ಇದನ್ನು 128 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
2800 mAh, Li-Ion ಬ್ಯಾಟರಿ

#10

#10

ಖರೀದಿ ಮೌಲ್ಯ: ರೂ 29,300
ಪ್ರಮುಖ ವೈಶಿಷ್ಟ್ಯಗಳು 4.95 ಇಂಚಿನ 1080x1920 ಪಿಕ್ಸೆಲ್ ಡಿಸ್‌ಪ್ಲೇ,
IPS LCD ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2260 MHz ಪ್ರೊಸೆಸರ್
8 ಎಂಪಿ ಪ್ರಾಥಮಿಕ ಕ್ಯಾಮೆರಾ, 1.3 ಎಂಪಿ ಸೆಕೆಂಡರಿ
3ಜಿ, ವೈ-ಫೈ, NFC
16 ಜಿಬಿ ಆಂತರಿಕ ಮೆಮೊರಿ
2 ಜಿಬಿ RAM
2300 mAh, Li-Ion ಬ್ಯಾಟರಿ

#11

#11

ಖರೀದಿ ಮೌಲ್ಯ: ರೂ 7,499
ಪ್ರಮುಖ ವೈಶಿಷ್ಟ್ಯಗಳು 4.5 ಇಂಚಿನ 540x960 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 ಎಂಪಿ ಪ್ರಾಥಮಿಕ ಕ್ಯಾಮೆರಾ, 0.3 ಎಂಪಿ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈ-ಫೈ
4 ಜಿಬಿ ಆಂತರಿಕ ಮೆಮೊರಿ, ಇದನ್ನು 64 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2000 mAh, Li-Ion ಬ್ಯಾಟರಿ

#12

#12

ಖರೀದಿ ಮೌಲ್ಯ: ರೂ 7,780
ಪ್ರಮುಖ ವೈಶಿಷ್ಟ್ಯಗಳು 4.7 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1300 MHz ಪ್ರೊಸೆಸರ್
5 ಎಂಪಿ ಪ್ರಾಥಮಿಕ ಕ್ಯಾಮೆರಾ, 2 ಎಂಪಿ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈ-ಫೈ
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2000 mAh, Li-Ion ಬ್ಯಾಟರಿ

#13

#13

ಖರೀದಿ ಮೌಲ್ಯ: ರೂ 5,899
ಪ್ರಮುಖ ವೈಶಿಷ್ಟ್ಯಗಳು 4.0 ಇಂಚಿನ 480x800 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 ಎಂಪಿ ಪ್ರಾಥಮಿಕ ಕ್ಯಾಮೆರಾ, 0.3 ಎಂಪಿ ಸೆಕೆಂಡರಿ
ಡ್ಯುಯೆಲ್ ಸಿಮ್, 3ಜಿ, ವೈ-ಫೈ
4 ಜಿಬಿ ಆಂತರಿಕ ಮೆಮೊರಿ, ಇದನ್ನು 32 ಜಿಬಿಗೆ ವಿಸ್ತರಿಸಬಹುದು
512 ಎಂಬಿ RAM
1500 mAh, Li-Ion ಬ್ಯಾಟರಿ

#14

#14

ಬೆಲೆ ರೂ 29,999
4.8-ಇಂಚಿನ (1280 x 720 pixels) ಎಚ್‌ಡಿ ಸೂಪರ್ AMOLED ಡಿಸ್‌ಪ್ಲೇ
ಹೆಕ್ಸಾ ಕೋರ್ ಪ್ರೊಸೆಸರ್ (1.7 GHz ಡ್ಯುಯೆಲ್ ಕೋರ್ ಕೋರ್ಟೆಕ್ಸ್ A15+ 1.3 GHz ಕ್ವಾಡ್ ಕೋರ್ ಕೋರ್ಟೆಕ್ಸ್ A7) ಜೊತೆಗೆ-T624 GPU
2ಜಿಬಿ RAM
ಆಂಡ್ರಾಯ್ಡ್ 4.4 (ಕಿಟ್‌ಕ್ಯಾಟ್) ಚಾಲನೆಯಾಗುತ್ತಿದೆ
20.7MP ರಿಯರ್ ಕ್ಯಾಮೆರಾ, 2 MP ಮುಂಭಾಗ ಕ್ಯಾಮೆರಾ
8ಜಿಬಿ ಆಂತರಿಕ ಮೆಮೊರಿ, ಇದನ್ನು 64ಜಿಬಿವರೆಗೆ ವಿಸ್ತರಿಸಬಹುದು
3ಜಿ HSPA+, Wi-Fi 802.11 a/b/g/n/ac, Wi-Fi ನೇರ, DLNA, Bluetooth ಆವೃತ್ತಿ 4.0 LE, aGPS + GLONASS ಮತ್ತು NFC
2,430mAh ಬ್ಯಾಟರಿ.

#15

#15

ದರ ರೂ: 15,899
5-ಇಂಚಿನ (1280 x 720 pixels) qHD ರೆಸಲ್ಯೂಶನ್ 960 x 540 ಪಿಕ್ಸೆಲ್‌ಗಳು 1.2GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಡ್ಯುಯೆಲ್-ಕೋರ್ ಪ್ರೊಸೆಸರ್
1.5 ಜಿಬಿ RAM ಬ್ಲ್ಯಾಕ್‌ಬೆರ್ರಿ 10.2.1 OS ಚಾಲನೆಯಾಗುತ್ತಿದೆ
5 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 1.1 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ
8ಜಿಬಿ ಆಂತರಿಕ ಮೆಮೊರಿ, ಇದನ್ನು 32ಜಿಬಿವರೆಗೆ ವಿಸ್ತರಿಸಬಹುದು
3ಜಿ, GPRS, ಬ್ಲೂಟೂತ್, ವೈ-ಫೈ, GPS
2,500mAh ಬ್ಯಾಟರಿ.

#16

#16

ದರ ರೂ: 18,499
4.5 -ಇಂಚಿನ (800 x 400 ಪಿಕ್ಸೆಲ್‌ಗಳು) IPS ಡಿಸ್‌ಪ್ಲೇ
1.2GHz ಕ್ಬಾಡ್‌ಕೋರ್ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್
1 ಜಿಬಿ RAM
ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್ ಚಾಲನೆಯಾಗುತ್ತಿದೆ
5 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 0.3 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ
4 ಜಿಬಿ ಆಂತರಿಕ ಮೆಮೊರಿ, ಇದನ್ನು 32ಜಿಬಿವರೆಗೆ ವಿಸ್ತರಿಸಬಹುದು
LTE/ 3ಜಿ HSPA+, ವೈ-ಫೈ 802.11 b/g/n, ಬ್ಲೂಟೂತ್ 4.0, GPS ಮತ್ತು NFC 2,440 mAh ಬ್ಯಾಟರಿ.
ಏರ್‌ಟೆಲ್ 4ಜಿ ನೆಟ್‌ವರ್ಕ್‌ನಲ್ಲಿ ಇದು ಕಾರ್ಯನಿರ್ವಹಿಸುತ್ತದೆ.

#17

#17

ದರ ರೂ: 7,290
4.5 -ಇಂಚಿನ FWVGA IPS ಕರ್ವ್ ಡಿಸ್‌ಪ್ಲೇ (854x480 ಪಿಕ್ಸೆಲ್‌ಗಳು) IPS ಡಿಸ್‌ಪ್ಲೇ 1.3 GHz ಕ್ವಾಡ್-ಕೋರ್ ಪ್ರೊಸೆಸರ್
4 ಜಿಬಿ ROM,
ಆಂಡ್ರಾಯ್ಡ್ ಕಿಟ್‌ಕ್ಯಾಟ್ OS ಚಾಲನೆಯಾಗುತ್ತಿದೆ
8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ
4 ಜಿಬಿ ಆಂತರಿಕ ಮೆಮೊರಿ, ಇದನ್ನು 32ಜಿಬಿವರೆಗೆ ವಿಸ್ತರಿಸಬಹುದು
3ಜಿ, ವೈ-ಫೈ 802.11 b/g/n, ಬ್ಲೂಟೂತ್, ಡ್ಯುಯೆಲ್ ಸಿಮ್ ಬೆಂಬಲ
1500 mAh ಬ್ಯಾಟರಿ

#18

#18

ದರ ರೂ: 7,290
4 -ಇಂಚಿನ ಡಿಸ್‌ಪ್ಲೇ (854x480 ಪಿಕ್ಸೆಲ್‌ಗಳು) IPS ಡಿಸ್‌ಪ್ಲೇ
ಕ್ವಾಡ್-ಕೋರ್ ಪ್ರೊಸೆಸರ್
512 ಎಮ್‌ಬಿ RAM
ಆಂಡ್ರಾಯ್ಡ್ 4.3 ಜೆಲ್ಲಿ ಬೀನ್ ಚಾಲನೆಯಾಗುತ್ತಿದೆ
3.2 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ, 1.3 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ
4 ಜಿಬಿ ಆಂತರಿಕ ಮೆಮೊರಿ, ಇದನ್ನು 32ಜಿಬಿವರೆಗೆ ವಿಸ್ತರಿಸಬಹುದು
3ಜಿ, ವೈ-ಫೈ, ಬ್ಲೂಟೂತ್, ಎಫ್‌ಎಮ್, GPS ಡ್ಯುಯೆಲ್ ಸಿಮ್ ಬೆಂಬಲ
1500mAh ಬ್ಯಾಟರಿ

Best Mobiles in India

Read more about:
English summary
This article tells about that Top 5 latest Android kitkat smartphones that fit to your budget.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X