ಸೆಪ್ಟಂಬರ್‌ನಲ್ಲಿನ ಟಾಪ್‌ 5 ಆಂಡ್ರಾಯ್ಡ್‌ ಫೋನ್ಸ್

By Vijeth Kumar Dn
|

ಸೆಪ್ಟಂಬರ್‌ನಲ್ಲಿನ ಟಾಪ್‌ 5 ಆಂಡ್ರಾಯ್ಡ್‌ ಫೋನ್ಸ್
ಭಾರತೀಯ ಮಾರುಕಟ್ಟೆಯಲ್ಲಿ ಇಂದು ಆಂಡ್ರಾಯ್ಡ್‌ ಫೋನ್‌ಗಳದ್ದೇ ಕಾರುಬಾರು. ಅದರಲ್ಲಿಯೂ ಕಡಿಮೆ ಬೆಲೆಯಲ್ಲಿನ್ ಆಂಡ್ರಾಯ್ಡ್‌ ಪೊನ್ಸ್‌ಗಳಿಗಂತೂ ಯದ್ವಾತದ್ವ ಬೇಡಿಕೆ ಇದೆ, ಅದಕ್ಕಾಗಿಯೇ

ಪ್ರತಿಷ್ಠಿತ ಫೊನ್‌ ತಯಾರಿಕಾ ಸಂಸ್ಥೆಗಳು ಸೇರಿದಂತೆ ಸ್ಥಳೀಯ ಫೊನ್‌ ತಯಾರಕರುಗಳು ಗ್ರಾಹಕರ ಬೇಡಿಕರ ಹಾಗೂ ಅಭಿರುಚಿಗೆ ತಕ್ಕಂತೆ ಹೊಸ ಹೊಸ ಮಾದರಿಯ ಮೊಬೈಲ್‌ ಗಳನ್ನು ಕೈಗೆಟಕುವ ದರದಲ್ಲಿ ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಅಂದಹಾಗೆ ಸೆಪ್ಟೆಂಬರ್‌ ತಿಂಗಳಿನಲ್ಲೂ ಕೂಡ ಹಲವು ನೂತನ ಮಾದರಿಯ ಕೈಗೆಟಕುವ ದರದಲ್ಲಿನ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಂದಿದ್ದು ಅವುಗಳ ಟಾಪ್‌ 5 ಪಟ್ಟಿ ಗಿಜ್ಬಾಟ್‌ ನಿಮಗಾಗಿ ತಂದಿದೆ ಒಮ್ಮೆ ಓದಿ ನೋಡಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X