15,000 ರೂ.ದರದಲ್ಲಿನ ಟಾಪ್‌ 5 ಸ್ಮಾರ್ಟ್‌ಫೋನ್ಸ್‌

Posted By: Vijeth
<ul id="pagination-digg"><li class="next"><a href="/mobile/top-5-latest-dual-sim-android-ics-smartphones-under-rs-15000-2.html">Next »</a></li></ul>

15,000 ರೂ.ದರದಲ್ಲಿನ ಟಾಪ್‌ 5 ಸ್ಮಾರ್ಟ್‌ಫೋನ್ಸ್‌
ನೀವು ಸ್ಮಾರ್ಟ್‌ಫೋನ್ಸ್‌ ಖರೀದಿಸಲು 15 ಸಾವಿರಕ್ಕಿಂತಲೂ ಹೆಚ್ಚು ಖರ್ಚು ಮಾಡವುದರ ಅಗತ್ಯವಿಲ್ಲಾ, ಏಕೆಂದರೆ ಇಂದು ಮಾರುಕಟ್ಟೆಯಲ್ಲಿ 15 ಸಾವಿರ ದರದಲ್ಲಿ ಬೇಕಾದಷ್ಟು ಸ್ಮಾರ್ಟ್‌ಫೋನ್ಸ್‌ಗಳು ಲಭ್ಯವಿದ್ದು ಮೈಕ್ರೋಮ್ಯಾಕ್ಸ್‌, ಎಲ್‌ಜಿ ಹಾಗೂ ಸೋನಿ ಅಂಥಹ ಬ್ರಾಂಡೆಡ್‌ ಫೋನ್‌ಗಳೂ ಕೂಡಾ ಲಭ್ಯವಿದೆ.

ಅಂದಹಾಗೆ ನೀವೂ ಕೂಡಾ 15 ಸಾವಿರ ರೂ, ದರದಲ್ಲಿ ಸ್ಮಾರ್ಟ್‌ಫೋನ್‌ ಖರೀದಿದಸ ಬೇಕೆಂದಿದ್ದೀರಾ ಹಾಗಿದ್ದಲ್ಲಿ ನಿಮಗಾಗಿ ಗಿಜ್ಬಾಟ್‌ ಟಾಪ್‌ 5 ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ಸಿದ್ಧ ಪಡಿಸಿದೆ ಒಂಮ್ಮೆ ಓದಿ ನೋಡಿ. ನಂತರ ನಿಮಗಿಷ್ಟದ ಸ್ಮಾರ್ಟ್‌ಫೋನ್‌ ಖರೀದಿಸಿ ಆನಂದಿಸಿ. ಅಂದಹಾಗೆ ಈ ಪಟ್ಟಿಯಲ್ಲಿನ ಸ್ಮಾರ್ಟ್‌ಫೋನ್ಸ್‌ಗಳು ಡ್ಯುಯೆಲ್‌ ಸಿಮ್‌ ಫೀಚರ್ಸ್‌ ಕೂಡಾ ಹೊಂದಿವೆ.

<ul id="pagination-digg"><li class="next"><a href="/mobile/top-5-latest-dual-sim-android-ics-smartphones-under-rs-15000-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot