ಇತ್ತೀಚೆಗೆ ಬಿಡುಗಡೆಯಾದ ಟಾಪ್ 5 ಫೀಚರ್‌ಫೋನ್ಸ್
oi
-Vijeth
By Vijeth Kumar Dn
ಹೆಚ್ಚು ಹೊತ್ತು ಕೆರೆ ಮಾಡಲು ಹಾಗೂ ಜಾಸ್ತಿ ಎಸ್‌ಎಂಎಸ್ ಕಳುಹಿಸುವ ಸಲುವಾಗಿಯೇ ಇಂದು ಹಲವು ಮಂದಿ ಗ್ರಾಹಕರುಗಳು ಫೀಚರ್ ಫೋನ್‌ಗಳ ಮೊರೆ ಹೋಗುತ್ತಾರೆ. ಅದಕ್ಕಾಗಿಯೇ ಇಂದು ಭಾರತೀಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್ಸ್‌ಗಳ ಮಾರಟದ ಅಬ್ಬರದ ನಡುವೆಯು ವಿವಿಧ ಬಗೆಯ ಫೀಚರ್ ಫೋನ್‌ಗಳಿಗೂ ಕೂಡಾ ಉತ್ತಮ ಬೇಡಿಕೆಯನ್ನು ಪಡೆದಿದೆ.
ಅಂದಹಾಗೆ ಇಂದು ಫೀಚರ್ ಫೋನ್‌ಗಳಲ್ಲಿಯೂ ಕೂಡಾ ಆಕರರ್ಷಕ ಫೀಚರ್‌ಗಳನ್ನು ತರುವ ಮೂಲಕ ಈ ವಿಭಾಗದಲ್ಲಿಯೂ ಕೂಡಾ ಬದಲಾವಣೆ ತರಲಾಗಿದೆ. ಆದ್ದರಿಂದಲೇ ಇಂದು ಗಿಜ್ಬಾಟ್ ಓದುಗರಿಗಾಗಿ ಭಾರತೀಯ ಮಾರುಕಟ್ಟೆಗೆ ಇತ್ತೀಚೆಗೆ ಕಾಲಿರಿಸಿದಂತಹ ವಿವಿಧ ಬಗೆಯ ಹಾಗೂ ಆಕರ್ಷಕ ಫೀಚರ್ಸ್‌ಗಳಿಂದ ಕೂಡಿದಂತಹ ಫೀಚರ್ ಫೋನ್‌ಗಳ ಪಟ್ಟಿಯನ್ನು ತಂದಿದೆ ಒಮ್ಮೆ ಓದಿ ನೋಡಿ.
ನೀವೂ ಕೂಡಾ ನಿಮ್ಮ ಸ್ಮಾರ್ಟ್‌ಫೋನ್ ಜೊತೆಗೆ ರೆಗ್ಯುಲರ್ ಬಳಕೆಗಾಗಿ ಫೀಚರ್‌ಫೋನ್ ಖರೀದಿಸುವ ಇರಾದೆಯಲ್ಲಿದ್ದರೆ ಒಂದೊಂದೇ ಪುಟ ತಿರುಗಿಸಿ ನಿಮ್ಮ ಆಯ್ಕೆಯ ಫೀಚರ್ ಫೋನ್ ಖರೀದಿಸಿಕೊಳ್ಳಿ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications
