Subscribe to Gizbot

ಮೈಕ್ರೋಮ್ಯಾಕ್ಸ್‌ನ ನೂತನ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು

Posted By: Super
<ul id="pagination-digg"><li class="next"><a href="/mobile/top-5-latest-micromax-smartphone-from-rs-4000-to-rs-13000-2.html">Next »</a></li></ul>
ಮೈಕ್ರೋಮ್ಯಾಕ್ಸ್‌ನ ನೂತನ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು
ಭಾರತೀಯ ಮೂಲದ ಮೊಬೈಲ್‌ ತಯಾರಿಕಾ ಸಂಸ್ಥೆಯಾದ ಮೈಕ್ರೋಮ್ಯಾಕ್ಸ್‌ ಈ ಬಾರಿ ಸ್ಮಾರ್ಟ್‌ಫೋನ್‌ ಉತ್ಪನ್ನದ ವಲಯದಲ್ಲಿ ಎರಡನೇ ಸ್ಥಾನ ಪಡೆಯುವ ಗುರಿ ಹೊಂದಿದೆ. ಅದಕ್ಕಾಗಿಯೇ ಒಂದರ ನಂತರ ಒಂದರಂತೆ ಸಾಲು ಸಾಲಾಗಿ ಹೊಸ ಮಾದರಿಯ ಅದರಲ್ಲಿಯೂ ಕಡಿಮೆ ದರದಲ್ಲಿ ಸ್ಮಾರ್ಟ್‌ಫೊನ್‌ಗಳನ್ನು ಬಿಡುಗಡೆ ಮಾಡುತ್ತಾ ಬಂದಿದೆ.

ಅಂದಹಾಗೆ ಮೈಕ್ರೋಮ್ಯಾಕ್ಸ್‌ ಇತ್ತೀಚೆಗೆ ಬಿಡುಗಡೆ ಮಾಡಿದಂತಹ ಟಾಪ 5 ಸ್ಮಾರ್ಟ್‌ಫೊನ್‌ಗಳ ಪಟ್ಟಿಯನ್ನು ಗಿಜ್ಬಾಟ್‌ ಓದುಗರಿಗಾಗಿ ಸಿದ್ಧಪಡಿಸಿದ್ದು ಪ್ರತಿ ಫೋನ್‌ನ ವಿಶೇಷತೆಗಳನ್ನು ವಿವರಿಸಲಾಗಿದೆ ಓದಿ ನೋಡಿ.

<ul id="pagination-digg"><li class="next"><a href="/mobile/top-5-latest-micromax-smartphone-from-rs-4000-to-rs-13000-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot