ಆನ್‌ಲೈನ್‌ಲ್ಲಿ ನೋಕಿಯಾ ಸ್ಮಾರ್ಟ್‌ಫೋನ್ ಡೀಲ್‌ಮಾಡಿ
ಆಂಡ್ರಾಯ್ಡ್ ಫೋನ್‌ಗಳ ಅಬ್ಬರ ಹೆಚ್ಚಾದ್ರೂ ವಿಂಡೋಸ್ ಫೋನ್‌ಗಳ ಬೇಡಿಕೆ ಏನು ಕಡಿಮೆಯಾಗಿಲ್ಲ.ನೋಕಿಯಾ ಕಂಪೆನಿ ಲ್ಯೂಮಿಯಾ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಖರೀದಿಯಾಗುತ್ತಿದೆ.
ಹೀಗಾಗಿ ಗಿಜ್ಬಾಟ್ ನೋಕಿಯಾ ಲ್ಯೂಮಿಯಾ ಶ್ರೇಣಿಯ ಟಾಪ್ -5 ಸ್ಮಾರ್ಟ್‌ಫೋನ್‌ಗಳನ್ನು ಮಾಹಿತಿ ತಂದಿದೆ. ಒಂದೊಂದೆ ಪುಟವನ್ನು ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ. ಅಷ್ಟೇ ಅಲ್ಲದೇ ಇಲ್ಲಿ goprobo ಲಿಂಕ್ ಸಹ ಇದೆ. ಈ ಲಿಂಕ್‌ನ ಓಪನ್ ಮಾಡಿದ್ರೆ ಆ ಸ್ಮಾರ್ಟ್‌ಫೋನ್ ಉಳಿದ ಶಾಪಿಂಗ್ ತಾಣದಲ್ಲಿ ಎಷ್ಟು ರೂಪಾಯಿಗೆ ನಿಗದಿಯಾಗಿದೆ ಎಂಬುದನ್ನು ಸಹ ತಿಳಿಯಬಹುದು. ಇಲ್ಲಿರುವ ಬೆಲೆಗಳ ಮಾಹಿತಿ ಓದಿ ನಂತರ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಆನ್‌ಲೈನ್ ಶಾಪಿಂಗ್‌ನಲ್ಲಿ ಸ್ಮಾರ್ಟ್‌ಫೋನ್ ಖರೀದಿಸಿ.
ನೋಕಿಯಾ ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ ಗಿಜ್ಬಾಟ್ ಗ್ಯಾಲರಿ

ನೋಕಿಯಾ ಲ್ಯೂಮಿಯಾ 520
ವಿಶೇಷತೆ:
4 ಇಂಚಿನ WVGA ಟಚ್‌ಸ್ಕ್ರೀನ್(480 x 800 ಪಿಕ್ಸೆಲ್)
ವಿಂಡೋಸ್ ಫೋನ್ 8 ಓಎಸ್
1GHz ಡ್ಯುಯಲ್ ಕೋರ್ ಪ್ರೋಸೆಸರ್
512MB RAM
8GB ಆಂತರಿಕ ಮೆಮೋರಿ
Wi-Fi, Bluetooth
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1,430 mAh ಬ್ಯಾಟರಿ
ರೂ 10,499 ಬೆಲೆಯಲ್ಲಿ ಖರೀದಿಸಿ

ನೋಕಿಯಾ ಲ್ಯೂಮಿಯಾ 920 (Nokia Lumia 920)
ವಿಶೇಷತೆ:
4.5 ಇಂಚಿನ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್
8.7 ಎಂಪಿ ಹಿಂದುಗಡೆ ಕ್ಯಾಮೆರಾ,1.3 ಎಂಪಿ ಎದುರುಗಡೆ ಕ್ಯಾಮೆರಾ
1.5GHz ಡ್ಯೂಯಲ್ ಕೋರ್ ಕ್ವ್ಯಾಲ್ಕಂ ಸ್ನಾಪ್‌ಡ್ರ್ಯಾಗನ್ ಪ್ರೊಸೆಸರ್
1GB RAM
32GB ಆಂತರಿಕ ಮೆಮೊರಿ
ವೈರ್‌ಲೆಸ್ ಚಾರ್ಚಿಂಗ್
2,000 mAh ಲಿಯಾನ್ ಬ್ಯಾಟರಿ
ರೂ.35,290 ಬೆಲೆಯಲ್ಲಿ ಖರೀದಿಸಿ

ನೋಕಿಯಾ ಲ್ಯೂಮಿಯಾ 620 (Nokia Lumia 620)
ವಿಶೇಷತೆ :
3.8 ಇಂಚಿನ WVGA ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್
1GHz ಡ್ಯುಯಲ್ ಕೋರ್ ಪ್ರೋಸೆಸರ್
512MB RAM
8GB ಆಂತರಿಕ ಮೆಮೋರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಎದುರುಗಡೆ ವಿಜಿಎ ಕ್ಯಾಮೆರಾ
ಎನ್‌ಎಫ್‌ಸಿ,ವೈಫೈ,ಬ್ಲೂಟೂತ್
1,300 mAh ಬ್ಯಾಟರಿ
ರೂ. 14,099 ಬೆಲೆಯಲ್ಲಿ ಖರೀದಿಸಿ

ನೋಕಿಯಾ ಲ್ಯೂಮಿಯಾ 820(Nokia Lumia 820)
ವಿಶೇಷತೆ :
4.3 ಇಂಚಿನ MOLED ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್
1.5GHz ಡ್ಯೂಯಲ್ ಕೋರ್ ಕ್ವ್ಯಾಲ್ಕಂ ಸ್ನಾಪ್‌ಡ್ರ್ಯಾಗನ್ S4 ಪ್ರೊಸೆಸರ್
1GB RAM
8GB ಆಂತರಿಕ ಮೆಮೊರಿ
8MP ಹಿಂದುಗಡೆ ಕ್ಯಾಮೆರಾ, ಎದುರುಗಡೆ ವಿಜಿಎ ಕ್ಯಾಮೆರಾ
1,650 mAh ಲಿಯಾನ್ ಬ್ಯಾಟರಿ
ರೂ.23,499 ದರದಲ್ಲಿ ಖರೀದಿಸಿ

ನೋಕಿಯಾ ಲ್ಯೂಮಿಯಾ 510(Nokia Lumia 510)
ವಿಶೇಷತೆ :
800 MHz ಪ್ರೊಸೆಸರ್
ವಿಂಡೋಸ್ ಫೋನ್ 7.5 ಓಎಸ್
Wi-Fi ಇದೆ
5 ಎಂಪಿ ಹಿಂದುಗಡೆ ಕ್ಯಾಮೆರಾ
4 ಇಂಚಿನ ಟಿಎಫ್ಟಿ ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್
ಎಫ್ಎಮ್ ರೇಡಿಯೋ
1300 mAh ಬ್ಯಾಟರಿ
ರೂ.9,490 ದರದಲ್ಲಿ ಖರೀದಿಸಿ


Click it and Unblock the Notifications