ಟಾಪ್ 5 : ಅತ್ಯುತ್ತಮ ಫ್ರಂಟ್ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳು
ಸೋನಿ ಎಕ್ಸಪೀರಿಯಾ ಎಸ್ (Sony Xperia S)
ವಿಶೇಷತೆ
- ಆಂಡ್ರಾಯ್ಡ್ v2.3 (ಜಿಂಜರ್ಬ್ರೆಡ್) ಒಎಸ್.
- 12.1 ಎಂಪಿ ಪ್ರಾಥಮಿಕ ಕ್ಯಾಮೆರಾ.
- 1.3 MP ಸೆಕೆಂಡರಿ ಕ್ಯಾಮೆರಾ.
- 4.3 "ಇಂಚಿನ ಟಿಎಫ್ಟಿ ಕೆಪ್ಯಾಸಿಟಿವ್ ಟಚ್ಸ್ಕ್ರೀನ್ ಹಾಗೂ 1280 × 720 ಪಿಕ್ಸೆಲ್.
- 1.5 GHz ಡ್ಯುಯಲ್ ಕೋರ್ ಸ್ಕಾರ್ಪಿಯನ್ ಪ್ರೊಸೆಸರ್.
- ಮೈಕ್ರೋ ಸಿಮ್‌ಗೆ ಮಾತ್ರ ಬೆಂಬಲಿಸುತ್ತದೆ.
- ಪೂರ್ಣ ಎಚ್ಡಿ ರೆಕಾರ್ಡಿಂಗ್.
- 1 ಜಿಬಿ RAM.
- 1 ರಿಂದ 1.5 ಜಿಬಿ ವರೆಗಿನ ಆಂತರಿಕ ಮೆಮೊರಿ.
- 32 ಜಿಬಿ ವರೆಗಿನ ಮೆಮೊರಿ ವಿಸ್ತರಣೆ.
- Li-ion, 1750 mAh ಬ್ಯಾಟರಿ.
Comments
Best Mobiles in India


Click it and Unblock the Notifications









