ಟಾಪ್‌ 5 ವೈರ್ಲೆಸ್‌ ಚಾರ್ಜಿಂಗ್‌ ಸ್ಮಾರ್ಟ್‌ಫೋನ್‌ಗಳು

By Vijeth Kumar Dn
|

ಟಾಪ್‌ 5 ವೈರ್ಲೆಸ್‌ ಚಾರ್ಜಿಂಗ್‌ ಸ್ಮಾರ್ಟ್‌ಫೋನ್‌ಗಳು
ನೋಕಿಯಾ ಲೂಮಿಯಾ 820 (Nokia Lumia 820)

ವಿಶೇಷತೆ

  • 4.3- ಇಂಚಿನ ಕ್ಲಿಯರ್‌ ಬ್ಲಾಕ್‌ ತಂತ್ರಜ್ಞಾನ ಹೊಂದಿರುವ ಟಚ್‌ಸ್ಕ್ರೀನ್‌ ದರ್ಶಕ.

  • 480 X 800 ಪಿಕ್ಸೆಲ್ ರೆಸಲ್ಯೂಶನ್.

  • ವಿಂಡೋಸ್ ಪೋನ್‌ 8 ಆಪರೇಟಿಂಗ್ ಸಿಸ್ಟಮ್ಸ್.

  • 1.5GHz ಡ್ಯೂಯಲ್ ಕೋರ್ ಸ್ನಾಪ್ಡ್ರಾಗನ್ S4 ಪ್ರೊಸೆಸರ್.

  • RAM 1GB.

  • ಎಲ್ಇಡಿ ಫ್ಲಾಶ್ ಜೊತೆಗೆ 8.7-ಮೆಗಾಪಿಕ್ಸೆಲ್ ಕ್ಯಾಮೆರಾ.

  • 0.3 ಮೆಗಾಫಿಕ್ಸೆಲ್ ಮುಂಬದಿಯ ವಿಜಿಎ ಕ್ಯಾಮೆರಾ.

  • ಕೆಂಪು, ಹಳದಿ, ಕಂದು, ಹಸಿರುನೀಲಿ, ನೇರಳೆ, ಬಿಳಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ.

  • 1080p ವೀಡಿಯೊ ಸೆಕೆಂಡಿಗೆ 30 ಫ್ರೇಮ್ನಂತೆ ಸೆರೆಹಿಡಿಯಬಹುದು.

  • 8GB ಆಂತರಿಕ ಮೆಮೊರಿ ಹಾಗೂ 32GB ವರೆಗಿನ ವಿಸ್ತರಣೆ.

  • ಬ್ಲೂಟೂತ್, ವೈ-ಫೈ ಹಾಗು ಜಿಪಿಎಸ್‌.

  • ವೈರ್ಲೆಸ್ ಚಾರ್ಜಿಂಗ್.

  • 1.650 mAh ಬ್ಯಾಟರಿ.
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X