ಟಾಪ್‌ 5 ವೈರ್ಲೆಸ್‌ ಚಾರ್ಜಿಂಗ್‌ ಸ್ಮಾರ್ಟ್‌ಫೋನ್‌ಗಳು

Posted By: Vijeth
<ul id="pagination-digg"><li class="next"><a href="/mobile/top-5-latest-wireless-charging-smartphones-launched-so-far-in-2012-2.html">Next »</a></li></ul>

ಟಾಪ್‌ 5 ವೈರ್ಲೆಸ್‌ ಚಾರ್ಜಿಂಗ್‌ ಸ್ಮಾರ್ಟ್‌ಫೋನ್‌ಗಳು

ವೈರ್ಲೆಸ್ ಚಾರ್ಜಿಂಗ್‌ ಇಂದು ಮಾರುಕಟ್ಟೆಗೆ ಕಾಲಿರಿಸುತ್ತಿರುವ ನೂತನ ಸ್ಮಾರ್ಟ್‌ಫೋನ್ಸ್‌ಗಳಲ್ಲಿ ಹೋಸ ಬಗೆಯ ಟ್ರೆಂಡ್‌ ಆಗಿಬಿಟ್ಟಿದೆ. ಎಲೆಕ್ಟ್ರೋ ಮೆಗ್ನೆಟಿಕ್‌ ಫೀಲ್ಡ್‌ ಮೂಲಕ ಎರಡು ಸಾಧನಗಳ ನಡುವೆ ವಿದ್ಯುತ್‌ ಶಕ್ತಿ ರಾವಾನಿಸುವ ತಂತ್ರಜ್ಞಾನ ಇದಾಗಿದ್ದು, ಈ ಮೂಲಕ ಎಲೆಕ್ಟ್ರಿಕ್‌ ಶಾಕ್‌ ಹಾಗೂ ಶಾರ್ಟ್‌ ಸರ್ಕ್ಯೂಟ್‌ ಸಂಭವಿಸುವ ಸಾಧ್ಯತೆಗಳು ತೀರಾ ಕಡಿಮೆಯಾಗಿದೆ. ಅಂದಹಾಗೆ ಇಂದು ಮಾರುಕಟ್ಟೆಗೆ ಕಾಲಿರಿಸುತ್ತಿರುವ ಬಹುತೇಕ ಹೈ ಎಂಡ್‌ ಸ್ಮಾರ್ಟ್‌ಫೋನ್ಸ್‌ಗಳಲ್ಲಿ ವೈರ್ಲೆಸ್‌ ಚಾರ್ಜಿಂಗ್‌ ಫೀಚರ್‌ ನೀಡಲಾಗುತ್ತಿದೆ. ಅದಕ್ಕಾಗಿಯೆ ಗಿಜ್ಬಾಟ್‌ 2012 ರಲ್ಲಿ ಈವರೆಗೆ ಬಿಡುಗಡೆಯಾದಂತಹ ವೈರ್ಲೆಸ್‌ ಚಾರ್ಜಿಂಗ್‌ ಹೊಂದಿರುವ ಸ್ಮಾರ್ಟ್‌ಫೋನ್ಸ್‌ಗಳ ಪಟ್ಟಿಯನ್ನು ನಿಮಗಾಗಿ ಸಿದ್ಧ ಪಡಿಸಿದೆ ಒಮ್ಮೆ ಓದಿ ನೋಡಿ.

<ul id="pagination-digg"><li class="next"><a href="/mobile/top-5-latest-wireless-charging-smartphones-launched-so-far-in-2012-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot